ಕಲ್ಪನೆಯ ನೂರೆಂಟು
ಹೂ ಬಳ್ಳಿಯು ನೀನು
ಭಾವನೆಯೇ ಬೆಂಡಾದ
ಲತೆಯೊಂದು ನೀನು
ಕವಿಯ ಕಣ್ಣಿನ ಬೆಳಕು
ಅವನ ಲೇಖನಿ ಹೊಳಪು
ಬಾನ ಚಂದ್ರನ ಮೆರಗು
ನಿನ್ನ ಕಣ್ಣಿನ ಬೆರಗು
ನೆನಪಿನಂಗಳ ತುಂಬಾ
ಬಣ್ಣ ಬಣ್ಣದ ಕನಸು
ಸೊಗಸ ಚಿತ್ತಾರ
ರಂಗೋಲಿಯು ನೀನು
✍ಉಮೇಶ ಮುಂಡಳ್ಳಿ
RELATED ARTICLES  ಹಾಲಿನ ಉದ್ಯಮವೇ ಗೋವಿನ ಅಳಿವಿಗೆ ಕಾರಣವಾಗುತ್ತಿದೆಯೇ?