ಬ್ರಹ್ಮಚರ್ಯವೆಂದರೇನು?

ಇಂದುಬ್ರಹ್ಮಚಾರಿಎಂಬುದಕ್ಕೆಮದುವೆಯಾಗದಿರುವವರು ಎಂಬ ಅರ್ಥಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿಕಾರಣವಾಗಿದೆ. 'ನಮ್ತಾತಾನೂಬ್ರಹ್ಮಚಾರಿ, ನಮ್ತಂದೇನೂಬ್ರಹ್ಮಚಾರಿ, ನಾನೂಬ್ರಹ್ಮಚಾರಿ' ಎಂಬಂತಹಹಾಸ್ಯಚಟಾಕಿಗಳನ್ನೂಕೇಳಿದ್ದೇವೆ.ಆದರೆಬ್ರಹ್ಮಚರ್ಯದಮಹಿಮೆತಿಳಿದವರುಈರೀತಿಯಾಗಿಲಘುವಾಗಿಮಾತನಾಡಲಾರರು.ಸನಾತನಧರ್ಮದಲ್ಲಿಮಾನವನಜೀವಿತದಅವಧಿಯನ್ನುನಾಲ್ಕುಭಾಗಗಳಾಗಿವಿಂಗಡಿಸಲಾಗಿದೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಮತ್ತುಸಂನ್ಯಾಸ. ಆಶ್ರಮಗಳೆಂದುಕರೆಯಲಾಗುವಈವಿಭಾಗಗಳುಒಂದೊಂದೂವೈಯಕ್ತಿಕಮತ್ತುಸಾಮಾಜಿಕಜೀವನಕ್ಕೆಉಪಯುಕ್ತವಾದುದಾಗಿದೆ. ಬ್ರಹ್ಮಚರ್ಯವೆಂದರೇನು, ಅದರಮಹತ್ವವೇನು, ಇಂದಿನಕಾಲದಲ್ಲಿಇದರಪ್ರಸ್ತುತತೆಏನುಎಂಬಕುರಿತುನೋಡೋಣ. ಬ್ರಹ್ಮಚರ್ಯಎಂಬಪದದಅರ್ಥಪರಮಾತ್ಮನಲ್ಲಿಮತ್ತುವೇದದಲ್ಲಿಅರ್ಥಾತ್ಜ್ಞಾನದಲ್ಲಿತೊಡಗಿಕೊಳ್ಳುವದು, ವಿಹರಿಸುವುದುಎಂದಾಗುತ್ತದೆ.ಮಾನವನಜೀವಿತಾವಧಿಯನ್ನುನೂರುವರ್ಷಗಳುಎಂದಿಟ್ಟುಕೊಂಡರೆಮೊದಲಇಪ್ಪತ್ತೈದುವರ್ಷಗಳುಬ್ರಹ್ಮಚರ್ಯ, ನಂತರದತಲಾಇಪ್ಪತ್ತೈದುವರ್ಷಗಳುಅನುಕ್ರಮವಾಗಿಗೃಹಸ್ಥ, ವಾನಪ್ರಸ್ಥಮತ್ತುಸಂನ್ಯಾಸಾಶ್ರಮಗಳಿಗೆಮೀಸಲಾಗುತ್ತವೆ. ಮೊದಲಿನಇಪ್ಪತ್ತೈದುವರ್ಷಗಳಬ್ರಹ್ಮಚರ್ಯಾಶ್ರಮದಅವಧಿಯಲ್ಲಿವ್ಯಕ್ತಿಯಾವರೀತಿತೊಡಗಿಕೊಳ್ಳುತ್ತಾನೆಎಂಬುದರಮೇಲೆಅವನವ್ಯಕ್ತಿತ್ವರೂಪಿತಗೊಳ್ಳುತ್ತದೆ.ಈಅವಧಿವ್ಯಕ್ತಿತ್ವನಿರ್ಮಾಣದಬುನಾದಿಯಅವಧಿಯಾಗಿದೆ.ಈಅವಧಿಯಲ್ಲಿಶಿಕ್ಷಣಕ್ಕೆಮತ್ತುಮುಂದಿನಜೀವನದತಯಾರಿಗೆಅತ್ಯಾವಶ್ಯಕವಾದುದಾಗಿದೆ.ಇಂದುಸಾಮಾಜಿಕಜೀವನಕೆಳಮಟ್ಟದಲ್ಲಿದೆಯೆಂದರೆಇಂದಿನಶಿಕ್ಷಣದಮಟ್ಟಕೆಳಮಟ್ಟದಲ್ಲಿದೆಯೆಂದೇ,...

