ಪಾಠ ಮಾಡಬೇಕಾದ ಶಿಕ್ಷಕನೇ ಮಾಡ್ತಿದ್ದ ಕಳ್ಳತನ..!
ಯಲ್ಲಾಪುರ – ಉತ್ತರ ಕನ್ನಡ, ಶಿವಮೊಗ್ಗ ಮತ್ತು ಹಾವೇರಿ ಈ ಮೂರು ಜಿಲ್ಲೆಗಳ 18 ಕಡೆಗಳಲ್ಲಿ ದೇವಸ್ಥಾನ, ಮನೆಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ...
ಟಿಪ್ಪರ್ ನಲ್ಲಿಯೇ ಚಾಲಕ ಸಾವು
ಕಾರವಾರ : ಚಲಿಸುತ್ತಿದ್ದ ಟಿಪ್ಪರ್ ಡ್ರೈವರ್ ನಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡು, ಹೃದಯಾಘಾತದಿಂದ ಆತ ಸಾವನ್ನಪ್ಪಿದ್ದು, ತನ್ನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದಾಗ ಘಟನೆ ವರದಿಯಾಗಿದೆ.
ಲೇಬರ್ ಕ್ಯಾಂಪ್ ಅರ್ಗಾದಲ್ಲಿ ಎನ್.ಸಿ.ಸಿ ಕಂಪನಿಯಲ್ಲಿ...
4 ವರ್ಷದ ಮಗುವಿಗೆ ಕಾಣಿಸಿಕೊಂಡಿದೆ ವಿಚಿತ್ರ ಖಾಯಿಲೆ.
ಕಾರವಾರ : ಚಿತ್ರ ವಿಚಿತ್ರ ಖಾಯಿಲೆಗಳು ಮನುಷ್ಯನ ಜೀವನವನ್ನು ಒಂದಿಲ್ಲೊಂದು ಸಮಸ್ಯೆಗೆ ನೂಕಿಬಿಡುತ್ತದೆ. ಇಲ್ಲೊಂದು ವಿಚಿತ್ರ ರೋಗ ಬಡತನದ ಬೇಗೆಯನ್ನು ಎದುರಿಸುತ್ತಿದ್ದ ಕುಟುಂಬಕ್ಕೆ ಆಘಾತ ನೀಡಿದೆ. ನಗರದ ನಂದನಗದ್ದಾದ ಸುಮಾರು 4 ವರ್ಷದ...
ಬೈಕ್ ಇದ್ದಕ್ಕಿದ್ದಂತೆ ಮಾಯ : ಘಟನೆ ಹಿಂದೆ ಭೂತದ ಕೈವಾಡ..?
ಮುಂಡಗೋಡ : ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ. 1ರ ಬಳಿ ನಿಲ್ಲಿಸಿಟ್ಟಿದ್ದ ಬೈಕ್ ಇದ್ದಕ್ಕಿದ್ದಂತೆ ಮಾಯವಾಗಿ ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ. ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ಲಕ್ಷಣ ಎಂಬುವವರು ತಮ್ಮಯಮಹ...
ಚಳಿಗಾಲದ ವಿಶೇಷ ರೈಲು : ಉತ್ತರಕನ್ನಡಿಗರಿಗೆ ಗುಡ್ ನ್ಯೂಸ್.
ಕಾರವಾರ : ಬೆಂಗಳೂರು ಕಾರವಾರ ನಡುವೆ ವಿಪರೀತವಾಗುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿ ಮಾಡಿದ್ದ ಮನವಿಯನ್ನು ಪರಿಗಣಿಸಿ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿದ್ದ ಸೂಚನೆಗೆ ನೈರುತ್ಯ...
ಮೀನು ಹಿಡಿಯುವಾಗ ಕಾಲು ಜಾರಿಬಿದ್ದು ಯುವಕನ ಸಾವು
ಯಲ್ಲಾಪುರ: ತಾಲೂಕಿನ ಮೆಣಸುಪಾಲ ಮತ್ತು ಜೋಯಿಡಾ ನಾಗಝರಿ ತಾಲೂಕಿನ ಮಧ್ಯದಲ್ಲಿರುವ ಕಾಳಿನದಿಯಲ್ಲಿ ಮೀನು ಹಿಡಿಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದ್ದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ....
ಈತನ ಮಾಹಿತಿ ಸಿಕ್ಕರೆ ಕರೆಮಾಡಿ.
ಯಲ್ಲಾಪುರ: ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಯಲ್ಲಾಪುರದ ಬೊಂಡಿಗೇಸರ ಗರಗಾ ಕಾಲೋನಿ ನಿವಾಸಿ ಕೂಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ ಮಾರುತಿ ಗರಗಾ(26) ಎಂಬಾತನು ಪಟ್ಟಣದ ಹೋಟೆಲ್‌ಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋದವನು...
ಕಾಟ ಕೊಡ್ತಿದೆ ಜೇನು : ಐವರ ಮೇಲೆ ದಾಳಿ.
ಅಂಕೋಲಾ: ತಾಲೂಕಿನ ವಿವಿಧೆಡೆ ಐವರ ಮೇಲೆ ಜೇನು ದಾಳಿ ನಡೆಸಿದ್ದು, ಕಡಿತಕ್ಕೊಳಗಾದವರು ತಾಲೂಕಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಜಮಗೋಡ ರೈಲ್ವೆ ನಿಲ್ದಾಣದ ಬಳಿ ನಾಲ್ವರ ಮೇಲೆ, ಅಜ್ಜಿಕಟ್ಟಾದಲ್ಲಿ ಓರ್ವನ ಮೇಲೆ ಜೇನು...
ತಾಯಿಯನ್ನೇ ಭೀಕರವಾಗಿ ಕೊಂದ ಮಗ : ಕುಮಟಾದಲ್ಲಿ ಬೆಚ್ಚಿ ಬೀಳೋ ಘಟನೆ.
ಕುಮಟಾ : ಹೆತ್ತ ತಾಯಿಯನ್ನೇ ಬರಬರವಾಗಿ ಕೊಲೆ ಮಾಡಿದ ಮಗನ ಸುದ್ದಿ ಇದೀಗ ಕುಮಟಾ ತಾಲೂಕಿನಲ್ಲಿ ಸದ್ದು ಮಾಡುತ್ತಿದೆ. ಈ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಡ ಎಂಬಲ್ಲಿ ನಡೆದಿದೆ. ಕುಡಿತದ...
ಹಸೆಮಣೆ ಏರಿದ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಅಂಕೋಲಾ : ಉತ್ತರ ಕನ್ನಡದ ವಿವಿಧ ತಾಲೂಕುಗಳಿಂದ ಒಂದಲ್ಲೊಂದು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇಂದೂ ಸಹ ಅಂತಹುದೇ ಪ್ರಕರಣ ಒಂದು ವರದಿಯಾಗಿದೆ.ಏಳು ತಿಂಗಳ ಹಿಂದೆ ಅದ್ದೂರಿಯಾಗಿ ವಿವಾಹ ಆಗಿ ನವ ದಾಂಪತ್ಯ ಜೀವನದ...