ಗೋಕರ್ಣ : ಚಿತ್ರಭಾರತೀ ಸಂಸ್ಥೆಯ ಸಂಸ್ಥಾಪಕ ವಿನಯ್ ಭಟ್ ಕಬ್ಬಿನಗದ್ದೆ ಜನ್ಮದಿನದ ಅಂಗವಾಗಿ ಹಾಗೂ ಶ್ರೀ ರಾಮನವಮಿ ಶುಭದಿನದಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೆಶ್ವರಭಾರತೀ ಮಹಾಸ್ವಾಮಿಗಳವರಿಗೆ ಮಣ್ಣಿನಲ್ಲಿ ರಚಿಸಿದ ಯಕ್ಷಗಾನ ಮೂರ್ತಿ ಸಮರ್ಪಿಸಿ ಶ್ರೀಗುರುಗಳ ಮೆಚ್ಚುಗೆಗೆ ಪಾತ್ರರಾದರು.IMG 20210429 WA0004

RELATED ARTICLES  ನವರಾತ್ರಿ ಉತ್ಸವದ ಅಂಗವಾಗಿ “ಸುಧನ್ವಾರ್ಜುನ ಕಾಳಗ” ಯಕ್ಷಗಾನ

ಇವರೇ ತಯಾರಿಸಿದ ಮಣ್ಣಿನ ಯಕ್ಷಗಾನ ಮೂರ್ತಿಯನ್ನು ಶ್ರೀಗಳಿಗೆ ಸಮರ್ಪಿಸಿದರು. ವೈವಿದ್ಯಮಯ ಕಲಾಕೃತಿಗಳು ಹಾಗೂ ಗ್ರಾಫಿಕ್ ಡಿಸೈನ್ ಮೂಲಕ ಚಿತ್ರಭಾರತೀ ಸಂಸ್ಥೆ ಕಟ್ಟಿ ಅದನ್ನು ವಿನಯ ಕುಮಾರ್ ಕಬ್ಬಿನಗದ್ದೆ ಬೆಳೆಸುತ್ತಿದ್ದಾರೆ.

RELATED ARTICLES  ಶ್ರೀ ದೇವೇಂದ್ರ ನಾರಾಯಣ ಶೇರುಗಾರ ಅವರನ್ನು ಅಭಿನಂದಿಸಿದ ನಾಗರಾಜ ನಾಯಕ ತೊರ್ಕೆ