ಕೇಂದ್ರ ಸಚಿವ ಹಾಗೂ ಸಂಸದ ಶ್ರೀ ಅನಂತ ಕುಮಾರ್ ಹೆಗಡೆ ಅವರು ಇದೆ ಅಕ್ಟೋಬರ್ 30 ರಂದು ಉದ್ಘಾಟಿಸಿದ್ದ ಕುಮಟಾ ರೈಲು ನಿಲ್ದಾಣದಲ್ಲಿ ನಿಂತಿರುವ ಲೈಪ್ ಲೈನ್ ಸಂಚಾರಿ ಆಸ್ಪತ್ರೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ, ಇಂದು ರೈಲಿನತ್ತ ಕಿವಿ ತಪಾಸಣೆಗೆ ಉತ್ತಮ ಜನಸಂದಣಿ ಕಂಡುಬಂತು, ಸಾಮಾನ್ಯ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ರೂಪಿತಗೊಂಡಿರುವ ಈ ಯೋಜನೆ ನವಂಬರ್ 19 ರ ವರೆಗೆ ಕುಮಟಾ ರೈಲು ನಿಲ್ದಾಣದಲ್ಲಿ ಈ ಸೇವೆಯಲ್ಲಿ ಲಭ್ಯವಿದೆ.

RELATED ARTICLES  ಕುಮಟಾದಲ್ಲಿ ಮಳೆಗಾಲದ ಮೊದಲ ಯಕ್ಷಗಾನ.