ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ ನಡೆದ ಸಮಾಜ ವಿಜ್ಞಾನ ಮೇಳದಲ್ಲಿ, ಗಣಿತ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ‍ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಮುಖ್ಯೋಪಾಧ್ಯಾಯ ಯನ್ ರಾಮಚಂದ್ರ ಭಟ್ ಮತ್ತು ಅಧ್ಯಾಪಕರೊಂದಿಗೆ.

RELATED ARTICLES  ಬೂದನೂರಿನಲ್ಲೊಂದು ಸುಂದರ ದೇಗುಲ