Home KUMTA Page 17

KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಲಮೂಲ ಬದಲಾವಣೆ ಬಗ್ಗೆ ಇನ್ನೊಮ್ಮೆ ಪರಾಮರ್ಶೆಗೆ ಸೂಚಿಸುವೆ ಎಂದ ಶಾಸಕ ದಿನಕರ ಶೆಟ್ಟಿ.

0
ಕುಮಟಾ : ತಾಲೂಕಿನ ಹೆಗಡೆ ಸೇರಿದಂತೆ ಒಟ್ಟು ಹದಿನಾಲ್ಕು ಗ್ರಾಮ ಪಂಚಾಯತಿಗಳಿಗೆ ನೀರನ್ನು ಒದಗಿಸುವ ಯೋಜನೆಯಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಪೈಪ್ ಲೈನ್ ಅಳವಡಿಸುವ ಕೆಲಸ ತ್ವರಿತಗತಿಯಲ್ಲಿ...

ಬಿಜೆಪಿ ಮುಖಂಡರಿಗೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಸ್ವಭಾವ : ಭಾಸ್ಕರ್ ಪಟಗಾರ

0
ಕುಮಟಾ: ಬಿಜೆಪಿ ಮುಖಂಡರಿಗೆ ಇತ್ತೀಚಿನ ದಿನದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಸ್ವಭಾವ ಹಾಗೂ ಇದೇ ಆತುರದಲ್ಲಿ ನಾಲಿಗೆ ಹರಿಬಿಡುವ ಚಾಳಿ ಕಾಯಕವಾಗಿದ್ದು, ಇದು ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು...

ಕುಮಟಾ ತಾಲೂಕಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಭುವನ್ ಭಾಗ್ವತ್ ನೇಮಕ.

0
ಕುಮಟಾ : ಕುಮಟಾ ತಾಲೂಕಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಯುವ ಮುಖಂಡ ಹಾಗೂ ಕುಮಟಾ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಭುವನ್ ಶ್ರೀಧರ ಭಾಗ್ವತ್ ಅವರನ್ನು ನೇಮಕ ಮಾಡಿ ಕೆಪಿಸಿಸಿ ಮುಖ್ಯಸ್ಥ, ಉಪಮುಖ್ಯಮಂತ್ರಿ...

ಉತ್ತರಕನ್ನಡ ಬಿಜೆಪಿಗೆ ಎನ್.ಎಸ್ ಹೆಗಡೆ ಸಾರಥ್ಯ : ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗರ ಗುಡುಗು.

0
ಕುಮಟಾ : ಪಟ್ಟಣದ ಹವ್ಯಕ ಸಭಾಭವನದಲ್ಲಿ ಇಂದು ಭಾರತೀಯ ಜನತಾ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾದ ಎನ್. ಎಸ್. ಹೆಗಡೆ ಅವರ ಪದಗ್ರಹಣ ಸಮಾರಂಭವು ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ವಿಧಾನ ಪರಿಷತ್...

ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ ಸಂಪನ್ನ

0
ಕುಮಟಾ : ಸಮಾಜದ ಸೇವೆ ದೇವರ ಸೇವೆಯಿದ್ದಂತೆ. ನಮ್ಮ ಜೊತೆಗೆ ಇತರರನ್ನೂ ಬೆಳೆಸುವ ಹಾಗೂ ಸಮಾಜವನ್ನು ಸಂಘಟಿಸಿ ಮುನ್ನಡೆಯುವ ಕಾರ್ಯ ಇಂದಿನ ಅಗತ್ಯತೆ ಎಂದು ಕಾರವಾರ ದೇವರಭಾಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ...

ರಾಘವೇಶ್ವರ ಶ್ರೀಗಳ ಉಪಸ್ಥಿತಿಯಲ್ಲಿ ಸಂಪನ್ನವಾದ ಅಯುತ ಚಂಡಿಕಾ ಮಾಹಾಯಾಗ : ಈ ಯಾಗ ಹಿಂದಿನಕಾಲದ ಅಶ್ವಮೇಧ ಯಾಗಕ್ಕೆ ಸಮ...

0
ಕುಮಟಾ : ಲೋಕಕಲ್ಯಾಣಕ್ಕಾಗಿ ಎಲ್ಲರೂ ಸೇರಿ ಯಾಗವನ್ನೋ, ಯಜ್ಞವನ್ನೋ ಮಾಡುವುದುಂಟು, ಅದಲ್ಲದೆ ಅವರವರ ಕುಟುಂಬಕ್ಕಾಗಿ ಕುಟುಂಬದವರು ಸೇರಿ ಹೋಮ ಮಾಡಿಸುವುದೂ ಉಂಟು. ಆದರೆ ಒಂದು ಕುಟುಂಬ ಇಡೀ ಲೋಕಕಲ್ಯಾಣಕ್ಕಾಗಿ  ಅಯುತ ಚಂಡಿಕಾ ಯಾಗದಂತಹ...

ವಿನಾಯಕ ರೆಕ್ಸಿನ್ ಹೌಸ್ ನೂತನ ಕಟ್ಟಡ ಉದ್ಘಾಟನೆ : ರಾಘವೇಶ್ವರ ಶ್ರೀಗಳ ಉಪಸ್ಥಿತಿ : ಉಜ್ವಲ ಭವಿಷ್ಯದ ಹಾರೈಕೆ

0
ಕುಮಟಾ : ನಮ್ಮ ನೋವು ನಲಿವಿನ ಬಗ್ಗೆ ಹೇಳಿದ್ದನ್ನು ಕೇಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ಇರುತ್ತಾರೆ. ಆದರೆ ನಾವು ಹೇಳದೇ ನಮ್ಮೊಳಗಿನ ಭಾವವನ್ನು ಕೇಳುವವ ಶ್ರೀರಾಮ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು. ಅವರು...

ಫೇ.೫ ರಿಂದ ಮತ್ತೆ ಪಾದಯಾತ್ರೆ : ಅನಂತಮೂರ್ತಿ ಹೆಗಡೆ.

0
ಕುಮಟಾ : ಜನರ ಜೀವ ಉಳಿಸುವ ದೃಷ್ಟಿಯಿಂದ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು ಅದನ್ನು ನಿರ್ಮಾಣ ಮಾಡಲು ತಕ್ಷಣ ಸರ್ಕಾರ ಹಣ ಮಂಜೂರು ಮಾಡಬೇಕು ಎಂದು ಒತಾಯಿಸಿ ಫೆ. ೫...

ಅಯೋಧ್ಯೆಯಿಂದ ಅಹಿಚ್ಛತ್ರಕ್ಕೆ ಆಗಮಿಸಿದ ರಾಘವೇಶ್ವರ ಶ್ರೀಗಳಿಗೆ ಭವ್ಯ ಸ್ವಾಗತ

0
ಗೋಕರ್ಣ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 4000 ಕಿಲೋಮೀಟರ್ ಯಾತ್ರೆಯನ್ನು ಪೂರೈಸಿ ಅಶೋಕೆಯ ಮೂಲಮಠ ಆವರಣ ಅಹಿಚ್ಛತ್ರಕ್ಕೆ ಗುರುವಾರ ಮುಂಜಾನೆ ಆಗಮಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರನ್ನು ಸಮಾಜದ ಸಾವಿರಾರು...

ಕಣ್ಣು ಮತ್ತು ದೇಹ ದಾನ ಮಾಡಿ ಅಮರರಾದ ಮಾತೋಶ್ರೀ ರುಕ್ಮಾಬಾಯಿ ಪ್ರಭು

0
ಕುಮಟಾ : ಜ.೨೪ ರ ಬೆಳಿಗ್ಗೆ ನಿಧನರಾದ ಕುಮಟಾ ತಾಲೂಕಿನ ಚಿತ್ರಿಗಿ ನಿವಾಸಿ ರುಕ್ಮಾಬಾಯಿ ದಯಾನಂದ ಪ್ರಭು (75) ಅವರ ಕಣ್ಣುಗಳನ್ನು ಅವರ ಇಚ್ಚೆ ಯಂತೆ ದಾನ ನೀಡಲಾಯಿತು. ಮೃತರ ಪುತ್ರಿ ನಿರ್ಮಲಾ ಡಿ.ಪ್ರಭು...