ಇದೆ ಬರುವ‌ ನವೆಂಬರ್ ೧೪ ರಂದು ಮಂಗಳವಾರ ಬೆಳಗ್ಗೆ ೧೧ ಘಂಟೆಗೆ ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿರುವ “ಪರಿವರ್ತನಾ ಯಾತ್ರೆ”ಗೆ ತಾವೆಲ್ಲರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಯಾತ್ರೆ ಯಶಸ್ವಿಗೊಳಿಸಿ , BJP ಗೆ ಬೆಂಬಲಿಸಬೇಕಾಗಿ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೊನಿ‌ ಅವರು ವಿನಂತಿಸಿಕೊಂಡಿದ್ದಾರೆ.

RELATED ARTICLES  ಮುಷ್ಠಿಭಿಕ್ಷಾ ಯೋಜನೆಯನ್ವಯ ಅಕ್ಕಿ ಹಸ್ತಾಂತರ ಕಾರ್ಯಕ್ರಮ