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?

ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ? ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು...

ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ.

ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ...

ಗುರಿ ಮತ್ತು ಯಾತ್ರೆ

ನಮ್ಮ ಬದುಕಿನಲ್ಲಿ ದಿನಾಲು ನೂರಾರು ಘಟನೆಗಳು ಜರುಗುತ್ತವೆ. ಅವುಗಳನ್ನೆಲ್ಲ ತುಂಬ ಅರಿವಿನಿಂದ ನೋಡಲು ಸಾಧ್ಯವಾದರೆ ಪ್ರತಿಯೊಂದರ ಹಿಂದೆ ಒಂದು ಜೀವನದ ಪಾಠ ದೊರಕೀತು. ಅಮೆರಿಕದ ಖ್ಯಾತ ವಾಸ್ತುಶಿಲ್ಪಿ ಫ್ರಾಂಕ್ ರೈಟ್ ತಮ್ಮ ಒಂದು...

ವಾಚಾಳಿತನಕ್ಕೆ ದೊರೆತ ಶಿಕ್ಷೆ

ಇದೊಂದು ಆಫ್ರಿಕಾ ಖಂಡದ  ವಿಚಿತ್ರವಾದ ಜನಪದ ಕಥೆ. ಕಾಡಿನ ಜನಾಂಗಕ್ಕೊಬ್ಬ ನಾಯಕ. ಅವನಿಗೆ ಮಾರ್ಗದರ್ಶನ ಮಾಡಲು ಒಬ್ಬ ಪುರೋಹಿತನಂತಿದ್ದ ಧರ್ಮಗುರು. ಆ ಧರ್ಮಗುರುವಿಗೆ ವಿಪರೀತವಾಗಿ ಮಾತನಾಡುವ ಚಾಳಿ. ಬಾಯಿ ತೆರೆದರೆ ಮುಚ್ಚುವವನೇ ಅಲ್ಲ....

ಸಂಕಟ ನಾಶನ ಗಣೇಶ ಸ್ತೋತ್ರಂ

ಓಂ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್‌ ಭಕ್ತಾವಾಸಂ ಸ್ಮರೇನಿತ್ಯಂ ಆಯುಶ್ಕಾಮಾರ್ಥ ಸಿದ್ಧಯೇ 1 ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್‌ 2 ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ ಸಪ್ತಮಂ...

ಆರರ ಮಹಿಮೆ ಹೀಗಿದೆ ನೋಡಿ.

ಈ 'ಆರು' ಅನ್ನುವುದಕ್ಕೆಪದಕೋಶದಲ್ಲಿಹಲವುಅರ್ಥಗಳಿವೆ.ಎತ್ತುಗಳನ್ನುಹೂಡಿದನೇಗಿಲಿಗೂಆರುಎನ್ನುತ್ತಾರೆ.ಶಕ್ತವಾಗು, ಗಟ್ಟಿಯಾಗಿಕೂಗು, ತಣ್ಣಗಾಗುಎಂಬಅರ್ಥಗಳುಸಹಇವೆ.ಆರಿಸುಎಂದರೆಶೇಖರಿಸು, ಆಯ್ಕೆಮಾಡು, ನಂದಿಸುಎಂಬಅರ್ಥಗಳೂಪದಕೋಶದಲ್ಲಿಸಿಗುತ್ತವೆ.ಆರುಗುಣಗಳು, ಅಂಶಗಳು/ವಿಚಾರಗಳಕುರಿತುವಿವೇಚಿಸುವುದುಈಲೇಖನದಉದ್ದೇಶ.      ಮಹಾಭಾರತದಉದ್ಯೋಗಪರ್ವದಲ್ಲಿವಿದುರಧೃತರಾಷ್ಟ್ರನಿಗೆನ್ಯಾಯಯುತಮಾರ್ಗದಕುರಿತುತಿಳಿಸಿಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳಪ್ರಾಪ್ತಿ, ನ್ಯಾಯ-ಅನ್ಯಾಯ, ಸತ್ಯ, ಅಹಿಂಸೆ, ಕ್ಷಮೆ, ಮಿತ್ರ-ಶತ್ರುಗಳಾರು, ಮುಂತಾದಸಂಗತಿಗಳಬಗ್ಗೆತಿಳುವಳಿಕೆನೀಡಿರುವಬಗೆಗೂವಿಸ್ತೃತವಾಗಿವಿವರಿಸಲಾಗಿದೆ. ವಿದುರನೀತಿಎಂದೇಹೆಸರಾಗಿರುವಈಪರ್ವದಲ್ಲಿಸಜ್ಜನ-ಸಾಧಕರಿಗೆಇರಬೇಕಾದನೂರಾರುಕಲ್ಯಾಣಕಾರಿಗುಣಗಳಬಗ್ಗೆಮಾಹಿತಿ,...

