ಮಗು ಮತ್ತು ಕೋಪ
ಕೋಪ ಎಲ್ಲರ ಮನಸಿನಲ್ಲೂ ಒಂದಲ್ಲ ಒಂದು ಕಾರಣಕ್ಕೆ ಇಣುಕಿ ತಾನಿದ್ದೇನೆ ಎಂದು ತನ್ನ ಸಾಮರ್ಥ್ಯ ತೋರುತ್ತಿರುತ್ತದೆ. ಮಗು ಚಿಕ್ಕಂದಿನಲ್ಲಿ ಕೋಪ ಮಾಡಿಕೊಂಡು ಊಟ ಬಿಡುವದು. ಹೊಡೆಯುವದು. ಚಿವಟುವದು, ಜೋರಾಗಿ ಕೂಗಿಕೊಂಡು ಬೈಯುವದು ಮುಂತಾದ...
‘ಆನಂದವಾಯಿತು ಮತ್ತು ಏನೂ ಅರಿವಿರಲಿಲ್ಲ’ ಎಂಬ ಅನುಭವದ ಮೇಲಿಂದಲೇ ಅರಿವಿಗೆ ಬರುತ್ತದೆ. ಎಂದರು ಶ್ರೀಧರರು
ವಿಷಯವಾಸನೆಗೆ, ಭಿನ್ನತ್ವ ಭಾವಕ್ಕೆ ಮತ್ತು ವಿವಿಧತೆಗೆ ಒಂದೇ ಒಂದು ಕಾರಣವೆಂದರೆ ಆ ಆನಂದಸ್ವರೂಪದ ಅಜ್ಞಾನವೇ ಎಂಬುದು ಸುಷುಪ್ತಿ(ಗಾಢನಿದ್ರೆ) ಯಲ್ಲಿಯ ‘ಆನಂದವಾಯಿತು ಮತ್ತು ಏನೂ ಅರಿವಿರಲಿಲ್ಲ’ ಎಂಬ ಅನುಭವದ ಮೇಲಿಂದಲೇ ಅರಿವಿಗೆ ಬರುತ್ತದೆ.
(ಶ್ರೀ...
ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಒಳ್ಳೆಯ ಕೆಲಸ ಮಾಡುತ್ತಿದೆ ಈ ಸಂಸ್ಥೆ.
ಸಮಾಜ ಸೇವೆಯನ್ನು ಮೂಲ ಗುರಿಯಾಗಿಸಿಕೊಂಡ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) ಪ್ರಥಮ ವರ್ಷದ ಸಂಭ್ರಮ.
ಹೌದು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಒಳ್ಳೆಯ ಕೆಲಸವನ್ನು ಮಾಡಬಹುದು ಎಂಬುದಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ)...
ಒಂದು ಅಕ್ಷರದ ದೋಷ
ಯಾವುದೇ ಭಾಷೆಯಾಗಲಿ ಹೇಳುವಾಗ ಮತ್ತು ಬರೆಯುವಾಗ ಸ್ಪಷ್ಟತೆ ಬೇಕಾಗುತ್ತದೆ. ಒಂದು ಅಕ್ಷರ ತಪ್ಪಿದರೂ ಅರ್ಥ ಬೇರೆ ಎನ್ನಿಸಿಕೊಳ್ಳುತ್ತದೆ. ಅಕ್ಷರವೇಕೆ ಒಂದು ದೀರ್ಘ, ಒತ್ತಕ್ಷರ ಕೊಡುವಲ್ಲಿ ಹಿಂದೆ ಮುಂದಾದರೂ ಅರ್ಥ ಬೇರೆ ಆಗುತ್ತದೆ. ಉದಾಹರಣೆಗೆ...
ಶ್ರೀಧರ ಸ್ವಾಮಿಗಳು ಮಾನವನ ಬಗೆಗೆ ಹೇಳಿದ್ದೇನು?
ಅಕ್ಷರರೂಪ:ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ
ಉಳಿದವರಿಗೆ ಪ್ರತಿಕೂಲವಾಗದ ಹಾಗೆ ನಮ್ಮ ಆಚಾರ, ಸಾಮಾನ್ಯ ಮನುಷ್ಯ ಧರ್ಮ ಮತ್ತು ವಿಶ್ವಾಸಾರ್ಹ್ಯ ಆಚರಣೆ ಇರುವವರಿಗೇ ಮನುಷ್ಯ ಎಂದು ಹೇಳುತ್ತಾರೆ.
(ಇಸವಿ ಸನ ೧೯೬೭ರಲ್ಲಿ ಶ್ರೀ ಅನಂತ ಬ್ರಹ್ಮಚಾರಿ...
ಬೆಳಕಿನೆಡೆಗೆ……
( ಬದುಕ ಬೆಳಗುವ ಕಬೀರರ ದೋಹೆಗಳು.)
ಗುರು ಮಹಿಮೆಯ ಗರಿಮೆಯನು
ಜನರೇನ ಬಲ್ಲರು..?
ಹರಿ ಮುನಿದರೆ ಗುರು ಪೊರೆಯುವನೈ,
ಗುರು ಮುನಿದರೆ ಗತಿ ಯಾರು..?-ಕಬೀರ.
ಗುರುವಿನ ಮಹತಿಯನ್ನರಿಯದೇ ಲಘುವಾಗಿ ಕಾಣುವ ಜನರನ್ನು ಕುರಿತು ಕಬೀರರು ಹೇಳಿದ ದೋಹೆಯಿದು. ...
ಮಾಂತ್ರಿಕವಾಗಿ ಯಾಂತ್ರಿಕವಾದ ಬದುಕು
ಒಮ್ಮೆ ಬದುಕೆಂಬ ಹೊತ್ತಿಗೆಯ ಪುಟಗಳನ್ನು ತಿರುಚಿ ನೋಡಿದಾಗ ಹಳೆಯ ನೆನಪುಗಳೇ ಮುದ ನೀಡುವವು ಹೊರತು ಇಂದಿನ ಆಪಲ್ ಫೋನ್ ಗಳಲ್ಲ,ಇಂದಿನ ಬೆಂಜ್ ಇತ್ಯಾದಿ ಯಾವುದೇ ದುಬಾರಿ ಕಾರುಗಳಲ್ಲ, ಇಂದಿನ ಪೀಟರ್ ಇಂಗ್ಲೇಂಡ್ ಯಾ...
ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ?…(ಭಾಗ -1).
(ಸನ್ಮಾರ್ಗವೇ ಜೀವನದ ಹರುಷ. ಲೇಖನ ಮಾಲೆಗಳು)
ಮನುಷ್ಯನ ಜೀವನದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಇದೆ. ಆದರೆ...
ಬದುಕಿಗೆ ಬಣ್ಣ ತುಂಬಿದವರು
ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ,...
ಸಾವಧಾನ ಇರಲಿ ವ್ಯವಧಾನ
ಎಚ್ಚರ ಬಂಧುಗಳೇ ಎಚ್ಚರ
ಇನ್ನಾರುದಿನ ಘನಘೋರ.
ಅಬ್ಬರಿಸಲಿದೆ ಕೊರೋನಾ
ಸಾವಧಾನ ಇರಲಿ ವ್ಯವಧಾನ.
ಹಿರಿಯರನು ಎಳೆಯರನು ಬರಸೆಳೆದು ಕೊಳ್ಳಲಿದೆ.
ಸ್ಥಿಮಿತ ಕಳೆದುಕೊಂಡವರ ಎಳೆದೊಯ್ಯಲಿದೆ.
ಸಾಕು ಸಾಕಿನ್ನೂ ಮಾಡದಿರಿ ಹುಡುಗಾಟ ಬಲಿಯಾಗದಿರಿ ತಿಳಿದು ತಿಳಿದೂ ಯಮನ ಹೂಟ.
ಏನೇ ಆದರೂ ಯಾರೂ ಮನೆಬಿಟ್ಟು...