ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ 7 ಲಕ್ಷ ಕಳೆದುಕೊಂಡ.
ಶಿರಸಿ: ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ ವ್ಯಕ್ತಿಯೋರ್ವ 7,15,511 ರೂ. ಕಳೆದುಕೊಂಡಿದ್ದಾರೆ. ತಾಲೂಕಿನ ಸಾಲ್ಕಣಿ ಸಮೀಪದ ತಟೀಸರದ ರಮೇಶ ಹೆಗಡೆ (48) ಮೋಸ ಹೋದ ವ್ಯಕ್ತಿ. ಇವರು ಯುಟ್ಯೂಬ್ ಆ್ಯಪ್‌ನಲ್ಲಿ ಬರುವ ವಿಡಿಯೋಗಳನ್ನು...
ಫೇ. 10 ರಂದು ವಿಶೇಷ ಉಪನ್ಯಾಸ.
ಶಿರಸಿ: ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆ ಗೆಳೆಯರ ಬಳಗದ ಆಶ್ರಯದಲ್ಲಿ ಫೆ.10 ಶನಿವಾರದಂದು ಸಂಜೆ 4 ಗಂಟೆಗೆ ವಿ. ಅನಂತಮೂರ್ತಿ ಭಟ್ಟ ಯಲೂಗಾರ ಅವರಿಂದ ‘ಆಧುನಿಕತೆಯಲ್ಲಿ ಆಧ್ಯಾತ್ಮ ಎಷ್ಟು ಸಾಧ್ಯ-ಎಷ್ಟು ಯೋಗ್ಯ’ ವಿಷಯದ...
ಸ್ವ-ನಿಧಿ ಸಮೃದ್ಧಿ ಯೋಜನೆ ಕಾರ್ಯಗತಗೊಳಿಸಲು ಮನವಿ
ಕುಮಟಾ: ‘ಸ್ವ-ನಿಧಿ ಸೇ ಸಮೃದ್ಧಿ’ ಉತ್ಸವ ಘಟಕದಡಿ ಆಯೋಜಿಸಿದ ಕಾರ್ಯಕ್ರಮದಡಿ ೬೦೦ ರಷ್ಟು ಬೀದಿ ಬದಿ ವ್ಯಾಪಾರಸ್ಥರು ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಹಾಜರಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ...
ವಿಶೇಷ ಚಪ್ಪರದ ಮೂಲಕ ಗುರುತಿಸಿಕೊಂಡಿದ್ದ ಸುಬ್ರಾಯ ಹೆಗಡೆ ನಿಧನ
ಶಿರಸಿ: ವಿಶೇಷ ಕಾರ್ಯಕ್ರಮಗಳಿಗೆ ಶಾಮಿಯಾನ ವ್ಯವಸ್ಥೆ ಬರುವುದರಕ್ಕಿಂತ ಮುಂಚೆಯಿಂದಲೇ ಸೋಗೆ, ತೆಂಗಿನ ಗರಿಗಳ ಚಪ್ಪರ ನಿರ್ಮಾಣಗಳಲ್ಲಿ ಸಿದ್ಧಹಸ್ತರಾಗಿದ್ದ, ತಾಲೂಕಿನ ಗುಂಡಿಗದ್ದೆಯ ಸುಬ್ರಾಯ ರಾಮಕೃಷ್ಣಹೆಗಡೆ (92) ಜ .30ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದರಲ್ಲದೇ...
ಟಿಎಸ್ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಇನ್ನಿಲ್ಲ.
ಶಿರಸಿ : ಹಿರಿಯ ಸಹಕಾರಿ, ಸಜ್ಜನ ರಾಜಕಾರಣಿ, ಟಿಎಸ್ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ, ಶೀಗೆಹಳ್ಳಿ ಬುಧವಾರ ಅಪರಾಹ್ನ 3.15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ನಗರದ ಸಾಮ್ರಾಟ್...
ಟಯರ್ ಬ್ಲಾಸ್ಟ್ ಆಗಿ ಪಲ್ಟಿಯಾದ ವಾಹನ
ಶಿರಸಿ : ತಾಲೂಕಿನ ಇಸಳೂರು ಸಮೀಪ ಪಲ್ಟಿ ಹೊಡೆದ ಬೊಡ್ರೆಸ್ ತುಂಬಿಕೊಂಡು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಸಾಗುತ್ತಿದ್ದ ಟಿಪ್ಪರ್ ನ ಟಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ನೆಲಕ್ಕುರುಳಿದ ಘಟನೆ...
ಭೀಕರ ಅಪಘಾತ : ಓರ್ವ ಸ್ಥಳದಲ್ಲಿಯೇ ಸಾವು.
ಶಿರಸಿ : ತಾಲೂಕಿನ ಸಿರ್ಸಿಮಕ್ಕಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಒರ್ವ ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ವರದಿಯಾಗಿದೆ. ವಾಹನದಲ್ಲಿದ್ದ ೧೩ ಜನರಿಗೆ ಗಂಭೀರ ಗಾಯಗಳಾಗಿದೆ.
ಟೆಂಪೊ ಮತ್ತು ಟಿಟಿ ಟೆಂಪೊ ನಡುವೆ...
ಪುರಾಣ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ದಿನಾಂಕ ನಿಗದಿ.
ಶಿರಸಿ : ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19 ರಿಂದ 27 ರ ವರೆಗೆ ನಡೆಯಲಿದೆ. ನಗರದ ಮಾರಿಕಾಂಬಾ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ...
ಕೊನೆಗೌಡರಿಗೆ ಸೇವೆ ಸಲ್ಲಿಸುವ ಯೋಗ ಸಿಕ್ಕಿದ್ದು ನನ್ನ ಭಾಗ್ಯ:- ಅನಂತಮೂರ್ತಿ ಹೆಗಡೆ
ಶಿರಸಿ:- ಸಮಾಜದಲ್ಲಿ ಜನರಿಗೆ ಸೇವೆ ಮಾಡುವ ಅವಕಾಶ ಸಿಗುವುದೇ ಒಂದು ಪುಣ್ಯದ ಕೆಲಸ, ಅದರಲ್ಲೂ ಸಮಾಜದ ಕಟ್ಟಕಡೆಯ ರೈತರಿಗೆ ಬೆನ್ನೆಲುಬಾಗಿ, ತನ್ನ ಜೀವ ಲೆಕ್ಕಿಸದೇ ಅಡಿಕೆಕೊನೆ ಕೊಯ್ಲು ಮಾಡುವ ಕೊನೆಗೌಡರಿಗೆ ಸೇವೆ ಸಲ್ಲಿಸುವ...
ಸುಬ್ರಹ್ಮಣ್ಯ ಭಟ್ಟ CA ಪರೀಕ್ಷೆಯಲ್ಲಿ ಉತ್ತೀರ್ಣ.
ಸುಬ್ರಹ್ಮಣ್ಯ ಸುಧಾಕರ ಭಟ್ಟ ಈತನು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಸಾಧನೆ ಮಾಡಿದ್ದಾನೆ. ಕನ್ನಡ ಮಾಧ್ಯಮದಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದಿ ಪ್ರಥಮ ಪ್ರಯತ್ನದಲ್ಲಿಯೇ ಪಾಸಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈತನ ಸಾಧನೆಗೆ...