ಕಾರವಾರ: ಕಾಡಿನಿಂದ ಗ್ರಾಮಕ್ಕೆ ಬಂದು ಸಂಕಷ್ಟದಲ್ಲಿ ಸಿಲುಕಿದ್ದ ಕಡವೆ ಮರಿಯನ್ನ ಸ್ಥಳೀಯರು ರಕ್ಷಿಸಿದರು. ತೋಡುರು ಬಳಿ ಕಾಡಿನಿಂದ ನಾಡಿನೆಡೆ ಬಂದಿದ್ದ ಕಡವೆ ಮರಿ ಗ್ರಾಮದ ನಾಯಿಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿತ್ತು. ಗಾಯಗೊಂಡಿದ್ದ ಕಡವೆ ಮರಿಯನ್ನು ಸ್ಥಳೀಯರು ರಕ್ಷಿಸಿ ಚಿಕಿತ್ಸೆ ನೀಡಿದರು. ಕಡವೆ ಮರಿಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಕಡವೆ ಮರಿಯನ್ನು ವಶಕ್ಕೆ ಪಡೆದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.