ನಿರಂತರ ಓದು ನಿಮ್ಮೊಳಗಿನ ಕಾವ್ಯಶಕ್ತಿಗೆ ಹಿಡಿದ ಕೈಗನ್ನಡಿ : ಪುಟ್ಟು ಕುಲಕರ್ಣಿ
ಕುಮಟಾ : ಸತತ ಅಭ್ಯಾಸ, ಅನನ್ಯ ಅನುಭವಗಳು, ಸೂಕ್ತ ಶಬ್ದ ಸಂಸ್ಕಾರ ಇವೆ ಕಾವ್ಯ ನಿರ್ಮಾಣದ ನಿಜವಾದ ಶಕ್ತಿಗಳು. ವಿದ್ಯಾರ್ಥಿ ದೆಸೆಯಿಂದಲೇ ನಿರಂತರ ಓದು ಕಾವ್ಯವನ್ನು ಜಾಗ್ರತಗೊಳಿಸುತ್ತದೆ ಎಂದು ಖ್ಯಾತ ಸಾಹಿತಿ ಪುಟ್ಟು...
ಸ್ನೇಹಾ ಉದಯ ನಾಯ್ಕ ಮಡಲಿಗೆ ‘ರೋಟರಿ ವರ ಮಾತುಗಾರ ಪುರಸ್ಕಾರ’
ಕುಮಟಾ: ಇಲ್ಲಿಯ ರೋಟರಿ ಸಂಸ್ಥೆಯವರು ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಆಶುಭಾಷಣ ಸ್ಪರ್ಧೆಯಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ಸ್ನೇಹಾ ಉದಯ ನಾಯ್ಕ ‘ರೋಟರಿ...
ದ – ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ ಕೃತಿಯ ಲೋಕಾರ್ಪಣೆ.
ಕುಮಟಾ : ತನ್ನ ಖುಕೃತ್ಯದ ಮೂಲಕವೇ ಗುರುತಿಸಿಕೊಂಡ ಚಾರ್ಲ್ಸ ಶೋಭರಾಜ ಅವರ ಬಂಧನವಾಗಲು ಕಾರಣ ಉತ್ತರಕನ್ನಡದ ನೆಲ, ಅವರ ಬಂಧನಕ್ಕೆ ಉತ್ತರಕನ್ನಡ ಜಿಲ್ಲೆಯ ಪೊಲೀಸರ ಶ್ರಮ ಹಾಗೂ ತ್ಯಾಗ ಬಹು ಅಮೂಲ್ಯವಾದುದು ಎಂದು...
ಹೆಗಲೆಯ ಶಕ್ತಿದೇವತೆ ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮಹಾದ್ವಾರ ಉದ್ಘಾಟನೆ.
ಕುಮಟಾ : ತಾಲೂಕಿನ ಹೆಗಲೆಯ ಶಕ್ತಿ ಕ್ಷೇತ್ರ ಹಾಗೂ ದೈವೀ ಕ್ಷೇತ್ರವಾಗಿರುವ, ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ನೆಲೆಸಿರುವ ಭುಜಗಪುರದಲ್ಲಿ ದೇವಾಲಯದ ಮಹಾದ್ವಾರ ಉದ್ಘಾಟನೆ ವಿದ್ಯಕ್ತವಾಗಿ ನೆರವೇರಿತು. ಬೇಡಿದ್ದನ್ನು ಅನುಗ್ರಹಿಸುವ ಕ್ಷೇತ್ರದ ಅಧಿದೇವತೆ...
ನ.೧೬ ಕ್ಕೆ ದಿ.ಬಿಕಿನಿ ಕಿಲ್ಲರ್ ಚಾರ್ಲ್ಸ ಶೋಭರಾಜ ಕೃತಿ ಲೋಕಾರ್ಪಣೆ.
ಕುಮಟಾ : ಅಂತರಾಷ್ಟ್ರೀಯ ಮಟ್ಟದ ಕುಖ್ಯಾತ ಕಳ್ಳ ಕೊಲೆಗಾರ ಚಾರ್ಲ್ಸಶೋಭರಾಜ ಕುರಿತಾದ ಪುಸ್ತಕ "ದ ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ" ಕೃತಿಯ ಲೋಕಾರ್ಪಣಾ ಕಾರ್ಯ ನ.16 ರ ಗುರುವಾರ ಅಪರಾಹ್ನ 3.30 ಕ್ಕೆ...
