ಕಾರವಾರ; ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ವಿಠ್ಠಲ ಸಾವಂತ ಪುನರಾಯ್ಕೆಯಾಗಿದ್ದಾರೆ. ಈ ವೇಳೆ ನಗರ ಸಭಾ ಅಧ್ಯಕ್ಷ ಗಣಪತಿ ನಾಯ್ಕ, ನಗರಸಭಾ ಆಯುಕ್ತ ಯೋಗೆಶ್ವರ ನಗರಸಭಾ ಸದಸ್ಯರಾದ ಅನಿಲ್ ನಾಯ್ಕ, ರತ್ನಾಕರ್ ನಾಯ್ಕ, ರಂಜು ಮಾಳೇಸೆಕರ್, ಪ್ರಶಾಂತ ಹರಿಕಂತ್ರ, ರವೀಂದ್ರ ಬಾನಾವಳಿಕರ್, ಕಾಮಾಕ್ಷಿ ಅಂಚೇಕರ, ಅಫಿಜಾ ಎಮ್ ಶೇಖ್ ಇದ್ದರು.

RELATED ARTICLES  ಮುಗ್ದ ಮಗುವಿನ ಸಂತಸದ ಅಭ್ಯಂಜನ