ದೇವರು ಕರುಣಾಮಯನೆ, ಕ್ರೂರನಲ್ಲವೆ?

ಪ್ರಶ್ನೆ: ಈ ಲೋಕದಲ್ಲಿ ಎಷ್ಟೋ ಜನರು ಕಷ್ಟ ಪಡುತ್ತಾರೆ; ಉಪವಾಸ ಅಲೆಯುತ್ತಾರೆ. ಇನ್ನು ಕೆಲವರು ಹಣವಂತರಾಗಿ ಸುಖ ಅನುಭವಿಸುತ್ತಾರೆ. ದೇವರು ಕರುಣಾಮಯನೆಂದು ಹೇಳುತ್ತಾರೆ. ಆದರೆ ಅವನ ಕೆಲವು ವಿಷಯಗಳನ್ನು ನೋಡುವಾಗ ಎದ್ದು ಕಾಣುವುದು...

ಇಷ್ಟಕಾಮೇಶ್ವರಿ ದೇವಿಯ ಅನನ್ಯತೆ

ಪ್ರತಿಯೊಬ್ಬರಿಗೂ ಆಸೆ ಆಕಾಂಕ್ಷೆಗಳುಂಟು ಮತ್ತು ಅವುಗಳನ್ನು ಪೂರೈಸಿಕೊಳ್ಳುವ ಇಚ್ಛೆಯೂ ಉಂಟು. ಹೀಗೆ ತಮ್ಮಿಚ್ಚೆಗಳನ್ನು ಸಾಕಾರಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ವೈಯಕ್ತಿಕ ಪ್ರಯತ್ನವನ್ನು ಮಾಡಿ ಸಫಲರೂ ಆಗುತ್ತಾರೆ ಮತ್ತು ಹಲವು ಬಾರಿ ಕೆಲವರ ಆಕಾಂಕ್ಷೆಗಳು ದೈವೇಚ್ಛೆಯಿಂದಲೂ ಪೂರೈಸಲ್ಪಡುತ್ತದೆ....

ನಷ್ಟ ಜೀವನದಾಸೆ.

ರಷ್ಯಾದ ಮಹಾನ್ ದಾರ್ಶನಿಕ ಹಾಗೂ ಲೇಖಕ ಲಿಯೊ ಟಾಲ್‌ಸ್ಟಾಯ್‌ನ ಅನೇಕ ಕಥೆಗಳು ಮನೋಜ್ಞವಾದವುಗಳು. ಅವುಗಳಲ್ಲಿ ಒಂದು ಹೀಗಿದೆ. ಒಂದು ಊರಿನಲ್ಲಿ ಜಮೀನುದಾರನಿದ್ದ. ಅವನಿಗೆ ತುಂಬು ಪರಿವಾರ.  ಅರಮನೆಯಂಥ ಮನೆ. ಇವನ ಇಷ್ಟಾನಿಷ್ಟಗಳನ್ನು ಪೂರೈಸಲು ಅನೇಕ...