ಮಿನಿ ಬಸ್ ತಡೆದು ಪ್ರತಿಭಟನೆ : ಖಡಕ್ ಎಚ್ಚರಿಕೆ ನೀಡಿದ ಶಾಸಕ ದಿನಕರ ಶೆಟ್ಟಿ.
ಕುಮಟಾ-ಹೊನ್ನಾವರ ಮಾರ್ಗದಲ್ಲಿ ನಾಲ್ಕು ಮಿನಿ ಬಸ್‌ಗಳನ್ನು ಬಿಟ್ಟಿರುವ ಕಾರಣದಿಂದ ಕುಪಿತಗೊಂಡ ಟೆಂಪೋ ಮಾಲಕರು, ಚಾಲಕರು, ಟೆಂಪೋ ಚಾಲಕ, ಮಾಲಕ ಸಂಘದ ಅಡಿಯಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಕುಮಟಾದ ಗಿಬ್ ವೃತ್ತದಲ್ಲಿ ಮಿನಿ...
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭೂಮಿಕಾ.
ಕುಮಟಾ : ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ಗಿಬ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ...
ಬುರ್ಖಾ ಧರಿಸಿ ಬಸ್ ನಲ್ಲಿ ಕುಳಿತು ಚಿನ್ನಾಭರಣ ಕಳವು : ಹೆಚ್ಚುತ್ತಿದೆ ಪ್ರಕರಣಗಳು.
ಕುಮಟಾ : ಮನೆಗಳಿಗೆ, ಅಂಗಡಿಗಳಿಗೆ, ಎಟಿಎಂ ನಲ್ಲಿ ಕನ್ನ ಹಾಕುವುದು ಸಾಮಾನ್ಯ ಎಂಬಂತಾಗಿದ್ದು, ಇದೀಗ ಬಸ್ ರಶ್ ಆಗುವುದನ್ನೇ ಬಳಸಿಕೊಂಡು ವೇಷಮರೆಸಿಕೊಂಡು ಬಂದು ಹಣ ಚಿನ್ನ ಎಗರಿಸುವ ಕಿರಾತಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್...
ಕುಮಟಾಕ್ಕೆ ಬಂದ ಭಾರತ ಅಕ್ಕಿ : ಮುಗಿಬಿದ್ದು ಖರೀದಿಸಿದ ಸಹಸ್ರಾರು ಮಂದಿ.
ಕುಮಟಾ : ಶನಿವಾರ ಕುಮಟಾಕ್ಕೆ ಆಗಮಿಸಿದ ಭಾರತ್ ಅಕ್ಕಿಯನ್ನು ಖರೀಧಿಸಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು. ಕುಮಟಾದ ಮಣಕಿ ಮೈದಾನದ ಪಕ್ಕ ಅಕ್ಕಿ ಗಾಡಿ ಬಂದು ನಿಂತಿರುವುದನ್ನು ಗಮನಿಸಿದ ಸಾರ್ವಜನಿಕರು ಅಕ್ಕಿ ಖರೀಧಿಗೆ...
ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದಲ್ಲಿ ಪತ್ತೆ
ಗೋಕರ್ಣ : ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದಲ್ಲಿ ಪತ್ತೆಯಾಗಿದ್ದಾಳೆ. ಕೇರಳ ತಿರುವನಂತಪುರದಲ್ಲಿ ಜಪಾನಿ ಮಹಿಳೆ ಸಿಕ್ಕಿರುವುದಾಗಿ ಪೊಲೀಸ್ ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಎಮಿ ಯಮಾಝಕಿ (43) ನಾಪತ್ತೆಯಾಗಿದ್ದ ಜಪಾನ್ ಮೂಲದ ಪ್ರವಾಸಿ...
ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ವೈಶಾಲಿ ಭಟ್ಟ ಸಾಧನೆ.
ಕುಮಟಾ : ಐ.ಸಿ.ಎ.ಐ. ನಡೆಸಿದ ಸಿ.ಎ. ಫೌಂಡೇಶನ್ ಪರೀಕ್ಷೆ ೨೦೨೩ ರ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪ.ಪೂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಇದೀಗ ಉನ್ನತ ಶಿಕ್ಷಣ ಪಡೆಯುತ್ತಿರುವ...
ಉಚಿತ ಕಣ್ಣಿನ ತಪಾಸಣಾ ಶಿಬಿರ ಸಂಪನ್ನ.
ಕುಮಟಾ : ಇಲ್ಲಿನ ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ನ ಲಯನ್ಸ್ ರೇವಣಕರ್ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯಿಂದ ಕುಮಟಾ ತಾಲೂಕು ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ಕಣ್ಣಿನ ತಪಾಸಣಾ...
ತಾಯಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಮಹಿಳೆ ನಾಪತ್ತೆ.
ಕುಮಟಾ : ಮಹಿಳೆಯೊಬ್ಬಳು ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ತಾಯಿ ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದು, ಹೆಂಡತಿಯನ್ನು ಹುಡುಕಿಕೊಡುವಂತೆ ಅಳ್ವೆಕೋಡಿಯ ಗಜಾನನ ನಾಯ್ಕ ಕುಮಟಾ ಠಾಣೆಯಲ್ಲಿ ಪ್ರಕರಣ...
ಖ್ಯಾತ ಕೀರ್ತನಾಕಾರ ದತ್ತಾತ್ರೇಯ ನಾಯ್ಕ ಊರಕೇರಿ ಇನ್ನಿಲ್ಲ.
ಕುಮಟಾ : ತಾಲೂಕಿನ ಊರಕೇರಿ ಮೂಲದ ಹೊಳೆಗದ್ದೆ ನಿವಾಸಿ, ಖ್ಯಾತ ಕೀರ್ತನಕಾರ ಹಾಗೂ ನರ್ಸಿಂಗ್ ಹೋಂ ನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದತ್ತಾತ್ರೇಯ ನಾಯ್ಕ ಸೇವೆಯಲ್ಲಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿರುವ...
ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ : ದಿನಕರ ಶೆಟ್ಟಿ.
ಕುಮಟಾ : ಲಯನ್ಸ್ ಕ್ಲಬ್ ಕುಮಟಾ ಅತ್ಯುತ್ತಮ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಮಾಜಕ್ಕೆ ಬಹುಪಯುಕ್ತವಾದ ಆರೋಗ್ಯ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ದಿನಕರ...