ಕುಮಟಾ : ಕುಮಟಾದ ರೊಟ್ರಾಕ್ಟ್ ಕ್ಲಬ್ ನ ಸದಸ್ಯರು ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಕೈ ಜೋಡಿಸಿಸರು ..ರೊಟ್ರಾಕ್ಟ್ ಅಧ್ಯಕ್ಷರು ದತ್ತಾತ್ರ್ಯ ನಾಯ್ಕ್ ,ಸೆಕ್ರೆಟರಿ ಪವನ್ ಶೆಟ್ಟಿ ,ರಾಜೇಶ್ ನಾಯ್ಕ್ ,ಹಾಗು ರೋಟರಾಕ್ಟ್ ಕ್ಲಬ್ ಸದಸ್ಯರು, ರೋಟರಿ ಅಧ್ಯಕ್ಷರು ವಸಂತ ರಾವ್ ಹಾಗು ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

RELATED ARTICLES  ‘ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ’ಗೆ ಪಾಟೀಲ ಪುಟ್ಟಪ್ಪ ಆಯ್ಕೆ.