ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಉಪ್ಪಿನ ಗಣಪತಿ ಕುಮಟಾ 35 ನೇವರ್ಷದ ಭಕ್ತಿ ಸಂಭ್ರಮ ನೆರವೇರಿತು. ದಿನಾಂಕ 25/12/2017 ಸೋಮವಾರ ಬೆಳಗಿನ ಜಾವ ಕುಮಟಾದ ಉಪ್ಪಿನ ಗಣಪತಿ ದೇವಸ್ಥಾನದ ಹಿಂದುಗಡೆ ಹಾಲಕ್ಕಿ ಸಮುದಾಯದವರು ಸತತ 35 ವರ್ಷದಿಂದ ಈ ಒಂದು ಅಯ್ಯಪ್ಪನ ಸನ್ನಿದಾನವನ್ನು ನಿರ್ಮಿಸಿ ಪ್ರತಿ ವರ್ಷ ನೂರಾರೂ ಮಾಲೆಧರಿಸುವ ಅಯ್ಯಪ್ಪನ ಭಕ್ತರಿಗೆ ನೆರವಾಗುತ್ತಾ ಬಂದಿದಾರೆ ಈ ವರ್ಷವು ಇಂದು ಬೆಳಗಿನ ಜಾವ ಮಾಲೆಧರಿಸಿದ ಸ್ವಾಮಿಗಳಿಂದ ಅಗ್ನಿಪ್ರವೇಶ ಮಾಡಿದರು.

RELATED ARTICLES  ಭಟ್ಕಳದಲ್ಲಿ ಗ್ಯಾಸ್ ಸಿಲೆಂಡರ ಲಾರಿ ಪಲ್ಟಿ : ಚಾಲಕನ ಸ್ಥಿತಿ ಗಂಭೀರ