ದಿನದ ದೀವಿಗೆ
ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ ? |ನಾವರಿಯಲಾರದೆಲ್ಲದರೊಟ್ಟು ಹೆಸರೆ ? ||ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು ? |ಸಾವು ಹುಟ್ಟುಗಳೇನು ? – ಮಂಕುತಿಮ್ಮ ||
ಒಳಗೇನಿದೆಯೆಂದು ಕಾಣಿಸದಂತೆ ಗಾಡಾಂಧಕಾರದಿಂದ ತುಂಬಿರುವ ನಿಗೂಢ ಗವಿಯಂತಹ ಅಸ್ತಿತ್ವವೆ ದೇವರೆ...
ಅಯೋಧ್ಯೆ ಎಂಬ ಗಗನ ಕುಸುಮ ಯಾರಿಗೆ ಮೀಸಲು?
ಸರಯು ನದಿ ತೀರದ ಮೇಲೆ ಇರುವ ಪವಿತ್ರ ಕ್ಷೇತ್ರವೇ ಅಯೋಧ್ಯೆ.ಇದು ಸೂರ್ಯವಂಶದ ರಾಜಧಾನಿ ಕೂಡ ಆಗಿತ್ತು.ಎಲ್ಲಕ್ಕೂ ಮಿಗಿಲಾಗಿ ಶ್ರೀರಾಮನ ಹುಟ್ಟೂರು ಅಯೋಧ್ಯೆ.ಗುರುನಾನಖ್ ಅವರು ಶ್ರೀರಾಮನನ್ನು ಸ್ಮರಿಸಿದ್ದರಿಂದ ಇಲ್ಲೊಂದು ಬ್ರಹ್ಮಕುಂಡ ಗುರುದ್ವಾರವಿದೆ.ನಿಸ್ಸಂಶಯವಾಗಿ ಅಯೋಧ್ಯ ಹಿಂದೂಗಳ...
ದಿನದ ದೀವಿಗೆ
ಒಗಟೆಯೇನೀ ಸೃಷ್ಟಿ ? ಬಾಳಿನರ್ಥವದೇನು |ಬಗೆದು ಬಿಡಿಸುವರಾರು ಸೋಜಿಗವನಿದನು ? ||ಜಗವ ನಿರವಿಸಿದ ಕೈಯೊಂದಾದೊಡೇಕಿಂತು ? |ಬಗೆ ಬಗೆಯ ಜೀವಗತಿ – ಮಂಕುತಿಮ್ಮ ||
ಈ ಸೃಷ್ಟಿಯೇನಿದ್ದರು ಬರಿಯ ಒಗಟಾಗಿಯೆ ಇರುವಂತದ್ದೇನು? ಆ ಒಗಟಿನೊಳಗೆ...
ದಿನದ ದೀವಿಗೆ
ಬದುಕಿಗಾರ್ ನಾಯಕರು ? ಏಕನೊ ಅನೇಕರೋ? |ವಿಧಿಯೊ, ಪೌರುಷವೊ, ಧರುಮವೊ, ಅಂಧಬಲವೋ? ||ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? |ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ ||
ಬದುಕಿನ ನಾವೆ ನಡೆಸಲು ಚುಕ್ಕಾಣಿ ಹಿಡಿದಿರುವ ನಾಯಕರಾದರು ಯಾರು...
ದಿನದ ದೀವಿಗೆ
ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? |ಭ್ರಮಿಪುದೇನಾಗಾಗ ಕರ್ತೃವಿನ ಮನಸು? ||ಮಮತೆಯುಳ್ಳವನಾತನಾದೊಡೀ ಜೀವಗಳು |ಶ್ರಮಪಡುವುವೇಕಿಂತು ? – ಮಂಕುತಿಮ್ಮ || ೦೦೮ ||
ನಮ್ಮ ಸುತ್ತಲ ಸೃಷ್ಟಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ಎಷ್ಟೊಂದು ವೈವಿಧ್ಯ ಪ್ರಬೇಧಗಳು ಕಣ್ಣಿಗೆ...
