ಇರುವೆಯಿಂದ ಇಂದ್ರನವರೆಗೆ ಎಲ್ಲರಿಗೂ ಬೇಕಾದದ್ದು ಆನಂದ!( ‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಸರ್ವರ ಅಂತಃಕರಣದಲ್ಲಿ ಯಾವಾಗಲೂ ಒಂದಲ್ಲ ಒಂದು ಅಭಿಲಾಶೆ ಚಿಮ್ಮುತ್ತಲೇ ಇರುತ್ತದೆ. ಇದನು್ನ ಸೂಕ್ಷವಾಗಿ ಪರೀಕ್ಷಿಸಿ, ಪ್ರಥಕ್ಕರಿಸಿದಾಗ ಜೀವನದ ಮಹದುದೇ್ದಶ ಯಾವುದೆಂಬುದನ್ನು ನಿರ್ಣಯಿಸಬಹುದು. ಈಗ,...
ದೀಪ ಹಚ್ಚುವ ಮಹತ್ವ
"ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾ|
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||"
ಊರು ಮನೆಗಳಲ್ಲಿ ಇಂದಿಗೂ ದಿನನಿತ್ಯ ನಸು ಮುಂಜಾವಿನಲ್ಲಿ, ಮುಸ್ಸಂಜೆಯಲ್ಲಿ ಈ ಶ್ಲೋಕ...
ಬದುಕಿಗೆ ಬಣ್ಣ ತುಂಬಿದವರು
ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ...
ಊರುಗೋಲಿನಂತೆ ಸಹಾಯ
ವಯಸ್ಸಾಗಿ ಸ್ವಂತವಾಗಿ ನಡೆಯಲು ಆಗದೆ ಇರುವವರ ಏಕೈಕ ಸಂಗಾತಿ ಊರುಗೋಲು. ಈ ಊರುಗೋಲನ್ನು ಹಿಡಿದುಕೊಂಡು ಅದರ ನೆರವಿನಿಂದ ನಡೆಯುತ್ತಾರೆ. ಕಣ್ಣು ಕಾಣಿಸದೇ ಇದ್ದವರು ಸಹ...
ತೃಪ್ತಿ-ನೆಮ್ಮದಿ, ಸಂತೋಷ-ಸಮಾಧಾನ ಭಾಗ-2
ತೃಪ್ತಿಯಿಂದ ನೆಮ್ಮದಿ ಬರುತ್ತದೆ ಎಂಬುದು ನಿಜವಾದರೂ, ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ನಾನಾ ಕಸರತ್ತು ಮಾಡಿದರು ಏನಾದರೊಂದು ಘಟನೆ ನಡೆದು ನೆಮ್ಮದಿಯೇ ಹೋಗಬಹುದು. ಮನುಷ್ಯ ತನಗಿರುವ ಆಯುಷ್ಯದಲ್ಲಿ ನೆಮ್ಮದಿಯಾಗಿ...
ಯೋಗ ಭಾರತೀಯ ಋಷಿಮುನಿಗಳ ಶ್ರೇಷ್ಠ ಕೊಡುಗೆ
ಯೋಗ ಭಾರತೀಯ ಋಷಿಮುನಿಗಳ ಶ್ರೇಷ್ಠ ಕೊಡುಗೆ ಈ ಜಗತ್ತಿಗೆ ಭಾರತದ ಶ್ರೇಷ್ಠ ಕೊಡುಗೆಗಳಲ್ಲಿ ‘ಯೋಗ’ವೂ ಕೂಡ ಒಂದು. ಇಂದು ಜಗತ್ತಿನ ಹೆಚ್ಚಿನ ಪ್ರದೇಶಗಳಿಗೆ ಹಬ್ಬಿದ ಕೊರೋನಾದಿಂದ ರಕ್ಷಣೆ ಪಡೆಯಲು, ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು...
ಬದುಕಿಗೆ ಬಣ್ಣ ತುಂಬಿದವರು
ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ,...
ವಿದ್ಯೆಇದ್ದು ಗರ್ವವಿಲ್ಲದಿದ್ದರೆ ಅದು ಶ್ರೇಷ್ಠ..
‘ವಿದ್ಯಾ ವಿನಯೇನ ಶೋಭತೆ’ ವಿನಯವಿದ್ದಾಗ ಮಾತ್ರ ವಿದ್ಯೆ ಶೋಭಿಸುತ್ತದೆ. ನಿಜವಾದ ವಿದ್ಯೆ ಇದ್ದರೆ ವಿನಯ ತನ್ನಿಂದ ತಾನೇ ಬರುತ್ತದೆ. ಪಂಡಿತ ವಿದ್ಯಾ ಮಂಡಿತನಾಗಿರಬೇಕು ಗಮಂಡಿತನಾಗಬಾರದು ಅಂದಾಗ ಮಾತ್ರ ಅವನಿಗೆ ಗೌರವ ಪ್ರಾಪ್ತವಾಗುತ್ತದೆ. ವಿದ್ಯೆ...
ಸಜ್ಜನಗಡದ ಮಹತ್ವವನ್ನು ಹೀಗೆ ವರ್ಣಿಸಿದ್ದರು ಶ್ರೀಧರರು.
ಅಕ್ಷರ ರೂಪ : ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.
೪೫. ನಮ್ಮನ್ನು ಪಾಲನ ಮಾಡುವವರು ಇಲ್ಲಿ ‘ವಿಶೇಷರೂಪ’ದಿಂದ ವಾಸಮಾಡುತ್ತಿದ್ದಾರೆಂದು ಆ ಭೂದೇವಿಯೇ ಯಾವುದನ್ನು ತನ್ನ ಮುಕುಟವಾಗಿಸಿಕೊಂಡು, ತನ್ನ ಶಿರೋಭಾಗದಲ್ಲಿ ಧರಿಸಿಕೊಂಡಿದ್ದಾಳೋ, ಆ ಸಜ್ಜನಗಡದ...