ಜಿ.ಸಿ ಕಾಲೇಜಿನಲ್ಲಿ ನಡೆದ ಡಾ. ಎಸ್ ಆರ್ ರಂಗನಾಥನ್ ರವರ ಜನ್ಮದಿನಾಚರಣೆಯ ಪ್ರಯುಕ್ತ ಗ್ರಂಥಾಲಯದ ದಿನಾಚರಣೆಯಲ್ಲಿ ಸಪ್ನಾ ಬುಕ್ ಸ್ಟಾಲ್ ಏರ್ಪಡಿದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ವಿದ್ಯಾರ್ಥಿಗಳು ಆಗಮಿಸಿ ಕುತುಹಲದಿಂದ ಆಗಮಿಸಿ ಪುಸ್ತಕ ಆಯ್ಕೆಯಲ್ಲಿ ತೊಡಗಿರುವುದು.