ದಿನದ ದೀವಿಗೆ
ಏನು ಭೈರವಲೀಲೆಯೀ ವಿಶ್ವಭ್ರಮಣೆ! |ಏನು ಭೂತಗ್ರಾಮನರ್ತನೋನ್ಮಾದ! ||ಏನಗ್ನಿ ಗೋಳಗಳು! ಏನಂತರಾಳಗಳು! |ಏನು ವಿಸ್ಮಯ ಸೃಷ್ಟಿ! ಮಂಕುತಿಮ್ಮ ||
ಭೈರವ ಲೀಲೆಯೆನ್ನುವುದು ಆ ಕಾಲ ಭೈರವನ ಪ್ರಚಂಡ ರೂಪಿನ ರೌದ್ರಾವತಾರದ ಹಿನ್ನಲೆಯಲ್ಲಿ ಪರಿಗಣಿಸಬೇಕಾದ ಹೋಲಿಕೆ. ಇಲ್ಲಿ...
ದಿನದ ದೀವಿಗೆ
ಏನು ಪ್ರಪಂಚವಿದು | ಏನು ಧಾಳಾಧಾಳಿ! |ಏನದ್ಭುತಾಪಾರಶಕ್ತಿ ನಿರ್ಘಾತ! ||ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |ಏನರ್ಥವಿದಕೆಲ್ಲ ? ಮಂಕುತಿಮ್ಮ ||
ಪ್ರಪಂಚವೆನ್ನುವುದು ಅಸ್ತಿತ್ವಕ್ಕೆ ಬಂದದ್ದೇನೊ ಆಯಿತು, ಜೀವಿಗಳ ಸೃಷ್ಟಿಯಾಗಿ ಕಾಲ ದೇಶಗಳ ಕೋಶದಲ್ಲಿ ಭೂಗೋಳದ...
ಶುಭ ದಿನಕ್ಕೊಂದು ಸಂದೇಶ.
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ ||ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ ||
ಇದ್ದಕ್ಕಿದ್ದಂತೆ ಜಿಗ್ಗನೆದ್ದು ಎಲ್ಲೆಂದರಲ್ಲಿ ಹರಡುವ ಸಾಂಕ್ರಾಮಿಕ ರೂಪದ ರೋಗರುಜಿನಗಳು, ಯುದ್ಧಾವಘಡಘಳಿಂದ ಜರ್ಝರಿತವಾಗಿದ್ದ ಕಾಲಘಟ್ಟದಲ್ಲಿ...
ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ
*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು - 31*
ಹಣದ ವಿಚಾರಕ್ಕೆ ಮಾತ್ರ ಸ್ನೇಹಿತರ ನಡುವೆ ಮನಸ್ಥಾಪ ಬಂದು ಮಾತುಕತೆ ನಿಲ್ಲುವುದಿಲ್ಲ.
ಅಹಂಕಾರ, ಮೋಸ, ವಂಚನೆ, ಅಸೂಯೆ ಮತ್ತು ಅಸಹಕಾರದಿಂದಲೂ ಸ್ನೇಹಿತರ ನಡುವಿನ ಇದ್ದ ವಿಶ್ವಾಸ...
ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ
*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು - 30*
ಸಣ್ಣ ಪುಟ್ಟ ಸಾಲುಗಳನ್ನು ನಿಯತ್ತಿನಿಂದ ಬಹುತೇಕ ಎಲ್ಲರೂ ತೀರಿಸಬಹುದು. ಇದರಲ್ಲೂ ಕೆಲವು ಅಪವಾದ ಇರಬಹುದು. ಸಾಲ ಕೊಟ್ಟವರು ದಿನಕಳೆದಂತೆ ವಾಪಸ್ ಬರದಿದ್ದರೆ, ಹೋದರೆ ಹೋಗಲಿ...