ಇಂದು ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮದ ಬಾದಳ್ಳಿಯಲ್ಲಿ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ನನ್ನೊಂದಿಗೆ ಕಾಂಗ್ರೆಸ್ ಘಟಕದ ಅಧ್ಯಕ್ಷ ರಮೇಶ್ ಶೆಟ್ಟಿ,ಗ್ರಾಮ ಪಂಚಾಯತ ಅಧ್ಯಕ್ಷ ಸತೀಶ ಹೆಬ್ಬಾರ,ಉಪಾಧ್ಯಕ್ಷೆ ಶ್ರೀಮತಿ ಮಹಾದೇವಿ ನಾಯ್ಕ,ಪಕ್ಷದ ಮುಖಂಡರಾದ ಮಾರುತಿ ನಾಯ್ಕ್,ಶ್ರೀಮತಿ ಹೇಮಾವತಿ ಗೌಡ,ಕಿರಣ ಭಂಡಾರಿ,ಇಸ್ಮಾಯಿಲ್ ಸಾಬ್ಗಯೂರ್ ಇನ್ನೂ ಮುಂತಾದವರಿದ್ದರು.