ಭಾರತೀಯ ಗೋ ಪರಿವಾರದ ಅತ್ಯತ್ತಮ ಸೇವೆ ನಡೆದಿದ್ದು
ಈ ಪರಿವಾರದ ಅಮೃತಗರ್ಭ ಯೋಜನೆ ಪ್ರಾರಂಭವಾಗಿದೆ. ಕಾಮದುಘಾ ತಂಡ ಗೋವಾಕ್ಕೆ ತೆರಳಿ ನಡೆಸಿದ ಮೊದಲ ಶಸ್ತ್ರಚಿಕಿತ್ಸೆಯಲ್ಲಿ, ಈ ಗೋವಿನ ಉದರದಿಂದ 60 Kg ಪ್ಲಾಸ್ಟಿಕ್ ಹೊರತೆಗೆದಿದ್ದಾರೆ. ಇದರಲ್ಲಿ ಪ್ರಮುಖರಾದ ಡಾ. ವೈ ವಿ ಕೃಷ್ಣಮೂರ್ತಿಯವರನ್ನು ಕಾಣಬಹುದು.

RELATED ARTICLES  ಸುಂದರ ಬದುಕಿನ ಮೇಲೆ ಅದೇನು ಪ್ರಹಾರ?