ಉಚಿತ ಊಟ ನೀಡಿ ರಾಮ ಪ್ರೇಮ ಮೆರೆದ ತಿಗಣೇಶಣ್ಣ.
ಕಾಯಕದಲ್ಲಿ ಕೈಲಾಸ ಕಾಣುವ ಅದೆಷ್ಟೋ ಶ್ರಮಸಂಸ್ಕೃತಿಯ ಆರಾಧಕರು ಇನ್ನೂ ಅಲ್ಲಲ್ಲಿ ಕಾಣ ಸಿಗುತ್ತಾರೆ. ನಮ್ಮವರೇ ಆಗಿ..ನಮಗಿಂತ ಭಿನ್ನವಾಗಿ ಬದುಕನ್ನು ಅಪ್ಪಿಕೊಂಡ..ಒಪ್ಪಿಕೊಂಡ ಜೀವವೊಂದು..ನಮ್ಮ ಒಡನಾಡಿಯಾಗಿ..ನಾಡಿಮಿಡಿದಿದೆ. ಅದು ಯಾರೂ ಅಲ್ಲ. ನಮ್ಮ ನಡುವೆ.. ಕಲಾವಿದರಾಗಿ.. ಕವಿಯಾಗಿ.....
ವಿಶೇಷ ರೀತಿಯಲ್ಲಿ ರಾಮವಂದನೆ ಸಲ್ಲಿಸಿದ ವಿದ್ಯಾರ್ಥಿಗಳು.
ಕುಮಟಾ : ಅಯೋಧ್ಯೆಯ ರಾಮಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಪ್ರಾಣಪ್ರತಿಷ್ಠೆಯು ಜ.೨೨ ರಂದು ನಡೆಯಲಿದ್ದು, ದೇಶವೇ ಅತ್ತ ಚಿತ್ತ ಹರಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ...
“ಸ್ವನಿಧಿಯಿಂದ ಸಮೃದ್ಧಿ ಉತ್ಸವ” ಕಾರ್ಯಕ್ರಮ
ಕುಮಟಾ : ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದೀಜಿ ಅವರು 2014ರಿಂದ ಇಲ್ಲಿಯ ವರೆಗೆ ಅನೇಕ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು...
ಶ್ರೀ ಎಚ್.ಎನ್ ಪೈ ಗುರುವಂದನಾ ಕಾರ್ಯಕ್ರಮ ಜ.೨೧ ಕ್ಕೆ.
ಕುಮಟಾ : ಖ್ಯಾತ ಗಣಿತ ಶಿಕ್ಷಕ, ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಎಚ್.ಎನ್. ಪೈ ಅವರ ಶಿಷ್ಯರು ಹಾಗೂ ಹಿತೈಶಿಗಳು ಅವರನ್ನು ಆತ್ಮೀಯವಾಗಿ ಅಭಿನಂದಿಸುವ "ಗುರುವಂದನಾ" ಕಾರ್ಯಕ್ರಮವು ತಾಲೂಕಿನ ಬಡಗಣಿಯ ಗೋಗ್ರೀನ್ ನಲ್ಲಿ...
ಶ್ರೀಕ್ಷೇತ್ರ ಭುಜಗಪುರದಲ್ಲಿ ‘ಅಯುತ ಚಂಡಿಕಾ ಮಹಾಯಾಗ’ ‘ಮಹಾರುದ್ರಾನುಷ್ಠಾನ’ ಇತಿಹಾಸದಲ್ಲಿಯೇ ಬೆರಳೆಣಿಕೆಯಷ್ಟು ಬಾರಿ ನಡೆದಿರುವ ಯಾಗ : ಜ.೨೪ ರಿಂದ...
ಕುಮಟಾ : ತಾಲೂಕಿನ ಹೆಗಲೆಯ ಶ್ರೀಕ್ಷೇತ್ರ ಭುಜಗಪುರದ ಮಹಾರಾಜ್ಞೀ ಶ್ರೀದುರ್ಗಾಪರಮೇಶ್ವರೀ ದೇವಾಲಯ ದಲ್ಲಿ ಪುಷ್ಯ ಶುಕ್ಲ ಚತುರ್ದಶೀ (ಜ. ೨೪) ಬುಧವಾರದಿಂದ ಪುಷ್ಯ ಕೃಷ್ಣ ತೃತೀಯಾ (ಜ.೨೮) ರವಿವಾರದವರೆಗೆ ಭಾರತ ದೇಶದ ಇತಿಹಾಸದಲ್ಲಿಯೇ...
