ಕುಮಟಾ: ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳು ಮಿರ್ಜಾನ್ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ ೧೫೦೦ ಮೀಟರ್ ಓಟದಲ್ಲಿ ಪ್ರಥಮ. ಜವಲಿನ್ ದ್ವಿತೀಯ,ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ ಗಳಿಸಿದೆ ಮತ್ತು ಬಾಲಕರ ವಿಭಾಗದಲ್ಲಿ ೧೫೦೦ ಮೀಟರ್ ಓಟದಲ್ಲಿ ಪ್ರಥಮ, ಜವಲಿನ್ ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

RELATED ARTICLES  ಬಳ್ಕೂರು ಕೃಷ್ಣ ಯಾಜಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಬಾಲಕಿಯರ ವಾಲಿಬಾಲ್ ಪ್ರಥಮ. ಬಾಲಕಿಯರ ಥ್ರೋಬಾಲ್ ದ್ವಿತೀಯ.ಕಾವ್ಯ ನಾಯ್ಕ ೧೫೦೦ ಮೀಟರ್ ಓಟ ಪ್ರಥಮ. ಶುಬಾ ಗೌಡ ಜವಲಿನ್ ಎಸೆತ ದ್ವಿತೀಯ.ಪ್ರದೀಪ್ ನಾಯ್ಕ ೧೫೦೦ ಮೀಟರ್ ಓಟ ಪ್ರಥಮ. ಪ್ರದೀಪ್ ಗೌಡ ಜವಲಿನ್ ಎಸೆತ ದ್ವಿತೀಯ. ನವೀನ ಗೌಡ ೩೦೦೦ ಮೀಟರ್ ಓಟ ತ್ರತೀಯ.ವಿನಾಯಕ ಗೌಡ ೪೦೦ ಮೀಟರ್ ಓಟ ತ್ರತೀಯ.
ಬಾಲಕರ ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿದೆ.

RELATED ARTICLES  60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