ಭಟ್ಕಳ :ಮುತ್ತಹಳ್ಳಿ ಗ್ರಾಮ್ ಪಂಚಾಯತ್‌ನ ಬೆಹಳ್ಳಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.ಯಾರು? ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ!

ಶವದ ಮೇಲೆ ಬಲ ಕೈಯಲ್ಲಿ ಸಾವಿತ್ರಿ ಮಂಜುನಾಥ್ ಅಚ್ಛೇ ಇರುತ್ತದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ದೇಹ ವನ್ನು ಭಟ್ಕಳ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ತನಿಖೆಯ ನಂತರ ಸಾವು ಹೇಗೆ ಸಂಭವಿಸಿದೆ? ಮೃತಪಟ್ಟ ವ್ಯಕ್ತಿ ಯಾರು? ಎಂಬ ಮಾಹಿತಿ ಹೊರ ಬರಲಿದೆ.

RELATED ARTICLES  ಅಡುಗೆಕೋಣೆಯಲ್ಲಿಯೇ ಸ್ಯೂಸೈಡ್ ಮಾಡಿಕೊಂಡ ವಿವಾಹಿತೆ : ಏಳು ತಿಂಗಳ ಮಗುವನ್ನು ಬಿಟ್ಟು ಹೋದ ತಾಯಿ.