ಕುಮಟಾ: ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಬ್ದುಲ್ ಗಫಾರ ಮುಲ್ಲಾ ಅವರು ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರ ಸಭೆ ಕರೆದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಅತ್ಯುತ್ತಮ ಪಡಿಸಲು ಮಾರ್ಗದರ್ಶನ ನೀಡಿದರು.

RELATED ARTICLES  ಯುವಾ ಬ್ರಿಗೇಡ್ ಶಿರಸಿ ವತಿಯಿಂದ ಮಿಡ್ ಡೇ ಫ್ರೂಟ್ ಕಾರ್ಯಕ್ರಮ

ಹಿಂದಿನ ಸಾಲಿನ ಫಲಿತಾಂಶ ತೃಪ್ತಿಕರವಾಗಿದ್ದರೂ ಸಹ ಇನ್ನೂ ಹೆಚ್ಚಿನ ಶ್ರೇಯಾಂಕದತ್ತ ಚಿತ್ತ ಹರಿಸಬೇಕಾದ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಾಧ್ಯಾಪಕರ ಸಂಘದ ಕಾರ್ಯದರ್ಶಿ ದಯಾನಂದ ದೇಶಭಂಡಾರಿ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

RELATED ARTICLES  ಶಿರಸಿ ಸುಗಾವಿ ವಿದ್ಯುತ್ ಸ೦ಪರ್ಕ ನಿರ೦ತರ ಕಡಿತ.