Home KUMTA Page 13

KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಅಮೃತಧಾರಾ ಗೋ ಶಾಲೆಯಲ್ಲಿ “ಆಲೆಮನೆ ಹಬ್ಬ” ಹಾಗೂ “ಗೋ ಸಂಧ್ಯಾ” ಕಾರ್ಯಕ್ರಮ.

0
ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ. ೨೧ ರಿಂದ  ೨೫ ರವರೆಗೆ  "ಆಲೆಮನೆ ಹಬ್ಬ" ಹಾಗೂ "ಗೋ ಸಂಧ್ಯಾ" ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಮೃತಧಾರಾ ಗೋಶಾಲೆ...

ವಿಜ್ಞಾನ ಆವಿಷ್ಕಾರ ಮಾದರಿ ತಯಾರಿಕೆಯಲ್ಲಿ ರಾಜ್ಯಕ್ಕೆ ಪ್ರಥಮ.

0
ಕುಮಟಾ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಹಾಗೂ ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಧಾರವಾಡದಲ್ಲಿ ಜರುಗಿದ ವಿಜ್ಞಾನ ಆವಿಷ್ಕಾರ...

ಸ್ಪೋರ್ಟ್ಸ್ ಹೌಸ್ ಕುಮಟಾ ವತಿಯಿಂದ ಕೋಸ್ಟಲ್ ಕಪ್ ಟೇಬಲ್ ಟೆನ್ನಿಸ್ ಪಂದ್ಯಾವಳಿ

0
ಕುಮಟಾ : ಇಂದಿನ ಯುವ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಇಚ್ಛಾ ಶಕ್ತಿಯ ಕೊರತೆಯೇ ಸಾಧನೆಗೆ ಅಡ್ಡಿಯಾಗಿದೆ. ಇಚ್ಚಾಶಕ್ತಿ, ನಿರಂತರ ಪ್ರಯತ್ನದಿಂದ ಮಾತ್ರವೇ ಸಾಧನೆ ಸಾಧ್ಯವಾಗುತ್ತದೆ ಎಂದು ಉದ್ಯಮಿ ಸುಬ್ರಾಯ ವಾಳ್ಕೆ ಹೇಳಿದರು. ಅವರು...

ಕುಮಟಾಕ್ಕೆ ದೊರೆತಿಲ್ಲ ನಯಾ ಪೈಸೆ ಅನುದಾನ : ಸದನದಲ್ಲಿ ಧ್ವನಿ ಎತ್ತಿದ ಶಾಸಕ ದಿನಕರ ಶೆಟ್ಟಿ

0
ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತಮ್ಮ ಕ್ಷೇತ್ರದಲ್ಲಿ ವಾಹನಗಳ ಸಂಚಾರ ಅಧಿಕವಿರುವ ರಸ್ತೆಗಳನ್ನು ಚತುಷ್ಪತವಾಗಿ ಅಭಿವೃದ್ಧಿಪಡಿಸಲು ಅನುದಾನ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ...

ಶಾಲೆಯ ಬಾಗಿಲ ಬರಹ ಬದಲಾವಣೆ : ಇದು ಕವಿ ಕುವೆಂಪುಗೆ ಮಾಡಿದ ಅವಮಾನ : ಎಂ.ಜಿ ಭಟ್ಟ.

0
ಕುಮಟಾ : ವಸತಿ ಶಾಲೆಗಳಲ್ಲಿ ಹಾಗೂ ಶಾಲೆಗಳ  ಬಾಗಿಲಲ್ಲಿ ಬರೆದ ಕುವೆಂಪುರವರು ರಚಿಸಿದ 'ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ' ಎಂಬುದನ್ನು ಬದಲಾಯಿಸಿ 'ಜ್ಞಾನ ದೇಗುಲವಿದು ಧೈರ್ಯದಿಂದ ಪ್ರಶ್ನಿಸು' ಎಂಬ ಸರ್ಕಾರದ ಆದೇಶದ...

