ಹಿಂಸಾತ್ಮಕವಾಗಿ ಗೋವುಗಳ ಸಾಗಾಟ ಹೊನ್ನಾವರದ ಸುಬ್ರಹ್ಮಣ್ಯ ಹತ್ತಿರ ವಾಹನ ತಡೆದ ಸ್ಥಳಿಯರು . ಎರಡು ಹೋರಿ,ಒಂದು ಆಕಳು ಜೊತೆ ಎರಡು ಕರು ವಶ ಪಡೆದುಕೊಂಡ ಪೊಲೀಸರು . ಗುಂಡಬಾಳ ಹಂದಿಮೂಲೆಯಿಂದ ಕುಮಟಾ ಮತ್ತು ಶಿರಸಿಗೆ ಕೊಂಡೊಯ್ಯತ್ತಿದ್ದರು ಎಂದು ತಿಳಿದು ಬಂದಿದೆ . ಬೊಲೆರೊ ವಾಹನದಲ್ಲಿ ಸಾಗಾಟ,ವಾಹನ ಸಮೇತ ಮೂವರನ್ನು ವಶಕ್ಕೆ ಪಡೆದ ಹೊನ್ನಾವರ ಪೊಲೀಸರು

RELATED ARTICLES  ದಾಂಡೇಲಿಯಲ್ಲಿ ಮನರಂಜಿಸಿದ ಸಹೇಲಿಯ ನೃತ್ಯ ಸ್ಪರ್ಧೆ