ಕುಮಟಾ : ಶ್ರೀಮತಿ ಮಾಧವಿ ಎಸ್ ಮತ್ತು ಸುಭಾಷ್ ಚಂದ್ರ ಆರ್ ಅವರ ಮಾಲೀಕತ್ವದ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಮೂರೂರು ಕ್ರಾಸ್ ಸಮೀಪದ ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್ ನ ಆರಾಧನಾ ಫ್ಯಾಷನ್ ಹೌಸ್ ಇದೀಗ ಅದೇ ಸ್ಥಳದಲ್ಲಿ ವಿಸ್ತ್ರತಗೊಂಡಿದ್ದು, ಮಹಿಳೆಯರಿಗೆ ಸೀಮಿತವಾಗಿದ್ದ ಬಟ್ಟೆ ಮಳಿಗೆ ಪುರುಷರು ಹಾಗೂ ಮಕ್ಕಳಿಗಾಗಿ ವಸ್ತ್ರಗಳನ್ನು ಪೂರೈಕೆ ಮಾಡಲಿದೆ. ಇಂದು ವಿಸ್ತ್ರತ ಮಳಿಗೆ ಶುಭಾರಂಭಗೊಂಡಿದೆ.

RELATED ARTICLES  ಭಾರೀ ಇಳಿಕೆ ಕಂಡ ಚಿನ್ನದ ದರ

ಹೊಸ ಮಾಡೆಲ್ ಗೆ ತಕ್ಕಂತೆ ಎಲ್ಲ ರೀತಿಯ ಬ್ಲೌಸ್ ಗಳು, ಫ್ಯಾಷನ್ ವರ್ಕ್ಸ್ ಗಳು, ಹ್ಯಾಂಡ್ ಎಂಬ್ರಾಯ್ಡರಿ, ಎಲ್ಲ ರೀತಿಯ ಚೂಡಿದಾರ್ ಗಳನ್ನು ಇಲ್ಲಿ ಟೇಲರಿಂಗ್ ಮಾಡಿಕೊಡಲಾಗುತ್ತಿತ್ತು ಇದೀಗ ಪುರುಷರಿಗೆ ಹಾಗೂ ಮಕ್ಕಳಿಗೆ ಬೇಕಾದ ಎಲ್ಲಾ ವೆರೈಟಿಯ ಬಟ್ಟೆಗಳು ಹಾಗೂ ವಸ್ತ್ರಗಳು ಲಭ್ಯವಾಗಲಿದೆ . ಅದಲ್ಲದೆ ರೆಡಿಮೇಡ್ ಬಟ್ಟೆಗಳು ಅಂಡರ್ ಗಾರ್ಮೆಂಟ್ಸ್ ಗಳು ಕ್ಲಾಥ್ ಮಟೀರಿಯಲ್ ಗಳು ಇಲ್ಲಿ ಲಭ್ಯ .

RELATED ARTICLES  WhatsApp Update : ವಾಟ್ಸಪ್ ಬಳಸುವ ಪ್ರತಿಯೊಬ್ಬರಿಗೂ Good News

ಎಲ್ಲ ವಿಧದ ಹೊಸ ಡಿಸೈನ್ ಬಟ್ಟೆಗಳು ಹಾಗೂ ಎಲ್ಲ ವಿಧದ ಟೇಲರಿಂಗ್ ಗಾಗಿ ಆರಾಧನಾ ಫ್ಯಾಶನ್ ಹೌಸ್ ಗೆ ಸಂಪರ್ಕಿಸಬಹುದು.