ಹೊನ್ನಾವರ:-ಜಿಎಸ್ ಟಿ ಅಡಿ ,ಟಿಡಿಎಸ್ ಗೆ ಸಂಬಂಧಿಸಿದ ಕಾರ್ಯಾಗಾರವನ್ನು ತಾಲ್ಲೂಕು ಪಂಚಾಯತ್ ಹೊನ್ನಾವರ ಸಭಾಂಗಣದಲ್ಲಿ ಉಪ ಸರಕು ಹಾಗೂ ಸೇವಾ ತೆರಿಗೆ ಕಚೇರಿ ಹೊನ್ನಾವರ ಇವರು ಆಯೋಜಿಸಿದ್ದರು.

RELATED ARTICLES  ಅಡುಗೆಕೋಣೆಯಲ್ಲಿಯೇ ಸ್ಯೂಸೈಡ್ ಮಾಡಿಕೊಂಡ ವಿವಾಹಿತೆ : ಏಳು ತಿಂಗಳ ಮಗುವನ್ನು ಬಿಟ್ಟು ಹೋದ ತಾಯಿ.

ಕಾರ್ಯಕ್ರಮದಲ್ಲಿ ಎಂ.ಎಸ್ ಶಿವಕುಮಾರ್,ಶ್ರೀನಿವಾಸ್ ಗಣೇಶ್ ನಾಯ್ಕ, ಆರ್.ಪಿ ಭಟ್ ಇವರು ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.