ಸ್ಪಂದನ ಟ್ರಸ್ಟ್ ನಿಂದ ಯಶಸ್ವಿಯಾಗಿ ನೆರವೇರಿದ ಗುರುವಂದನೆ ಕಾರ್ಯಕ್ರಮ
ಸಿದ್ದಾಪುರ: ತಾಲ್ಲೂಕಿನ ಗಡಿಭಾಗದಲ್ಲಿ ಇರುವ ಅತ್ಯಂತ ದಟ್ಟ ಕಾನನ ಪ್ರದೇಶದಲ್ಲಿ ಇರುವ ನಿಲ್ಕುಂದ ಪಂಚಾಯತ ವ್ಯಾಪ್ತಿಯ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆಯಲ್ಲಿ ಕಳೆದ ಶನಿವಾರ ದಿನಾಂಕ 24-02-2024 ರಂದು ಸ್ಪಂದನ ಟ್ರಸ್ಟ್ ನ...
ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಅನಂತಕುಮಾರ್ ಹೆಗಡೆ ಹೆಸರು..?
ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಮೊದಲ ಪಟ್ಟಿ ಫೆ.29 ರಂದು ಪ್ರಕಟಗೊಳ್ಳಲಿದೆ ಎಂದು ಅಂದಾಜಿಸಲಾಗಿದ್ದು, ರಾಜ್ಯದ 10ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ. 10 ಕ್ಷೇತ್ರಗಳ...
ಗಮನ ಸೆಳೆದ ಅಘನಾಶಿನಿ ಆರತಿ ವಿಶೇಷ ಕಾರ್ಯಕ್ರಮ.
ಯುವಾ ಬ್ರಿಗೇಡ್ ಕುಮಟಾ ವತಿಯಿಂದ ನಿನ್ನೆ ಎರಡನೇ ವರ್ಷದ ಅಘನಾಶಿನಿ ಆರತಿ ಕಾರ್ಯಕ್ರಮ ಸುಮಾರು 1500ಕ್ಕೂ ಹೆಚ್ಚು ಜನರ ನಡುವೆ ಅತ್ಯಂತ ಅರ್ಥಪೂರ್ಣವಾಗಿ, ಸುಂದರವಾಗಿ, ಭಕ್ತಿಭಾವಗಳಿಂದ ಅಘನಾಶಿನಿ ಬಸ್ ನಿಲ್ದಾಣದ ಹತ್ತಿರ ನಡೆಯಿತು....
ಕುಮಟಾ ಪೊಲೀಸ್ ಠಾಣೆಯ ಎ.ಎಸ್.ಐ ಹೃದಯಾಘಾತದಿಂದ ಸಾವು.
ಕುಮಟಾ ಪೋಲಿಸ್ ಠಾಣೆಯಲ್ಲಿ ಎ.ಎಸ್.ಐ ಆಗಿದ್ದ ಶನವಾಜ್ ತಡಕೋಡ ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಳಿಯಾಳ, ಅಂಕೋಲಾ, ದಾಂಡೇಲಿಯಲ್ಲಿ ಸೇವೆ ಸಲ್ಲಿಸಿದ್ದ ಇವರು, ಎ.ಎಸ್.ಐ ಆಗಿ ಪದೋನ್ನತಿಯ ಮೂಲಕ ಕುಮಟಾ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು....
ಮಿಲನಕ್ಕೆ ಜಾಗ ಹುಡುಕುತ್ತಾ ಮನೆಯಂಗಳಕ್ಕೆ ಬಂದ ಉರಗಗಳು. : ಉರಗ ತಜ್ಞ ಪವನ್ ನಾಯ್ಕರಿಂದ ರಕ್ಷಣೆ : ಆ...
ಕುಮಟಾ : ಪಟ್ಟಣದ ವಿವೇಕನಗರದಲ್ಲಿ ಎರಡು ಹಾವುಗಳು ಒಟ್ಟಿಗೇ ಕಾಣಿಸಿಕೊಂಡು ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇಲ್ಲಿನ ನಿಲೇಶ ಭಂಡಾರಿ ಎನ್ನುವವರ ಮನೆಯ ಅಂಗಳಲ್ಲಿಯೇ ಎರಡು ಹಾವುಗಳು ಓಡಾಡುತ್ತಿದ್ದು,...
