ಹೆಗಡೆಯ ಶ್ರೀ ಶಾಂತಿಕಾಂಬಾ ದೇವಿಯ ರಥೋತ್ಸವ ಇಂದು.
ಕುಮಟಾ : ತಾಲೂಕಿನ ಹೆಗಡೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಶಾಂತಿಕಾಂಬಾ ದೇವಿಯ ರಥೋತ್ಸವ ಇಂದು ನಡೆಯಲಿದೆ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಸರದಿಯಲ್ಲಿ ನಿಂತು ತುಲಾಭಾರ, ಹರಕೆ...
ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಲು ಆಗ್ರಹ.
ಕುಮಟಾ : ಬಡ ಕುಟುಂಬದ ಆಸರೆಯಾಗಿದ್ದ ತಾಲೂಕಿನ ಹಳಕಾರ ಗ್ರಾ.ಪಂ ವ್ಯಾಪ್ತಿಯ ೨೦ ವರ್ಷದ ಜನಾರ್ಧನ ಮಾರುತಿ ಮುಕ್ರಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಬೇಕು ಎಂದು...
ಸ್ವ-ನಿಧಿ ಸಮೃದ್ಧಿ ಯೋಜನೆ ಕಾರ್ಯಗತಗೊಳಿಸಲು ಮನವಿ
ಕುಮಟಾ: ‘ಸ್ವ-ನಿಧಿ ಸೇ ಸಮೃದ್ಧಿ’ ಉತ್ಸವ ಘಟಕದಡಿ ಆಯೋಜಿಸಿದ ಕಾರ್ಯಕ್ರಮದಡಿ ೬೦೦ ರಷ್ಟು ಬೀದಿ ಬದಿ ವ್ಯಾಪಾರಸ್ಥರು ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಹಾಜರಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ...
ವಿಶೇಷ ಚೇತನ ವಿದ್ಯಾರ್ಥಿ ದೇವಕಿ ಮಂಜುನಾಥ ಗೌಡ ರಾಜ್ಯ ಮಟ್ಟದಲ್ಲಿ ತೃತೀಯ.
ಕುಮಟಾ : ಉಪನಿರ್ದೆಶಕರ ಕಛೇರಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಧುಗಿರಿ ಇವರ ಸಂಯುಕ್ತಾಶ್ರಯದಲ್ಲಿ ಮಧುಗಿರಿ ರಾಜೀವಗಾಂದಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಸೆಕೆಂಡರಿ...
ಜಿ.ಎಸ್.ಬಿ ಸೇವಾ ಟ್ರಸ್ಟ್ ನಿಂದ ಶಿಷ್ಯವೇತನ, ಗೌರವಧನ, ಲೇಖನ ಸಾಮಗ್ರಿ ವಿತರಣೆ.
ಕುಮಟಾ : ತಾಲೂಕಿನ ಹೊಳೆಗದ್ದೆಯ ಶ್ರೀ ಶಾಂತಿಕಾಂಬಾ ಸಭಾಭವನದಲ್ಲಿ 12ನೇ ವರ್ಷದ ಜಿ.ಎಸ್.ಬಿ ಸೇವಾ ಟ್ರಸ್ಟ್ ಹೊಳೆಗದ್ದೆ ಇದರ ಶಿಷ್ಯವೇತನ, ವೈದ್ಯಕೀಯ ಸಹಾಯಧನ, ಗೌರವಧನ, ಮಾಸಿಕ ವೇತನ ಮತ್ತು ಲೇಖನ ಸಾಮಗ್ರಿ ವಿತರಣಾ...
ಹವ್ಯಕ ವಿದ್ಯಾ ವರ್ಧಕ ಸಂಘದ ೨೯ನೇ ವಾರ್ಷಿಕ ಸಮ್ಮೇಳನ ಸಂಪನ್ನ.
ಕುಮಟಾ : ಪ್ರತಿ ಊರು ಮತ್ತು ವಿದ್ಯಾ ಸಂಸ್ಥೆಗಳು ಧಾರ್ಮಿಕತೆಯನ್ನು ಮಕ್ಕಳಲ್ಲಿ ಬೆಳೆಸಲು ಉಪಯುಕ್ತವಾದ ನಕ್ಷತ್ರ ವನ ನಿರ್ಮಿಸಬೇಕು. ತನ್ಮೂಲಕ ಆರೋಗ್ಯ ಹಾಗೂ ಮೇಧಾ ಶಕ್ತಿಯನ್ನುಗಳಿಸಬಹುದು ಎಂದು ದೆಹಲಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ...
ಸುಬ್ರಾಯ ವಾಳ್ಕೆ ಕೊಂಕಣಿ ಸಂಘಟನೆಗಳ ನೇತ್ರತ್ವ ವಹಿಸಿಕೊಳ್ಳಲಿ, ನಾವು ಬೆಂಬಲಿಸುತ್ತೇವೆ : ಮುರಳೀಧರ ಪ್ರಭು.
ಕುಮಟಾ : ಕುಮಟಾದಲ್ಲಿ ಕೊಂಕಣಿ ಸಂಘಟನೆ ಸೂಕ್ತ ನೇತ್ರತ್ವದ ಹುಡುಕಾಟದಲ್ಲಿ ಇರುವ ತಮಗೆ ಸುಬ್ರಾಯ ವಾಳ್ಕೆಯವರು ಭರವಸೆಯಾಗಿ ಕಾಣುತ್ತಿದ್ದಾರೆ. ಬರುವ ದಿನಗಳಲ್ಲಿ ಈ ಗುರುತರ ಜವಾಬ್ದಾರಿಯನ್ನು ಅವರು ಹೊರಬೇಕು ತಾವೆಲ್ಲ ಬೆಂಬಲಕ್ಕೆ ಇರುವುದಾಗಿ...
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸರಕಾರ ಹಣ ನೀಡದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ : ಅನಂತಮೂರ್ತಿ ಹೆಗಡೆ.
ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಉದ್ಯೋಗ ಸೃಷ್ಟಿಗಾಗಿ ಆಗ್ರಹಿಸಿ ಕುಮಟಾದಿಂದ ಪಾದಯಾತ್ರೆ ಆರಂಭವಾಗಿದ್ದು. ಪಟ್ಟಣದ ಮಾಸ್ತಿಕಟ್ಟೆ ದೇವಾಲಯದಿಂದ ಇಂದು ಮುಂಜಾನೆ ಪಾದಯಾತ್ರೆ...
150 ನೇ ಘರ್ ಘರ್ ಕೊಂಕಣಿ ಕಾರ್ಯಕ್ರಮ. : ಸುಬ್ರಾಯ ವಾಳ್ಕೆ ಮನೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ.
ಕುಮಟಾ : ಮೂರು ಧರ್ಮದ 42 ಜನಾಂಗದವರು ಮಾತಾಡುವ ವಿಶ್ವದ ಏಕೈಕ ಭಾಷೆ ಕೊಂಕಣಿ. ಇಷ್ಟು ವ್ಯಾಪ್ತಿ ಹೊಂದಿರುವ ಸುಂದರ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಖ್ಯಾತ ಚಲನಚಿತ್ರ ನಟ ನಿರ್ದೇಶಕ ಹಾಗೂ...
ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ.
ಇಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆ ಅವರು ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಹನುಮಗಿರಿ ದೇವಸ್ಥಾನದಲ್ಲಿ ನಗರ ಮಂಡಲದ 92ನೆಯ ಬೂತ್ ಸಮಿತಿ ಸಭೆಯಲ್ಲಿ...