Home Information ಬ್ಯಾಂಕ್ ಆಫ್ ಬರೋಡದ ವೆಲ್ತ್ ಮ್ಯಾನೇಜ್’ಮೆಂಟ್’ನಲ್ಲಿ ಸಿನೀಯರ್ ರಿಲೇಷನ್’ಶಿಫ್ ಮ್ಯಾನೇಜರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ...

ಬ್ಯಾಂಕ್ ಆಫ್ ಬರೋಡದ ವೆಲ್ತ್ ಮ್ಯಾನೇಜ್’ಮೆಂಟ್’ನಲ್ಲಿ ಸಿನೀಯರ್ ರಿಲೇಷನ್’ಶಿಫ್ ಮ್ಯಾನೇಜರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ.

ಬ್ಯಾಂಕ್ ಆಫ್ ಬರೋಡದ ವೆಲ್ತ್ ಮ್ಯಾನೇಜ್’ಮೆಂಟ್’ನಲ್ಲಿ ಸಿನೀಯರ್ ರಿಲೇಷನ್’ಶಿಫ್ ಮ್ಯಾನೇಜರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 424
ಹುದ್ದೆಗಳ ವಿವರ
1.ಸಿನೀಯರ್ ರಿಲೇಷನ್’ಶಿಫ್ ಮ್ಯಾನೇಜರ್ – 375
2.ವಲಯ ಮುಖ್ಯಸ್ಥರು – 37
3.ಗ್ರೂಪ್ ಹೆಡ್ – 06
4.ಆಪರೇಷನ್ಸ್ ಹೆಡ್ ಮ್ಯಾನೇಜರ್ (ವೆಲ್ತ್) – 01
5. ಆಪರೇಷನ್ಸ್ ಮ್ಯಾನೇಜರ್ (ವೆಲ್ತ್) – 01
6.ಸೇವಾ ಮತ್ತು ನಿಯಂತ್ರಣ ವ್ಯವಸ್ಥಾಪಕರು – 01
7.ಪ್ರಾಡೆಕ್ಟ್ ಮ್ಯಾನೇಜರ್ (ಇನ್ವೆಸ್ಟ್’ಮೆಂಟ್) – 01
8.ಕಾಂಪ್ಲಿಯನ್ಸ್ ಮ್ಯಾನೇಜರ್ (ವೆಲ್ತ್) – 01
9.ಎನ್.ಆರ್.ಐ ವೆಲ್ತ್ ಪ್ರಾಡೆಕ್ಟ್ಸ್ – 01

ವಿದ್ಯಾರ್ಹತೆ : ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಕ್ರ ಸಂ 1 ರಿಂದ 4ರ ಹುದ್ದೆಗಳಿಗೆ ಎಂಬಿಎ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಕನಿಷ್ಠ 23 ವರ್ಷ, ಗರಿಷ್ಠ 40 ವರ್ಷ, ಕ್ರ ಸಂ 2ರ ಹುದ್ದೆಗೆ ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷ. ಕ್ರ ಸಂ 3,4ರ ಹುದ್ದೆಗೆ ಕನಿಷ್ಠ 35 ವರ್ಷ, ಗರಿಷ್ಠ 50 ವರ್ಷ, ಕ್ರ ಸಂ 5,7,9ರ ಹುದ್ದೆಗೆ ಕನಿಷ್ಠ 28 ವರ್ಷ, ಗರಿಷ್ಠ 40 ವರ್ಷ. ಕ್ರ ಸಂ 6.8ರ ಹುದ್ದೆಗೆ ಕನಿಷ್ಠ 32 ವರ್ಷ, ಗರಿಷ್ಠ 42 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಮೀಸಲಾತಿ ಪಡೆಯಲಿಚ್ಚಿಸುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 600

ರೂ, ಪ.ಜ, ಪ.ಪಂ ಮತ್ತು ವಿಕಲಚೇತನರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-05-2018

ಹೆಚ್ಚಿನ ಮಾಹಿತಿಗಾಗಿ ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.bankofbaroda.co.in/careers.htm ಗೆ ಭೇಟಿ ನೀಡಿ