ಕವಿ ದೇವಿ ದಾಸ ವಿರಚಿತ ಶ್ರೀ ಕೃಷ್ಣ ಸಂಧಾನ ಪೌರಾಣಿಕ ಯಕ್ಷಗಾನ ಪ್ರದರ್ಶನ
ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗ ಮಂದಿರದಲ್ಲಿ ಮಾಸದ ಅಪೂರ್ವ ಪ್ರಸಂಗವಾದ ಆಟ ಕವಿ ದೇವಿ ದಾಸ ವಿರಚಿತ ಶ್ರೀ ಕೃಷ್ಣ ಸಂಧಾನ...
ಆಜಾದ್ ನೇಮಕ ಚಿದಾನಂದ ಬದಲಾವಣೆಯಿಂದ ಮುಜುಗರ ತಂದುಕೊಂಡ ಬಿಜೆಪಿ.
ಕಳೆದ ಕೆಲವು ಸಮಯದಿಂದ ಕರ್ನಾಟಕದ ಭಾರತೀಯ ಜನತಾಪಾರ್ಟಿಯು ತೆಗೆದುಕೊಳ್ಳುತ್ತಿರುವ ಕೆಲವು ವಿವೇಚನಾ ರಹಿತ ನಿರ್ಧಾರಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣ ಆಗುತ್ತಲಿದ್ದು ಕೇಂದ್ರದ ನಾಯಕರೂ ಈ ಬಗ್ಗೆ ಚಿಂತಿತರಾಗಿದ್ದಾರೆ ಎಂದು...
ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಕುಮಟಾದ ಈ ಗ್ರಾಮ
ಕುಮಟಾ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸುಕೊಳ್ಳುತ್ತಿರುವ ಸಂದರ್ಭದಲ್ಲೂ ಅದೆಷ್ಟೊ ಹಳ್ಳಿಗಳು ಈತನಕ ಮೂಲ ಸೌಕರ್ಯಗಳಿಂದ ವಂಚಿತವಾಗಿ ಕುಗ್ರಾಮಗಳಾಗಿವೆ. ಸೂಕ್ತ ರಸ್ತೆ ಇಲ್ಲ. ಸೇತುವೆ ಇಲ್ಲ. ಅನಾರೋಗ್ಯ ಪೀಡಿತರನ್ನು...
ಈ ಬಾರಿಯ ಬ್ಯಾಂಕ್ ಪರೀಕ್ಷೆಯ ಬದಲಾವಣೆ ಗಳೇನು?
ಆರ್ ಕೆ ಬಾಲಚಂದ್ರ. ಅಂಕಣಕಾರರು, ಬ್ಯಾಂಕಿಂಗ್ ತರಬೇತುದಾರರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು, ಮತ್ತು ವೃತ್ತಿ ಮಾರ್ಗದರ್ಶಕರು.ಮಡಿಕೇರಿ.
ಬ್ಯಾಂಕ್ ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ, ಹಿಂದೆಂದಿಗಿಂತಲೂ ಈ...
ವಿಶ್ವ ಜೈವಿಕ ಇಂಧನ ದಿನಾಚರಣೆ ವಿಶೇಷ – ಜೈವಿಕ ಇಂಧನ ಭವಿಷ್ಯದ ಆಶಾಕಿರಣ
ಇವತ್ತು ವಿಶ್ವ ಜೈವಿಕ ಇಂಧನ ದಿನಾಚರಣೆ, ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಇಂಧನಗಳ ಬೇಡಿಕೆ ಹೆಚ್ಚುತ್ತಿದೆ, ನಮ್ಮ ಅವಶ್ಯಕತೆಗಳು ಮೀತಿ ಮೀರುತ್ತಾ ಇದ್ದಂತೆ ನಮ್ಮ ಸಂಪನ್ಮೂಲಗಳ ಲಭ್ಯತೆ ಕ್ಷೀಣಿಸುತ್ತಾ ಬಂದಿವೆ, ಕಚ್ಚಾ ಇಂಧನಗಳಿಗೆ ಪರ್ಯಾಯ ಈ...
ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲ
ನವದೆಹಲಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ 8 ಕೆಜಿ ತೂಕದ ಆಜಾದಿ ಸ್ಯಾಟ್ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ ಇಂದು ಬೆಳಗ್ಗೆ...
ಸಿರಿವಂತೆಯ ಶ್ರೀಮಂತ ಬ್ರಹ್ಮ ರಥೋತ್ಸವ.
ನಾರಾಯಣ ಭಟ್ ಹುಳೇಗಾರು(ಹವ್ಯಾಸಿ ಲೇಖಕರು)
ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಿಂದ ನಾಲ್ಕು ಕಿ.ಮೀ. ದೂರದ ಹೆದ್ದಾರಿಯಲ್ಲಿರುವ ಒಂದು ಐತಿಹಾಸಿಕ ಸ್ಥಳ ಸಿರಿವಂತೆ. ಪೌರಾಣಿಕ ಹಾಗೂ ಸಾಂಸ್ಕೃತಿಕ ಪ್ರಸಿದ್ಧಿ ಹೊಂದಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ...
ಗೇರಸೊಪ್ಪೆ ಹಾಡಗೇರಿಯಲ್ಲಿ ವಿಷ್ಣು ಪಂಚಾಯತ ದೇವಸ್ಥಾನ ಲೋಕಾರ್ಪಣೆ :ಪುರಾತನ ದೇವರ ಮೂರ್ತಿಗಳಿಗೆ ಶ್ರೀ ಮಾರುತಿ ಗುರೂಜಿಯಿಂದ ಪ್ರಾಣಷ್ಟಾಪನೆ.
ಹೊನ್ನಾವರ: ಮಲೆನಾಡ ತಪ್ಪಲಿನ ದಟ್ಟ ಹಸಿರು ಕಾನನದ ಅಂಚಿನಲ್ಲಿ ಯಾವ ಆಧುನಿಕ ಸ್ಪರ್ಶವೂ ಇಲ್ಲದೆ ತನ್ನ ಪಾಡಿಗೆ ತಾನು ಸಾವಿರಾರು ವರ್ಷದಿಂದ ಉಸಿರಾಡುತ್ತಿರುವ ತಾಲೂಕಿನ ಗೇರಸೊಪ್ಪೆಯ ಹಾಡಗೇರಿ ಎಂಬ ಪುಟ್ಟ ಕೇರಿಯಲ್ಲಿ ಇದೀಗ...
ಶ್ರೀಮತಿ ವಿದ್ಯಾ ದೀವಗಿಯವರ ಬಗ್ಗೆ ಸಂದೀಪ ಭಟ್ಟ ಬರೆದ ಲೇಖನ.
ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ...
ಧಾರ್ಮಿಕ ಹಿನ್ನೆಲೆಯ ಜೊತೆಗೆ ಶೈಕ್ಷಣಿಕ ಸಾಂಸ್ಕೃತಿಕ ಮಹತ್ವ ಸಾರುವ ಗಣೇಶ ಚತುರ್ಥಿ
ಬರಹ - ರೇಷ್ಮಾ ಉಮೇಶ ಭಟ್ಕಳ
ಶಿಕ್ಷಕರು ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ
ನಮ್ಮ ದೇಶ ಸಾಂಸ್ಕ್ರತಿಕವಾಗಿ ಸಂಪದ್ಭರಿತ ದೇಶ. ನಾನಾ ಭಾಷೆ, ವೇಷ- ಭೂಷಣಗಳ ಜೊತೆಗೆ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇಲ್ಲಿನ ವಿಶೇಷ. ಅದರಲ್ಲೂ ಆಗಾಗ...