ನಡು ರಸ್ತೆಯಲ್ಲಿ ಬಸ್ ತಡೆದ ಶಾಸಕ ದಿನಕರ ಶೆಟ್ಟಿ. : ಟೆಂಪೋ ಚಾಲಕರಿಗೆ,ಮಾಲಕರಿಗೆ ಅನ್ಯಾಯವಾಗಲು ಬಿಡಲ್ಲ ಎಂದ ಶಾಸಕ...
ಕುಮಟಾ: ಈ ಹಿಂದೆ ಶಾಸಕರು ಸೂಚನೆಯನ್ನು ಕೊಟ್ಟ ನಂತರವೂ, ಖಾಸಗಿ ಬಸ್ ಸಂಸ್ಥೆಯೊಂದು ಕುಮಟಾ-ಹೊನ್ನಾವರ ಮಾರ್ಗದಲ್ಲಿ ಬಸ್ ಸಂಚಾರ ಮುಂದುವರೆಸಿದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ದಿನಕರ ಶೆಟ್ಟಿ ಪಟ್ಟಣದ ಗಿಬ್ ಸರ್ಕಲ್ ಸಮೀಪ...
ಮತ್ತೆ ಕುಮಟಾದಲ್ಲಿ ಚಿರತೆಯ ಭಯ : ಮನೆಯಂಗಳದಲ್ಲಿಯೇ ಇತ್ತು ಭೀಕರ ಚಿರತೆ. ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ನೋಡಿದ್ರೆ...
ವಿಡಿಯೋ ನೋಡಿ.
https://youtu.be/0qgYO8Xffx8?si=HPnvg4HxdqAM0AjY
ಕುಮಟಾ : ಕಾಡಿಗೆ ಹೋಗಿದ್ದ ಗೋವುಗಳ ಮೇಲೆ ಹಾಗೂ ಮನುಷ್ಯರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಚಿರತೆ. ಮನೆಯಂಗಳಕ್ಕೇ ಬಂದು ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ.
ಹೊಲನಗದ್ದೆಯ ಬೆಳ್ಳಕ್ಕಿಯ ದತ್ತಾತ್ರೇಯ...
ಮಂಗನ ಕಾಯಿಲೆಗೆ ಮೊದಲ ಬಲಿ.
ಸಿದ್ದಾಪುರ: ತಾಲೂಕಿನಲ್ಲಿ ಕೆಎಫ್‌ಡಿ(ಮಂಗನ ಕಾಯಿಲೆ)ಗೆ ಈ ವರ್ಷ ಮೊದಲ ಬಲಿ ಆಗಿದ್ದು ಜನರಲ್ಲಿ ಆತಂಕ ಉಂಟಾಗಿದೆ. ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜಿಡ್ಡಿಯ 65 ವರ್ಷದ ಮಹಿಳೆಗೆ ಮಂಗನ ಕಾಯಿಲೆಯ ಚಿಕಿತ್ಸೆ ಫಲಕಾರಿ...
ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ : ನೌಕರರ ಸಂಘ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ನಿರ್ಧಾರ.
ಕುಮಟಾ : ಇಲ್ಲಿನ ನೌಕರರ ಸಂಘದ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಮಟಾ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ಫೇ.೨೭ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ...
ಕುಮಟಾಕ್ಕೆ ದೊರೆತಿಲ್ಲ ನಯಾ ಪೈಸೆ ಅನುದಾನ : ಸದನದಲ್ಲಿ ಧ್ವನಿ ಎತ್ತಿದ ಶಾಸಕ ದಿನಕರ ಶೆಟ್ಟಿ
ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತಮ್ಮ ಕ್ಷೇತ್ರದಲ್ಲಿ ವಾಹನಗಳ ಸಂಚಾರ ಅಧಿಕವಿರುವ ರಸ್ತೆಗಳನ್ನು ಚತುಷ್ಪತವಾಗಿ ಅಭಿವೃದ್ಧಿಪಡಿಸಲು ಅನುದಾನ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ...