ಕೇರಳ ಸರಕಾರದ ಯೋಜನೆಯಂತೆ 8ನೇ ತರಗತಿಯ ಕೆಲವು ಆಯ್ದ ಮಕ್ಕಳಿಗೆ ಶ್ರದ್ಧಾ ಶಿಬಿರವು ದಿನಾಂಕ 9-12-2017ರಂದು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ನರಸಿಂಹ ರಾಜ್ ಕೆ ಅವರು ಶುಭ ಹಾರೈಸಿದರು. ಶಿಕ್ಷಕರಾದ ಶ್ರೀ ಶಶಿಕುಮಾರ್ ಸ್ವಾಗತಿಸಿ, ಶ್ರೀ ಶಿವಪ್ರಸಾದ್ ವಂದಿಸಿದರು.

RELATED ARTICLES  ಇತಿಹಾಸ ಸಾರುತ್ತಿರುವ ಸುಂದರ ಚಿತ್ರಗಳು