ಪರಿಪೂರ್ಣ ವಿಕಾಸದೆಡಗೆ ಸಾಗಿಸಬಲ್ಲ ಶೃದ್ದಾ ಕೇಂದ್ರವೇ ಗುರು
ಲೇಖನ - ಉಮೇಶ ಮುಂಡಳ್ಳಿ ಭಟ್ಕಳ
ವೈಭವಶಾಲಿಯಾದ ಒಂದು ಸತ್ವಪೂರ್ಣ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ಸಕ್ರಿಯ ಸಜ್ಜನನ ಚಿಂತನೆಯಿಂದ ಮತ್ತು ಆ ಚಿಂತನೆಗಳಿಗನುಗುಣವಾದ ಆತನ ಆದರ್ಶ ಜೀವನ ಪದ್ಧತಿಯಿಂದ. ...
ಶರೀರ ರಥ – ಜೀವನಯಾತ್ರೆ
ಮಹಾಭಾರತದಲ್ಲಿ ಒಂದು ಮನೋಜ್ಞ ಘಟನೆ ….ಹದಿನೆಂಟು ದಿನದ ಮಹಾಭಾರತ ಯುದ್ಧ. ಪಾಂಡವರು ಗೆದ್ದರು, ಕೌರವರು ಸೋತಿದ್ದಾರೆ. ಇನ್ನೇನು ಯುದ್ಧದ ರಥಗಳನ್ನು ವಿಸರ್ಜನೆ ಮಾಡಬೇಕು ಎನ್ನುವಾಗ ಕೃಷ್ಣ ಅರ್ಜುನನಿಗೆ ಹೇಳಿದನಂತೆ…"...
ಯುಕ್ತಿ – ಭಕ್ತಿ
ಭಕ್ತಿ ಎನ್ನುವುದು ಎಂದಿನಿಂದ ಪ್ರಾರಂಭವಾಗಬೇಕು? ಹುಟ್ಟುವ ಮೊದಲೋ?… ಹುಟ್ಟಿದ ನಂತರವೋ?… ಹತ್ತು ವರ್ಷಕ್ಕೋ?…. ಇಪ್ಪತ್ತು ವರ್ಷಕ್ಕೋ?…. ಐವತ್ತು ವರ್ಷಕ್ಕೋ? ಎಂಬ ಪ್ರಶ್ನೆಗೆ ಉತ್ತರ ಭಕ್ತಿ ರಕ್ತದಲ್ಲಿ ಹರಿಯಬೇಕು….! ಯಾವತ್ತಿನಿಂದ ರಕ್ತ...
ಬದುಕಿಗೆ ಬಣ್ಣ ತುಂಬಿದವರು
ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ...
ಗುರುಮಹಿಮೆ
ಒಂದು ಗುಡ್ಡ. ಆ ಗುಡ್ಡದ ತುದಿಯಲ್ಲೊಂದು ದೇವಸ್ಥಾನ. ನಮ್ಮ ಪೂರ್ವಜರು ಹಾಗೆ ನದಿಯ ಆಚೆಗೆ ಗುಡ್ಡದ ತುದಿಗೆ ದೇವಸ್ಥಾನವನ್ನು ಕಟ್ಟಿಸುತ್ತಿದ್ದರು. ಅದರಲ್ಲೂ ಒಂದು ಸಂದೇಶವಿತ್ತು. ಜೀವನವೆಂಬ ನದಿ ದಾಟಿ...
ಭಾವ ಭೋಜನ…..!
ಆಕೆ ಬಡವೆ, ವೃದ್ಧೆ ಕೂಡ. ಆದರೆ ಶ್ರದ್ಧೆಗೆ ಕಡಿಮೆಯಿಲ್ಲ. ದೇಹ ಶಿಥಿಲವಾಗುತ್ತಿದ್ದರೂ ಮನಸ್ಸು ಮಾಗಿತ್ತು, ಪಕ್ವವಾಗಿತ್ತು. ಅವಳು ಕೇವಲ ಬಹಿರಂಗದಲ್ಲಿ ಮಾತ್ರ ಬೆಳೆದವಳಲ್ಲ ಅಂತರಂಗದಲ್ಲೂ ಬೆಳೆದವಳು. ...
ಕೆರೆಯ ನೀರನು ಕೆರೆಗೆ ಚೆಲ್ಲು
ತಂದೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಅಷ್ಟರಲ್ಲಿ ಮಗ ಬಂದ. " ಅಪ್ಪ…. ನಾನು ನಿನಗೊಂದು ಪ್ರಶ್ನೆ ಕೇಳಲೇ? ಎಂದ. ಅಪ್ಪನಿಗೆ ಕಿರಿಕಿರಿಯಾಯಿತು. ಆದರೂ ಕೇಳು ಎಂದ. ಮಗ...
ಅಲೆಗಳ ಅದ್ವೈತ
ಇದೊಂದು ಅಲೆಯ ಕಥೆ. ದೊಡ್ಡ ಸಮುದ್ರದ ಪುಟ್ಟ ಅಲೆಯ ಕಥೆ. ಅಲೆಗಳು ತುಂಬಾ ಸೊಗಸು. ಅವು ಅತ್ಯಂತ ಆಳದ ಅತ್ಯಂತ ವಿಸ್ತಾರದ ಸಾಗರದ ಮಧ್ಯದಿಂದ ಎದ್ದು ಬರುತ್ತವೆ ....
ಅಜಾತಶತ್ರು ಭಾವನಿಗೊಂದು ಅಶ್ರು ತರ್ಪಣ.
ನನ್ನ ಪ್ರೀತಿಯ ಭಾವ ನೀನು ನಮ್ಮನ್ನು ಅಗಲಿ ಇಂದಿಗೆ ಹದಿನಾಲ್ಕು ದಿನ ಕಳೆಯಿತು.ನಿನ್ನ ಅಪರ ಕರ್ಮ ನಡೆಯುವಾಗ ಮಗ ನಿನಾದನ ಬಳಿ ಅಪ್ಪನಿಗಾಗಿ ಏನಾದರೂ ಪ್ರಾರ್ಥಿಸು ಎಂದಾಗ ಆತ ವಿನಮ್ರವಾಗಿ ಅಪ್ಪ ನಿನಗೆ...