ತಾಂಡವ ಕಲಾನಿಕೇತನ (ರೀ )ಬೆಂಗಳೂರು ಹಾಗು ಉತ್ಸವ ಸಮಿತಿ ,ಕುಮಟಾ ಅರ್ಪಿಸುವ ಕುಮಟಾ ವೈಭವದ ಉದ್ಘಾಟನಾ ಕಾರ್ಯಕ್ರಮ ಮಣಕಿ ಮೈದಾನದಲ್ಲಿ ನಡೆಯಿತು .
ಕಾರ್ಯಕ್ರಮಕ್ಕೆ ಶ್ರೀ ಶ್ರೀ ಮಾರುತಿ ಗುರೂಜಿ ,ಬಂಗಾರಮಕ್ಕಿ ,ಶ್ರೀ ನಾಗರಾಜ್ ನಾಯಕ್ ತೊರ್ಕೆ ,ಶ್ರೀ ಮಧುಸೂದನ್ ಶೇಟ್ ,ಶ್ರೀ ಜಿ ಜಿ ಹೆಗ್ಡೆ ,ಶ್ರೀ ಮಂಜು ನಾಯ್ಕ್ ,ಶ್ರೀಮತಿ ಗಾಯತ್ರಿ ಗೌಡ ,ಶ್ರೀ ಆರ್ ಜಿ ನಾಯ್ಕ್ ,ಶ್ರೀ ಅಶ್ವಿನ್ ನಾಯ್ಕ್ ,ಶ್ರೀ ಮಂಜು ಜೈನ ,ಶ್ರೀ ಮಹೇಶ್ ನಾಯ್ಕ್ ,ಶ್ರೀ ಎಂ ಕೆ ನಾಯ್ಕ್ ಮಾಸ್ಕೇರಿ ಮುಂತಾದವರು ಉಪಸ್ಥಿತರಿದ್ದರು .

RELATED ARTICLES  ಜಿಲ್ಲಾಪಂಚಾಯತ ಸದಸ್ಯ ಗಜುಪೈ ಅವರಿಂದ ಬಿಜೆಪಿ ಪರ ಭರದ ಪ್ರಚಾರ