ರಾಜಕೀಯಕ್ಕೆ ಮರಳುವಂತೆ ಅನಂತ ಕುಮಾರ್ ಹೆಗಡೆಗೆ ಒತ್ತಾಯಿಸಿದ ಅಭಿಮಾನಿಗಳು.
ಶಿರಸಿ : ಅನಂತ ಕುಮಾರ ಹೆಗಡೆ ರಾಜಕೀಯಕ್ಕೆ ಮರಳಬೇಕು ಎಂಬ ಒತ್ತಡ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಸಾರ್ವಜನಿಕರು ಅವರ ಮನೆ ಮುಂದೆ ತೆರಳಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿರುವ ಘಟನೆಯೂ ನಡೆದಿದೆ.
ಕೆಲವು...
ನದಿಯಲ್ಲಿ ಮುಳುಗಿ ಐವರು ಸಾವು : ಶಿರಸಿಯಲ್ಲಿ ದುರ್ಘಟನೆ
ಶಿರಸಿ : ತಾಲೂಕಿನಲ್ಲಿ ಹರಿಯುವ ಶಾಲ್ಮಲಾ ನದಿಯಲ್ಲಿ ಬೈರುಂಬೆಯ ಭೂತನಗುಂಡಿಯಲ್ಲಿ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (೪೪), ರಾಮನಬೈಲಿನ ನಾದಿಯಾ ನೂರ್...
ವಾಹನದ ಬಿಡಿಭಾಗ ತಯಾರಿಕಾ ಫ್ಯಾಕ್ಟರಿಗೆ ಬಿತ್ತು ಬೆಂಕಿ.
ಶಿರಸಿ: ತಾಲೂಕಿನ ಗ್ರಾಮಾಂತರ ಭಾಗವಾದ ಕೊಳಗಿಬೀಸ್ ನಲ್ಲಿ ಕಾರಿನ ಬಿಡಿಭಾಗಗಳ ಸಾಮಗ್ರಿಗಳನ್ನು ತಯಾರಿಸುವ ಪ್ಯಾಕ್ಟರಿಗೆ ಬೆಂಕಿ ಬಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಮಶಿಗದ್ದೆಯ ರಾಘವ ವಿಶ್ವೇಶ್ವರ ಹೆಗಡೆ ಎಂಬುವವರ ಮಾಲೀಕತ್ವದ ಮಾನ್ಯ...
ಭೈರುಂಬೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತುಕರಾಮ ನಾಯ್ಕ ಇನ್ನಿಲ್ಲ.
ಶಿರಸಿ : ತಾಲೂಕಿನ ಭೈರುಂಬೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿದ್ದ ತುಕರಾಮ ನಾಯ್ಕ ಇಂದು ನಿಧನರಾದರು. ಕಾಂಗ್ರೆಸ್ ಪಕ್ಚದ ಹಿರಿಯ ನಾಯಕರಾಗಿದ್ದ ಇವರು ಎರಡು ಬಾರಿ ಭೈರುಂಭೆ ಗ್ರಾ.ಪಂ.ಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ...
ಬಸ್ ಹಾಗೂ ಕಾರಿನ ನಡುವೆ ಅಪಘಾತ : ಐದು ಜನ ಸಾವು.
ಶಿರಸಿ : ಶಿರಸಿ ತಾಲೂಕಿನ ಬಂಡಲದ ಪೆಟ್ರೋಲ್ ಬಂಕ್ ಸಮೀಪ ಕೆಎಸ್ಆರ್‌ಟಿಸಿ ಬಸ್ ಹಾಗೂ ಕಾರು ಅಪಘಾತವಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಕೆಎಸ್ಆರ್‌ಟಿಸಿ ಬಸ್ ಶಿರಸಿ ಕಡೆಯಿಂದ ಭಟ್ಕಳಕ್ಕೆ ಚಲಿಸುತ್ತಿತ್ತು...
ಜಿಲ್ಲೆ ಶಾಸಕರಿಂದ ಸದನದಲ್ಲಿ ಮಲ್ಟಿಸ್ಪೆಷಾಲಿಟಿ ವಿಷಯ ಪ್ರಸ್ತಾಪ: ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಹೆಬ್ಬಾರ್, ಭೀಮಣ್ಣ, ಸೈಲ್, ದಿನಕರ್ ಶೆಟ್ಟಿ...
ಶಿರಸಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ನಿರಂತರ ಹೋರಾಟ ಮಾಡಿ, ಇಂದು ಸದನದಲ್ಲಿ ಜಿಲ್ಲೆಯ ನಾಲ್ಕು ಶಾಸಕರು ವಿಷಯ...
ಬಿಜೆಪಿ ಕಾರ್ಯಕರ್ತ ಮೊಹಮ್ಮದ್ ಗೌಸ್ ಸಾವಿಗೆ ಆರೋಗ್ಯ ಇಲಾಖೆ ನೇರ ಹೊಣೆ: ಅನಂತಮೂರ್ತಿ ಹೆಗಡೆ
ಶಿರಸಿ: ಮುಂಡಗೋಡ ತಾಲೂಕಿನ ಗುಂಜಾವತಿ ಗ್ರಾಮದಬಿಜೆಪಿ ಕಾರ್ಯಕರ್ತ ಸೈಯದ್ ಮೊಹಮ್ಮದ್ ಗೌಸ್ (57) ಡಯಾಲಿಸಿಸ್ ಸೇವೆ ಸಿಗದೇ ಮೃತಪಟ್ಟಿರುವುದಕ್ಕೆ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಚಿವರ ನಿರ್ಲಕ್ಷ್ಯ ಧೋರಣೆಯೇ ಕಾರಣ. ಆರೋಗ್ಯ...
ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಮುಗಿಲೆತ್ತರದ ಸಾಧನೆ
ಶಿರಸಿ: ಸಿದ್ದಾಪುರ ತಾಲೂಕಿನ ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಧನ್ಯ ಚಂದ್ರಶೇಖರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಮುಗಿಲೆತ್ತರದ ಸಾಧನೆ ಮಾಡಿದ್ದಾಳೆ.
10 ನೇ ತರಗತಿ ವಿದ್ಯಾರ್ಥಿನಿಯಾದ ಧನ್ಯ ಚಂದ್ರಶೇಖರ್...
ಕಿರಾಣಿ ಹಾಗೂ ತರಕಾರಿ ತರಲು ಹೋದ ವ್ಯಕ್ತಿ ನಾಪತ್ತೆ.
ಶಿರಸಿ : ತಾಲೂಕಿನ ಬಂಕನಾಳ ಕ್ರಾಸ್ ಸಮೀಪದ ನಿವಾಸಿ, ಜಂಗಲ್ ಕಟಿಂಗ್ ಉದ್ಯೋಗಿ ನಾಗರಾಜ ಕೃಷ್ಣಪ್ಪ ಲಮಾಣಿ (22) ಕಿರಾಣಿ ಸಾಮಗ್ರಿಗಳನ್ನು ತರುತ್ತೇನೆಂದು ಪೇಟೆಗೆ ತೆರಳಿದ್ದ, ಆದರೆ ವಾಪಸ್ಸಾಗದ ಕಾರಣದಿಂದ ಆತ ನಾಪತ್ತೆಯಾದ...
ಉತ್ತರ ಕನ್ನಡ ಜಿಲ್ಲೆಯ 6 ಶಾಸಕರೂ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸದನದಲ್ಲಿ ಧ್ವನಿ ಎತ್ತಲೇಬೇಕು:...
ಶಿರಸಿ:- ನಾವು ಸರಿಯಾದ ಫೌಂಡೇಶನ್ ಇಲ್ಲದೆ ಕಟ್ಟಡ ಕಟ್ಟಿದರೆ ಏನಾಗತ್ತೋ, ಮೆಡಿಕಲ್ ಕಾಲೇಜು ಇಲ್ಲದೆ ಅಸ್ಪತ್ರೆ ಮಾಡಿದರೂ ಹಾಗೆ ಆಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಂದರೆ ಬರಿ ಕಟ್ಟಡ ಕಟ್ಟಿ ಯಂತ್ರೋಪಕರಣಗಳನ್ನು ಇಡುವುದಷ್ಟೇ...