Home SIRSI ಟಯರ್ ಬ್ಲಾಸ್ಟ್ ಆಗಿ ಪಲ್ಟಿಯಾದ ವಾಹನ

ಟಯರ್ ಬ್ಲಾಸ್ಟ್ ಆಗಿ ಪಲ್ಟಿಯಾದ ವಾಹನ

ಶಿರಸಿ : ತಾಲೂಕಿನ ಇಸಳೂರು ಸಮೀಪ ಪಲ್ಟಿ ಹೊಡೆದ ಬೊಡ್ರೆಸ್ ತುಂಬಿಕೊಂಡು ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಸಾಗುತ್ತಿದ್ದ ಟಿಪ್ಪರ್ ನ ಟಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ನೆಲಕ್ಕುರುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯಗಳಾಗದೇ ಸಿನೀಮಿಯ ರೀತಿಯಲ್ಲಿ ಟಿಪ್ಪರ್ ನಲ್ಲಿದ್ದ ಕಾರ್ಮಿಕರು ಪಾರಾಗಿದ್ದಾರೆ.