ಶ್ರೀ ಬಂಗಾರಮ್ಮ ದೇವಿಗೆ ವಿಶೇಷ ಪೂಜೆ
ಕುಮಟಾ : ತಾಲ್ಲೂಕಿನ ದೀವಗಿ ಗ್ರಾಮ ಪಂಚಾಯತಿ ವ್ಯಾಪ್ತಿ ಮಣಕೋಣದಲ್ಲಿ ಮಕರ ಸಂಕ್ರಾಂತಿಯಂದು ಶ್ರೀ ಬಂಗಾರಮ್ಮ ದೇವತೆಯ ವಿಶೇಷ ಪೂಜೆ ಕಾರ್ಯಕ್ರಮ ಸಂಪನ್ನವಾಯಿತು.
ಅಘನಾಶಿನಿ ನದಿಯಲ್ಲಿ ಇರುವ ಈ ದೇವಿಯ ಮೂರ್ತಿ ಆಘನಾಶಿನಿ ನದಿಗೆ...
ಸಂಸದ ಅನಂತಕುಮಾರ ಹೆಗಡೆ ವಿರುದ್ದ ಪ್ರಕರಣ ದಾಖಲು.
ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ವಿರುದ್ದ ಕುಮಟಾ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಮಟಾದಲ್ಲಿ ನಡೆದ ಸಭೆಯಲ್ಲಿ ಕೋಮುಸಂಘರ್ಷ ಪ್ರಚೋದನಕಾರಿ ಭಾಷಣ ಮಾಡಿದ್ದ ಸಂಸದ ಅನಂತಕುಮಾರ ಹೆಗಡೆ...
ಸೇಡು..! ಸೇಡು…! ಸೇಡು..! ಅನಂತಕುಮಾರ್ ಹೆಗಡೆ ಹೇಳಿದ್ದೇನು?
ಕುಮಟಾ : ರಾಮಜನ್ಮ ಭೂಮಿ ಪ್ರಾರಂಭ ಮಾತ್ರ, ಇದರ ಜೊತೆಗೆ ಭಟ್ಕಳದ ಚಿನ್ನದ ಪಳ್ಳಿಯೂ ಇದೆ, ಶಿರಸಿಯ ಸಿ.ಪಿ ಬಝಾರ್ ನ ದೊಡ್ಡ ಮಸೀದಿ ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿಯೂ...
ಗಾಂಧಿ ಕುಟುಂಬದ ಬಗ್ಗೆ ಖಡಕ್ ಮಾತನಾಡಿದ ಅನಂತಕುಮಾರ್ ಹೆಗಡೆ.
ಕುಮಟಾ : ಇಂದಿರಾಗಾಂಧಿ ಅಂದಿನ ಪ್ರಧಾನಿಯಾಗಿದ್ದಾಗ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು, ಆಂದೋಲನದಲ್ಲಿ ಹತ್ತಾರು ಸಂತರೂ ಸತ್ತರು, ಗೋಲಿಬಾರ್ ಕೂಡಾ ನಡೆಯುವಂತಾಗಿತ್ತು. ಇಂದಿರಾಗಾಂಧಿ ಸಮ್ಮುಖದಲ್ಲಿ ಈ ಹತ್ಯೆ ನಡೆದು...
ತರಂಗ ಇಲೆಕ್ಟ್ರಾನಿಕ್ಸ್ ನಲ್ಲಿ ಫರ್ನಿಚರ್ ಮೇಳ ಪ್ರಾರಂಭ
ಕುಮಟಾ : ಜಿಲ್ಲೆಯ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಶೋರೂಮ್ ಕುಮಟಾದ ತರಂಗ ಇಲೆಕ್ಟ್ರಾನಿಕ್ಸ್, ಫರ್ನಿಚರ್ ಮೇಳ ಹಮ್ಮಿಕೊಂಡಿದ್ದು ಇಂದು ಅದರ ಉದ್ಘಾಟನೆಯನ್ನು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ್ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ...