Home Information NABARD ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ

NABARD ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (NABARD) ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ-2021

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (NABARD) ನಲ್ಲಿ “ಗ್ರೇಡ್‌ ಎ ಮತ್ತು ಬಿ” ಅಸಿಸ್ಟಂಟ್‌ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಪ್ರಕಟಣೆಯ ವಿವರಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

ಸೂಚನೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು.

1. ಒಟ್ಟು ಹುದ್ದೆಗಳು‌ : 162
2. ವಿದ್ಯಾರ್ಹತೆ : ಪದವಿ / ಸ್ನಾತಕೋತ್ತರ ಪದವಿ
3. ಹುದ್ದೆಗಳ ವಿವರ : ಗ್ರೇಡ್‌ “ಎ ಮತ್ತು ಬಿ” ಅಸಿಸ್ಟಂಟ್‌ ಮ್ಯಾನೇಜರ್ & ಮ್ಯಾನೇಜರ್ ಹುದ್ದೆಗಳು
4. ನೇಮಕಾತಿ ವಿಧಾನ : ಪ್ರಿಲೀಮ್ಸ್/ಮೇನ್ಸ್ ಪರೀಕ್ಷೆ & ಇಂಟರವ್ಯೂ
5. ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
6.ವಯೋಮಿತಿ : 21 ಇಂದ 30 ವರ್ಷ.
7. ವಯೋಮಿತಿ ಸಡಿಲಿಕೆ : SC/ST 05 ವರ್ಷ & OBC 03 ವರ್ಷ
8.ಅರ್ಜಿ ಆರಂಭ ದಿನಾಂಕ : 17-07-2021
9.ಅರ್ಜಿ ಕೊನೆ ದಿನಾಂಕ : 07-08-2021
ಅರ್ಜಿ ಶುಲ್ಕ‌ : SC/ST/PWD : 150 |GM/OBC : 800 ರೂ
10. ಪರೀಕ್ಷಾ ಕೇಂದ್ರ : ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಹಾಸನ,ಗುಲ್ಬರ್ಗಾ, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿ
11.ವೆಬ್ ಸೈಟ್ : https://www.nabard.org/

•┈•┈•┈•┈•┈•┈•┈•┈•┈•
ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು.
“ಸ್ಟುಡೆಂಟ್ ಜೋನ್” ಯಲ್ಲಾಪುರ (ಉ.ಕ.)
ವ್ಯಾಟ್ಸಪ್ ನಂ : +91-962-015-9964‌