ನನ್ನನೊಪ್ಪೋದುವ ಎಲ್ಲಸುಮನಸುಗಳಿಗೆ ‘ತಿಗಣೇಶ ಮಾಗೋಡು’ ತಲೆಬಾಗಿ ಬೆಲೆಸಮರ್ಪಿಸುತ್ತೇನೆ..ಹಿರಿಯರಿಗೊಂದಿಸಿ..ಸರಿಕರನ್ನಾಧರಿಸಿ..ಕಿರಿಯರನ್ಹಾರೈಸಿ..ಸತ್ವಭರಿತ..ತತ್ವಾಧಾರಿತ..ನಿಮ್ಮ ನೆಚ್ಚಿನ ಚರಸುದ್ದಿಪಟವಾಗಿರುವ ‘ಸತ್ವಾಧಾರ ನ್ಯೂಸ್’ ಪಟಕ್ಕೆ ಕೆಲವು ಪುಟ ಬರೆಬೇಕೆಂದಿರುವೆ..ನನ್ನ ಪರಿಚಯ ನನ್ನ ಲೇಖನಗಳು ಮಾಡಿಕೊಟ್ಟರೆ ಧನ್ಯತೆ ಪಡೆಯುತ್ತೇನೆ..ನನ್ನನೋದುವ ಕಣ್ಣುಗಳಿಗೆ.. ನಾಕಳೆದ ಎಳೆಯದಿನಗಳ ಮೆಲುಕಿಸುವ ಸಾಲುಗಳನ್ನು ಮಾಲೆಯಾಗಿಸಿ ಸಮರ್ಪಿಸುತ್ತೇನೆ..”ಕಳೆದುಹೋದ ಎಳೆಯ ದಿನಗಳು”
ಶಿರ್ಶಿಕೆಯಡಿಯಲ್ಲಿ ಬರೆವೆ..ಹರಸಿ..

RELATED ARTICLES  ಸಾಹಿತ್ಯ ಸಂಸ್ಕೃತಿಗಳ ಮಹಾಮನೆ ಕುಪ್ಪಳ್ಳಿಯ ಈ ಕವಿಮನೆ

ನಿಮ್ಮೊಳಗಿನ ನಿಮ್ಮವ..

ತಿಗಣೇಶಮಾಗೋಡ.
9343596619.