Home Local News ಎರಡು ದಿನ ಕುಮಟಾ ಹೊನ್ನಾವರ ಕುಡಿಯುವ ನೀರು ಇಲ್ಲ

ಎರಡು ದಿನ ಕುಮಟಾ ಹೊನ್ನಾವರ ಕುಡಿಯುವ ನೀರು ಇಲ್ಲ

ಕುಮಟಾ ಪಟ್ಟಣದ ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ ಕುಮಟಾ ಹಾಗೂ ಹೊನ್ನಾವರ ಜಂಟಿ ನೀರು ಸರಬರಾಜು ಘಟಕವಾದ ದೀವಳ್ಳಿಯಲ್ಲಿ ಮುಖ್ಯ ಪೈಪ್ ಲೈನ್ ದುರಸ್ತಿ ಕಾರ್ಯ ಇರುವುದರಿಂದ ದಿನಾಂಕ 13-12-2022 ಮತ್ತು14 -12-2022 ರಂದು ಎರಡು ದಿನಗಳ ವರಗೆ ಕುಡಿಯುವ ನೀರು ಇರುವುದಿಲ್ಲ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.

ಪುರಸಭೆ ಮುಖ್ಯ ಅಧಿಕಾರಿ