ಸಂಸ್ಕಾರದ ಜೊತೆಗೆ ಸಾಂಸ್ಕೃತಿಕ ಹಬ್ಬವಾದ ‘ದೀಪಾವಳಿ ಮೇಳ’ : ಮಾರಾಟ ಮಳಿಗೆ – ನರಕಸಾಸುರ ದಹನ – ದೀಪಾವಳಿ...
ಕುಮಟಾ : ಬಣ್ಣ ಬಣ್ಣದ ರಂಗವಲ್ಲಿಗಳು, ಹಣತೆಯ ಬೆಳಕು, ದೀಪ ಬೆಳಗುತ್ತಿರುವ ಮಾತೆಯರು, ಎಲ್ಲಿ ನೋಡಿದರೂ ಆಕಾಶಬುಟ್ಟಿಯ ರಂಗು, ಬಗೆ ಬಗೆಯ ಹೂವುಗಳ ಅಲಂಕಾರ, ವಿದ್ಯುತ್ ದೀಪಗಳಿಂದ ಅಲಂಕೃತ ಕಟ್ಟಡ, ಬಗೆ ಬಗೆಯ...
ಮಕ್ಕಳು ತಯಾರಿಸಿದ ಬಗೆ ಬಗೆಯ ಆಕಾಶಬುಟ್ಟಿ
ಕುಮಟಾ : ಎಲ್ಲೆಡೆ ನಿಧಾನವಾಗಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಶಾಲೆಯ ವಿದ್ಯಾರ್ಥಿಗಳು ವಿವಿಧ ಬಗೆಯ ಆಕಾಶದ ಬುಟ್ಟಿಗಳನ್ನು ತಯಾರಿಸಿ ಶಾಲೆಗೆ ತಂದು ಪ್ರದರ್ಶಿಸಿ ಗಮನ ಸೆಳೆದರು.
ತಾಲೂಕಿನ ಕೊಂಕಣ...
ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಬೋನಿಗೆ : ಹೆಗಡೆಯಲ್ಲಿ ಅರಣ್ಯ ಸಿಬ್ಬಂಧಿಗಳ ಕಾರ್ಯಾಚರಣೆ ಯಶಸ್ವಿ.
ಕುಮಟಾ : ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಚಗೋಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದಿದ್ದೆ. ಕಳೆದ ಮೂರು ದಿನಗಳಿಂದ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಚಗೋಣ,ಶಿವಪುರ ಪ್ರದೇಶದಲ್ಲ ಚಿರತೆ ಕಾಣಿಸಿಕೊಳ್ಳುತ್ತಿದ್ದು,...
ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟ ಸಂಪನ್ನ.
ಕುಮಟಾ : ಆರೋಗ್ಯಯುತ ಜೀವನಕ್ಕೆ ಆಟೋಟ ಸ್ಪರ್ಧೆಗಳು ಅತಿಮುಖ್ಯ. ನಮ್ಮ ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ, ತರಬೇತುದಾರರೂ ಇದ್ದಾರೆ. ಕ್ರೀಡಾಕೂಟಗಳಿಗೆ ಹಾಗೂ ಕ್ರೀಡಾಪಟುಗಳ ಸಾಧನೆಗೆ ಪೂರಕವಾಗುವ ಸುವ್ಯವಸ್ಥಿತ ಮೈದಾನ ಒದಗಿಸುವುದಕ್ಕಾಗಿ ಪ್ರಯತ್ನಿಸುತ್ತೇನೆ ಎಂದು ಮೀನುಗಾರಿಕೆ,...
ಕುಮಟಾ ವೈಭವದ ಆಮಂತ್ರಣ ಪತ್ರಿಕೆ ಬಿಡುಗಡೆ : ಕಾರ್ಯಕ್ರಮದ ಬಗ್ಗೆ ಸಂಘಟಕರ ಮಾಹಿತಿ : ನ.೧೬ ರಿಂದ ಕಾರ್ಯಕ್ರಮ.
ಕುಮಟಾ : ತಾಂಡವ ಕಲಾನಿಕೇತನ ಹಾಗೂ ಕುಮಟಾ ವೈಭವ ಸಮಿತಿ ವತಿಯಿಂದ 6ನೇ ವರ್ಷದ ಕುಮಟಾ ವೈಭವ ಕಾರ್ಯಕ್ರಮ ನ.೧೬ ರಿಂದ ಪ್ರಾರಂಭಗೊಳ್ಳಲಿದ್ದು, ಸಂಘಟಕರು ಮಂಗಳವಾರ ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ...