ಬದುಕಿಗೆ ಬಣ್ಣ ತುಂಬಿದವರು
ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ...
ತಲೆಯ ಬೆಲೆ……..!
ಒಬ್ಬ ಚಕ್ರವರ್ತಿ ಇದ್ದ. ಅವನಿಗೊಂದು ಅಭ್ಯಾಸ. ಆಸ್ಥಾನಕ್ಕೆ ಯಾರೇ ಬಂದರೂ ಬಗ್ಗಿ ನಮಸ್ಕಾರ ಮಾಡುತ್ತಿದ್ದ. ಮಂತ್ರಿಗೆ ಇರಿಸುಮುರಿಸು. ಚಕ್ರವರ್ತಿಯಾಗಿ ಬಂದವರಿಗೆ ತಲೆಬಾಗುವುದು ಸರಿಯಲ್ಲವೆಂದು. ಒಂದು...
ಉಸಿರು ನಿಂತ ಮೇಲೆ….!
ಎಲ್ಲಿಯವರೆಗೆ ನಮ್ಮ ಉಸಿರಿರುತ್ತದೆಯೋ ಅಲ್ಲಿಯವರೆಗೆ ನಮ್ಮವರು ಪ್ರೀತಿಯಿಂದ ನೋಡಿಕೊಂಡರೂ ನಮ್ಮ ಉಸಿರು ನಿಂತ ಮೇಲೆ ಆ ಪ್ರೀತಿಯೂ ನಿಂತು ಹೋಗುತ್ತದೆ. ಒಂದು ಸಾರಿ ಉಸಿರು ಹೋಗಿ ಶರೀರ ಜಡವಾದಾಗ ನಮ್ಮನ್ನು ಕೇಳುವವರಾರು..?...
ಮಾನವ ಮಾನಸ ಯಾತ್ರಿ
ಮಾನವ ಎಂದಾಕ್ಷಣ ಬುದ್ದಿವಂತಿಕೆ, ಸಹಜೀವನ, ಬದುಕಿನ ಕಲೆ, ವಿದ್ಯೆ,ಉದ್ಯೋಗ,ಆಸ್ತಿ, ಅಂತಸ್ತು ಈ ಎಲ್ಲ ಪದಗಳ ಸಮೂಹ ನೆನಪಿಗೆ ಬರುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಮಾನವನ ಮನಸ್ಸು,ಆ ಮನಸ್ಸಿನ ಯೋಚನೆಗಳು, ಭಾವನೆಗಳು, ನಡೆವಳಿಕೆ ಇವೆಲ್ಲ ...
ಅಂಟಿಲ್ಲದ ನಂಟು
ಒಬ್ಬ ರೈತ…. ಕಷ್ಟಪಟ್ಟು ದುಡಿಯುವ ಸ್ವಭಾವದವನು. ತನ್ನ ಹೊಲವನ್ನು ಸಮೃದ್ಧಗೊಳಿಸುತ್ತಾನೆ. ತನ್ನ ಪರಿವಾರವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅವನಿಗೆ ಒಬ್ಬನೇ ಮಗ. ಬಹಳ ಚೆನ್ನಾಗಿ ಸಾಕುತ್ತಾನೆ. ಮಗನಿಗೂ ದುಡಿಮೆಯ...
ವಿತ್ತ -ಪರಿವಾರ- ಕಾಳಜಿ
ನಾನಿರುವವರೆಗೂ ನನ್ನವರು ನನ್ನ ಜೊತೆ ಬರುತ್ತಾರೆ, ನನ್ನ ಜೊತೆ ಉಳಿಯುತ್ತಾರೆ ಎಂದು ನಾವಂದುಕೊಂಡಿದ್ದೇವೆ. ಆದರೆ ಅವರ್ಯಾರಿಗೂ ನಮ್ಮ ಮೇಲೆ ಪ್ರೀತಿ ಇಲ್ಲ. ನಮ್ಮ ಸಂಪತ್ತಿನ ಮೇಲೆ ಪ್ರೀತಿ. ...
ಯಾರಿಗೆ ಯಾರುಂಟು….?
*ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ " ದಾಸ ಶ್ರೇಷ್ಠರ ಅಭಿಮತವಿದು. ನೀರ ಮೇಲಣ ಗುಳ್ಳೆ…. ಅದನ್ನು ನಿಜವೆನ್ನುತ್ತೀರೋ? ಸುಳ್ಳು ಎನ್ನುತ್ತೀರೋ? ಇದೊಂದು ಜಿಜ್ಞಾಸೆ...
ಶಾಶ್ವತ ಸುಖ
ಕೊಳದಲ್ಲಿ ಕಮಲ….ಕಮಲದ ಎಲೆಯಲ್ಲಿರತಕ್ಕಂತ ಜಲಬಿಂದು. ಆ ಜಲ ಬಿಂದುವಿನಂತೆ ನಮ್ಮ ಬದುಕು. ನೀರೊಳಗೆ ಕಮಲ… ಕಮಲದ ಎಲೆಯ ಮೇಲೆ ಒಂದು ಬಿಂದು…. ಅದು ಸೂರ್ಯನ ಬೆಳಕಿಗೆ ಹೊಳೆಯುತ್ತದೆ. ಎಷ್ಟು ಚೆಂದ....
ಬದುಕಿಗೆ ಬಣ್ಣ ತುಂಬಿದವರು
ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ...
ನೀನು ಕಳೆದುಕೊಳ್ಳುವುದೇನು?
ಒಬ್ಬ ಅಪ್ರಾಪ್ತ ವಯಸ್ಕನಿದ್ದ . ಒಬ್ಬಳು ಕನ್ಯೆಯ ಮೇಲೆ ಅವನಿಗೆ ಮನಸ್ಸಾಯ್ತು. ದಿನದಿಂದ ದಿನಕ್ಕೆ ಆ ಪ್ರೀತಿ ಜಾಸ್ತಿಯಾಯ್ತು. ಆತನ ಸರ್ವಸ್ವ ಕೂಡ ಅವಳೇ ಎಂಬಷ್ಟು ಆ ಪ್ರೀತಿ ಬೆಳೆಯಿತು. ಆಕೆಯೇನು...