ಬದುಕಿಗೆ ಬಣ್ಣ ತುಂಬಿದವರು ಸಂಚಿಕೆ -108
ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ.... ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ...ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ...
ಬ್ಯಾಂಕಿಂಗ್ ಕೆಲಸಕ್ಕೆ ಅರ್ಜಿ ಆಹ್ವಾನ : ಸಮಗ್ರ ವಿವರ ಇಲ್ಲಿದೆ
ಲೇಖನ : ಆರ್.ಕೆ ಬಾಲಚಂದ್ರ , ಬ್ಯಾಂಕಿಂಗ್ ತಜ್ಞರು ಹಾಗೂ ತರಬೇರುದಾರರು
ಬ್ಯಾಂಕ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ...
ಸರಳ ಸಜ್ಜನಿಕೆಯ ಸಹೃದಯಿ ಪತ್ರಕರ್ತ ವಿಠ್ಠಲದಾಸ್ ಕಾಮತ್
ಲೇಖನ- ಉಮೇಶ ಮುಂಡಳ್ಳಿ ಭಟ್ಕಳ
ಅನೇಕ ಸವಾಲುಗಳ ಜೀವನಗಳಲ್ಲಿ ಪತ್ರಿಕಾ ರಂಗ ಕೂಡ ಒಂದು. ಮೆಲ್ನೊಟಕ್ಕೆ ಸುಲಭ ಹಾಗೂ ಸುಖದಾಯಕ ಅಂತ ಅನ್ನಿಸುವ ಈ ಪತ್ರಿಕಾರಂಗ ಒಂದು ಹೋರಾಟವಿದ್ದಂತೆ. ಇದರಲ್ಲಿ ಎದ್ದವರಿಗಿಂತ ಬಿದ್ದವರೇ ಹೆಚ್ಚು....
ರಿತಿಯ ಚಿಕಿತ್ಸೆಗೆ ಸ್ವಯಂ ಪ್ರೇರಿತರಾಗಿ 20 ಸಾವಿರ ಧನಸಹಾಯ ಮಾಡಿ ಮಾನವೀಯತೆ ಮೆರೆದ ಮಾಜಿ ಶಾಸಕ ಮಂಕಾಳುವೈದ್ಯರು.
ನನ್ನ ಒಂದು ಲೇಖನ ಇಷ್ಟು ಪರಿಣಾಮ ಬೀರಬಹುದು ಎಂದು ನಾನದನು ಬರೆಯುವಾಗ ನಿರೀಕ್ಷೆ ಮಾಡಿರಲಿಲ್ಲ. ನನ್ನೂರಿನ ಮಗಳು ಪುಟಾಣಿ ರಿತಿ ಪ್ರಸಾದ ಜೈನ್ ರಕ್ತದ ಕ್ಯಾನ್ಸರ್ ಗೆ ಸಿಲುಕಿ ಮಣಿಪಾಲ್ ಆಸ್ಪತ್ರೆ ಸೇರಿದ...
ಶ್ರೀ ಕೃಷ್ಣಮೂರ್ತಿ ಭಟ್ಟ (ಶಿವಾನಿ) ಇವರ ಬಗ್ಗೆ ಸಂದೀಪ ಭಟ್ಟರ ಲೇಖನ
ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ.... ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ...ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ...
ಬದುಕಿಗೆ ಬಣ್ಣ ತುಂಬಿದವರು -103 (ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಬಗ್ಗೆ ಸಂದೀಪ ಭಟ್ಟ ಬರೆದ ಲೇಖನ)
ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ.... ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ...ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ...
ಸುಗ್ಗಿ ಸಂಭ್ರಮ : ರೇಷ್ಮಾ ಉಮೇಶ ಭಟ್ಕಳ ಬರೆದ ಲೇಖನ
“ಉತ್ಸವ ಪ್ರೀಯಾ ಹಿ ಮನುಷ್ಯಃ” ಎಂದು ಕಾಳಿದಾಸ ವಿಕ್ರಮೊರ್ವಶಿಯದಲ್ಲಿ ಹೇಳಿರುವಂತೆ ಸಕಲ ಮಾನವರು ಉತ್ಸವ ಪ್ರಿಯರಾಗಿದ್ದು ಮಾನವನು ಸೌಖ್ಯಕ್ಕಾಗಿ ಮನರಂಜನೆಗಾಗಿ , ಆತ್ಮೀಯರನ್ನು ಕೂಡಿಕೊಳ್ಳಲು ಸಂಘಟನೆಗಳಿಗಾಗಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತ ಬಂದಿದ್ದಾನೆ....
ಅಜ್ಞಾನದ ಕತ್ತಲೆಯಲ್ಲಿ ಸುಜ್ಞಾನದ ದೀವಿಗೆ ಬೆಳಗುವ ಮಹಾಶಿವರಾತ್ರಿ
ಲೇಖನ- ಉಮೇಶ ಮುಂಡಳ್ಳಿ ಭಟ್ಕಳ
ಭಾರತೀಯ ಸಂಸ್ಕೃತಿ ಸಂಪ್ರದಾಯ ಧಾರ್ಮಿಕ ಆಚರಣೆ ಇಲ್ಲಿನ ಯೋಗ, ಆಯುರ್ವೇದ,ಖಗೋಳ ಜ್ನಾನ ಮೊದಲಾದವು ಜಗತ್ತಿನಲ್ಲಿಯೇ ಉನ್ನತವಾದದ್ದು, ದಿವ್ಯವಾದದ್ದು ಸರ್ವಶ್ರೇಷ್ಠ ವಾದ್ದದ್ದು.ಇದನ್ನು ನಮಗಿಂತ ಹೆಚ್ಚಾಗಿ, ಈ ಸಂಸ್ಕೃತಿಗಳನ್ನು ವಿರೋಧಿಸುವವರೇ ತಿಳಿದಿದ್ದಾರೆ.ಒಪ್ಪಿಕೊಳ್ಳುವ...
ಸಾಹಿತ್ಯ ಸಂಸ್ಕೃತಿಗಳ ಮಹಾಮನೆ ಕುಪ್ಪಳ್ಳಿಯ ಈ ಕವಿಮನೆ
ಚಿತ್ರ ಲೇಖನ- ಉಮೇಶ ಮುಂಡಳ್ಳಿ ಭಟ್ಕಳ
ಎಷ್ಟು ಮಾನಸಿಕ ಒತ್ತಡವಿರಲಿ ದೈಹಿಕ ಆಯಾಸವಿರಲಿ ಕೆಲಸದ ಜಂಜಾಟವಿರಲಿ ಮನೆಯೊಳಗಿನ ತಾಪತ್ರಯವಿರಲಿ ನಿಸರ್ಗದ ಮಡಿಲಲ್ಲಿ ಒಂದಿಷ್ಟು ಸಮಯ ಕಳೆದರೂ ಎಂತಹ ಒತ್ತಡಗಳನ್ನೂ ಮರೆತು ನಗುಬಹುದು ನಾವು ಪ್ರಕೃತಿಯ...
ಬದುಕು ಮುಗಿಸಿದ ಡಾ. ಸುರೇಶ್ ನಾಯಕ
ಡಾ. ಸುರೇಶ್ ನಾಯಕ ಎಂದಾಗ ನಮಗೆ ತಟ್ಟನೆ ನೆನಪಾಗುವುದು ಯಶವಂತ ಚಿತ್ತಾಲರ ಬದುಕು'ಬರಹದ ಹರಿಕಾರ. ಹೌದು ಕೊಂಕಣ ರೈಲ್ವೆ ಅಧಿಕಾರಿಯಾಗಿದ್ದು ಕೊಂಡು ಸಾಹಿತ್ಯ ತಮ್ಮ ಬದುಕು ಉಸಿರು ಎನ್ನುತ್ತಲೇ ಪ್ರಯಾಣದ ವೇಳೆಯಲ್ಲಿ ಪುಸ್ತಕವನ್ನು...