ನಾಳೆಯಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ ಪ್ರಾರಂಭ : ಮಾ. ೧ ರಂದು ಗೋ ಸಂಧ್ಯಾ.
ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ. ೨೭ ರಿಂದ ಮಾ.೨ ರವರೆಗೆ "ಆಲೆಮನೆ ಹಬ್ಬ" ಹಮ್ಮಿಕೊಳ್ಳಲಾಗಿದೆ ಎಂದು ಗೋಶಾಲೆ ಸಮಿತಿ ಹಾಗೂ ಗೋ ಸಂಧ್ಯಾ ಸಮಿತಿಯವರು...
ಭೀಮೇಶ್ವರ ಜೋಶಿಯವರನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಲು ಆಹ್ವಾನಿಸಿದ ವೆಂಕಟ್ರಮಣ ಹೆಗಡೆ.
ಶ್ರೀ ಕ್ಷೇತ್ರ ಹೊರನಾಡಿಗೆ ಭೇಟಿ ನೀಡಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ಯವರನ್ನು...
ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಅನಂತ್ ಕುಮಾರ ಹೆಗಡೆ
ಇಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಅಸ್ಸಾಂ ರಾಜ್ಯದ ಗೌಹಾಟಿಯಲ್ಲಿರುವ PMKK ಕೇಂದ್ರಕ್ಕೆ (ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ) ಅನೀರೀಕ್ಷಿತ ಪರಿಶೀಲನಾ ಭೇಟಿ ನೀಡಿದರು....
ನವರಾತ್ರಿ ಉತ್ಸವದ ಅಂಗವಾಗಿ “ಸುಧನ್ವಾರ್ಜುನ ಕಾಳಗ” ಯಕ್ಷಗಾನ
ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ, ಶಿರಾಲಿ,ಭಟ್ಕಳದಲ್ಲಿ ನವರಾತ್ರಿ...
ಸ್ವಾತಿ ಪೈ ಗೆ ಸಿಗಲಿ ಯಶಸ್ಸು! ಇದು ನಮ್ಮ ಹಾರೈಕೆ.
ಕುಮಟಾ: ಚಂಡೀಗಡನಲ್ಲಿ ಇವತ್ತರಿಂದ 30ರ ವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಸೌತ್ ಝೋನ್ ಸ್ವಿಮ್ಮಂಗ್ ಪಿಟೇಷನ್ ನಲ್ಲಿ ಕರ್ನಾಟಕ ಯೂನಿವರ್ಸಿಟಿ ಪ್ರತಿನಿಧಿಸಿದ ಡಾ .ಎ...
ಪ್ರತಿಭಾ ಪುರಸ್ಕಾರ,ಸನ್ಮಾನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ
ಹೊನ್ನಾವರ :ಉತ್ತರ ಕನ್ನಡ ಜಿಲ್ಲಾ ಅಂಬಿಗ ಸಮಾಜ ವಿದ್ಯಾವರ್ದಕ ಸಂಘ ಮಿರ್ಜಾನ,ಕುಮಟಾ ಹಾಗೂ ಹೊನ್ನಾವರ ತಾಲೂಕಾ ಅಂಬಿಗ ಸಮಾಜದ ಸಹಯೋಗದೊಂದಿಗೆ'ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ದಂಡಿನ ದುರ್ಗಾದೇವಿ ಸಭಾ...
‘ಸಣ್ಣ’ವರ ‘ದೊಡ್ಡ’ಕೆಲಸ!
ಅಭಯಾಕ್ಷರ ದ ಮೂಲಕ, ಅಭಯಚಾತುರ್ಮಾಸ್ಯದ ಮುನ್ನುಡಿ ಬರೆದ ಮಕ್ಕಳು. ಗಿರಿನಗರದ ರಾಮಾಶ್ರಮದಲ್ಲಿ ಶ್ರೀಗಳ ಚಾತುರ್ಮಾಸ್ಯಕ್ಕೆ ಪುರ ಪ್ರವೇಶ.
ಶಿರಸಿಯಲ್ಲಿ ಸರಣಿ ಅಪಘಾತ; 29 ಜನರಿಗೆ ಗಾಯ
ಶಿರಸಿ: ಯಲ್ಲಾಪೂರ ಪಟ್ಟಣದ ಬಿಸಗೋಡ ಕ್ರಾಸ್ ಬಳಿ ಸರಣಿ ಅಪಘಾತ ನಡೆದ ಪರಿಣಾಮ 29 ಜನರು ಗಾಯಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಯಲ್ಲಾಪೂರ ಮಾರ್ಗವಾಗಿ ಹೊರಟಿದ್ದ ಲಾರಿಗೆ ಡಿಕ್ಕಿ ಎಸ್.ಆರ್.ಎಸ್ ಬಸ್ ಲಾರಿಗೆ ಡಿಕ್ಕಿ...
ಚಂದಾವರದ ಹನುಮನಿಗೆ ವಿಶೇಷ ಪೂಜೆ, ಹೂವಿನಿಂದ ರಚಿತವಾದ ಗದೆ!
ಚಂದಾವರದ ಹನುಮಂತ ದೇವರು ಸರ್ವಾಲಂಕಾರ ಭೂಷಿತನಂತೆ ರಾರಜಿಸಿದ .ಹೌದು ಶ್ರೀ ಆಂಜನೇಯ ದೇವರಿಗೆ ಮಾಡಲಾದ ವಿಶೇಷ ಅಲಂಕಾರದ ಮೂಲಕ ಹಾಗೂ ಹೂವಿನ ಗದೆಯ ಮೂಲಕ ಇಂದು ವಿಶೇಷ ಪೂಜೆ ಸಂಪನ್ನವಾಯಿತು.
ಬೆಳಗಿನ ಜಾವ ಮಾಲೆಧರಿಸಿದ ಸ್ವಾಮಿಗಳಿಂದ ಅಗ್ನಿಪ್ರವೇಶ.
ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಉಪ್ಪಿನ ಗಣಪತಿ ಕುಮಟಾ 35 ನೇವರ್ಷದ ಭಕ್ತಿ ಸಂಭ್ರಮ ನೆರವೇರಿತು. ದಿನಾಂಕ 25/12/2017 ಸೋಮವಾರ ಬೆಳಗಿನ ಜಾವ ಕುಮಟಾದ ಉಪ್ಪಿನ ಗಣಪತಿ ದೇವಸ್ಥಾನದ ಹಿಂದುಗಡೆ ಹಾಲಕ್ಕಿ ಸಮುದಾಯದವರು...