ಗ್ಯಾಸ್ ಟ್ಯಾಂಕರ್ ಪಲ್ಟಿ : ಅನಿಲ ಸೋರಿಕೆ : ಹೆದ್ದಾರಿ ಬಂದ್.

0
ಕಾರವಾರ : ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಹುಬ್ಬಳ್ಳಿ -ಅಂಕೋಲ ಮಾರ್ಗದ ಅರೆಬೈಲ್...

ಮೀನು ಹಿಡಿಯಲು ಹೋದವ ನೀರಿನಲ್ಲಿ ಮುಳುಗಿ ಸಾವು.

0
ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಕುದಾಮುಲ್ಲಾದ ಸಮುದ್ರದ ಅಂಚಿನಲ್ಲಿ ಮೀನು ಹಿಡಿಯಲು ಹೋದ ಮಂಕಿ ಹೊಸಹಿತ್ತು ನಿವಾಸಿ ಇರಪಾನ್ ಯಾಕೂಬ್ ದಾಹುದ್ (34) ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ...

ಮಹಿಳೆ ಆತ್ಮಹತ್ಯೆಗೆ ಶರಣು.

0
ಗೋಕರ್ಣ: ನೇಣು ಬಿಗಿದುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕರ್ಣ ತಾಲೂಕಿನ ಹನೆ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕೇರಿಯಲ್ಲಿ ನಡೆದಿದೆ. ಪೂರ್ಣಿಮಾ ಶಾಮಸುಂದರ ಭಟ್ ಸಾವಿಗೀಡಾದ ಮಹಿಳೆ. ಈಕೆಯ ಮಗಳು ಆರು ವರ್ಷದ...

ಭೀಕರ ಅಪಘಾತ : ಓರ್ವ ಸ್ಥಳದಲ್ಲಿಯೇ ಸಾವು.

0
ಕಾರವಾರ: ಸದಾಶಿವಗಡದಲ್ಲಿ ಕಾರು ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಮೃತಪಟ್ಟವನನ್ನು ಕಾರವಾರದ ಭೈರಾದ ಸೀಮಗುಡ್ಡ ನಿವಾಸಿ ಉದಯ...

ಸ್ನಾನಕ್ಕೆ ಹೋದಾಗ ವಿದ್ಯುತ್ ಶಾಕ್ ತಗುಲಿ ಸಾವು.

0
ಹೊನ್ನಾವರ: ತಾಲೂಕಿನ ಉಪ್ಪೋಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಹಿಮೆ, ಎಲೆಕೊಟ್ಟಿಗೆ ನಿವಾಸಿ ಈಶ್ವರ ಸಣ್ಣಯ್ಯನಾಯ್ಕ (52) ಈತ ವಿದ್ಯುತ್ ಶಾಕ್ ಹೊಡೆದು ಮೃತ ಪಟ್ಟ ಘಟನೆ ನಡೆದಿದೆ. ಮನೆಯಲ್ಲಿ ಸ್ನಾನ ಮಾಡಲು ಬಾತ್ ರೂಮ್...

ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

0
ಕುಮಟಾ : ತಾಲೂಕಿನ ಕತಗಾಲ ಸಮೀಪ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವ ಶನಿವಾರ ಪತ್ತೆಯಾಗಿದೆ. ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಮಹಿಳೆಯ ಗುರುತು ಪತ್ತೆಗೆ ಪ್ರಯತ್ನಿಸಿದ್ದಾರೆ. ಸುಮಾರು 25 ರಿಂದ 30...

ಬಾವಿಯಲ್ಲಿ ಬಿದ್ದು ಸಾವು.

0
ಶಿರಸಿ: ಬಾವಿಯಲ್ಲಿ ನೀರು ಎಷ್ಟಿದೆ ಎಂದು ಬಗ್ಗೆ ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿಯೋರ್ವ ಸಾವು ಕಂಡ ಘಟನೆ ತಾಲೂಕಿನ ಕೆಳಗಿನ ಓಣಿಕೇರಿಯ ಸಮೀಪದ ಕೆಂಗ್ರೆಯಲ್ಲಿ ಸಂಭವಿಸಿದೆ.ನಾರಾಯಣ ವೆಂಕಟರಮಣ...

ಕುಮಟಾದಲ್ಲಿ ಅಪಘಾತ : ಗ್ರಾ.ಪಂ ಅಧ್ಯಕ್ಷೆಗೆ ಗಂಭೀರ ಗಾಯ.

0
ಕುಮಟಾ : ಪಟ್ಟಣದ ಎಲ್‌ಐಸಿ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಲಾರಿಯೊಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಕಲಭಾಗ ಗಾಮ ಪಂಚಾಯತ್ ಅಧ್ಯಕ್ಷೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಪಟ್ಟಣದ ಅದಂಡೆ...

ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಎರಡು ಹಸು ಸಾವು.

0
ಗೋಕರ್ಣ : ಹನೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದ್ರಗೇರಿಯಲ್ಲಿ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದ ಪರಿಣಾಮ ಎರಡು ಹಸುಗಳು ಸಾವನಪ್ಪಿದ ದುರ್ಘಟನೆ ನಡೆದಿದೆ. ಎಂದಿನಂತೆ ಹಸುಗಳು ಮೇವಿಗೆ ತೆರಳಿದ್ದವು,ಇದೇ ವೇಳೆಯಲ್ಲಿ ವಿದ್ಯುತ್ ತಂತಿಯೊಂದು ತುಂಡಾಗಿ...

ಕುಮಟಾದಲ್ಲಿ ಭಜರಂಗಿಯ ಪವಾಡ ಕಂಡು ದಂಗಾದ ಜನರು

0
ಕುಮಟಾ : ಒಂದೆಡೆ ಜೈ ಶ್ರೀರಾಮ ಘೋಷಣೆ. ಇನ್ನೊಂದೆಡೆ ದಾರಿಯುದ್ದಕ್ಕೂ ಜನಸಾಗರ. ಎಲ್ಲೆಡೆ ಹಾರಾಡಿದ ಕೇಸರಿಯ ಶ್ರೀರಾಮ ಘೋಷಣೆ ಬರೆದ ಬಾವುಟಗಳು, ಪೂರ್ಣಕುಂಬ ಹಿಡಿದ ಮಹಿಳೆಯರು, ಚಂಡೆಯ ವಾದಕರು ಜೊತೆಗೆ ಜನರ ಹೆಗಲಲ್ಲಿ...