ಬುಧವಾರ ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ.

0
ಕುಮಟಾ : ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯ ೧೧೦/೩೩/೧೧ ಕೆ.ವಿ ಕೆ.ಪಿ.ಟಿ.ಸಿ.ಎಲ್ ಗ್ರಿಡ್‌ನಲ್ಲಿ ನಿರ್ವಹಣಾ ಕಾಮಗಾರಿ ಇರುವ ಕಾರಣ ಫೇ.೨೧ ಬುಧವಾರದಂದು ನಗರ ಶಾಖೆಯ ಇಂಡಸ್ಟ್ರೀಯಲ್ ಮತ್ತು ಗ್ರಾಮೀಣ ಶಾಖೆಯ ವಾಲಗಳ್ಳಿ ಫಿಡರಿನ ಎಲ್ಲಾ...

ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾಗಿ ಜಿ.ಐ ಹೆಗಡೆ ಆಯ್ಕೆ.

0
ಕುಮಟಾ : ಭಾರತೀಯ ಜನತಾ ಪಾರ್ಟಿಯ ಕುಮಟಾ ಮಂಡಲದ ನೂತನ ಅಧ್ಯಕ್ಷರಾಗಿ ಜಿ. ಐ ಹೆಗಡೆ (ಗಣಪತಿ ಈಶ್ವರ ಹೆಗಡೆ) ಆಯ್ಕೆಯಾಗಿದ್ದಾರೆ. ಈ ಹಿಂದೆ ಇವರು ಕುಮಟಾ ಮಂಡಲದ ಪ್ರಧಾನ ಕಾರ್ಯದರ್ಶಿ ಆಗಿದ್ದರು....

ಗಾಂಜಾ ಅಮಲಿನಲ್ಲಿ ಮಾನಿನಿಯರ ಹುಚ್ಚಾಟ : ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ.

0
ಗೋಕರ್ಣ : ಗಾಂಜಾ ಅಮಲಿನಲ್ಲಿ ಮಹಿಳಾ ಪೊಲೀಸರ ಮೇಲೆಯೇ ಜಾರ್ಖಂಡ್ ಮೂಲದ ಇಬ್ಬರು ಮಹಿಳಾ ಪ್ರವಾಸಿಗರು ಹಲ್ಲೆ ಮಾಡಿದ ಘಟನೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಗೋಕರ್ಣ ಠಾಣೆಯ ಶಿಲ್ಪ...

ರೀಡ್ ಆಗದ ಫಾಸ್ಟ್ ಟ್ಯಾಗ್ : ಪ್ರಯಾಣಿಕರ ಮೇಲೆ ಹಲ್ಲೆ‌ಮಾಡಿದ ಟೋಲ್ ಸಿಬ್ಬಂದಿ : ದಾಖಲಾಯ್ತು ದೂರು.

0
ಕಾರಿನ ಫಾಸ್ಟ್ ಟ್ಯಾಗ್ ರೀಡ್ ಆಗದ ಹಿನ್ನೆಲೆಯಲ್ಲಿ ನಡೆದ ವಾಗ್ವಾದದ ಕೊನೆಯಲ್ಲಿ ಟೋಲ್ ಸಿಬ್ಬಂದಿಗಳು ಕಾರಿನ ಚಾಲಕ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ಬೈದದ್ದಲ್ಲದೇ, ೯ ಜನರ ಮೇಲೆ ಹಲ್ಲೆ...

ಕುಮಟಾಕ್ಕೆ ಬಂದ ರಾಕಿಂಗ್ ಸ್ಟಾರ್ ಯಶ್.

0
ಕುಮಟಾ : ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಚಿತ್ರಾಪುರ ಸಂಸ್ಥಾನವಾದ ಕುಮಟಾದ ಮಲ್ಲಾಪುರ ಗುರು ಮಠಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು....