ಭ್ರಮಾತ್ಮಕ ಸುಖದ ಬಲೆಯಿಂದ ಬಿಡುಗಡೆ ವಿವೇಕದಿಂದ ಮಾತ್ರ!

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಹೊರಗಿನಿಂದ ಅನುಭವಿಸುವ ಸುಖವೆಲ್ಲವೂ ವಿಷಯಸುಖವೇ. 'ನನ್ನಿಂದ' ಹೊರಗಿದ್ದುದೆಲ್ಲವೂ ವಿಷಯವೇ. ಈ ಸುಖ ದೇಶ-ಕಾಲ ಭೇದದಿಂದ ಹರಿದು...

ನಿಜ ಸುಖ ಯಾವುದು?

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಈಗಾಗಲೇ ನೋಡಿದಂತೆ ಪ್ರಪಂಚದಲ್ಲಿ ಎತ್ತ ನೋಡಿದತ್ತ ಕೆಲಸಗಳ, ಕರ್ಮಗಳ ಗಲಭೆಯೇ ತೋರಿಬರುತ್ತಿರುವದು. ಎಲ್ಲಿ ಯಾರನು್ನ...

ಮನುಷ್ಯನ ದೇಹ ‘ಹೆಚ್ಚೇನು ಸಾಧಿಸುವುದಕ್ಕಾಗಿ ಇದೆ!

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಜೀವನವನ್ನು ದಿನ-ದಿನವೂ ಉಚ್ಚಮಟ್ಟಕ್ಕೆ ಏರಿಸುವದೇ ಮನುಷ್ಯಧರ್ಮ. ಇದೇ ಮಾನವ ಜೀವನದ ವೈಶಿಷ್ಟ್ಯ. ಮಾನವ ತನ್ನನ್ನು ತಾನೇ ಈ...

ಅಪೇಕ್ಷೆ ಅನೇಕ; ಮೂಲವೊಂದೇ! ಅದೇ, ಅನಂತ-ಅಖಂಡ ಸುಖದ ಅಜ್ಞಾತ ಸೆಳೆತ!

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಈ ಲೋಕದ ಜೀವನ ಜೀವಿಯ ಇಷ್ಟ ಸಿದಿ್ಧಗೆ ಒಂದು ಸಾಧನ. ಜೀವಿಗಳ ಅಪೇಕ್ಷೆ ಅನೇಕ;...

ಇರಿವೆಯಿಂದ ಇಂದ್ರನವರೆಗೆ ಎಲ್ಲರಿಗೂ ಬೇಕಾದದ್ದು ಆನಂದ!

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಸರ್ವರ ಅಂತಃಕರಣದಲ್ಲಿ ಯಾವಾಗಲೂ ಒಂದಲ್ಲ ಒಂದು ಅಭಿಲಾಶೆ ಚಿಮ್ಮುತ್ತಲೇ ಇರುತ್ತದೆ. ಇದನು್ನ ಸೂಕ್ಷವಾಗಿ ಪರೀಕ್ಷಿಸಿ,...

ಜೀವನಕ್ಕೆ ಮಹದುದ್ದೇಶವಿದೆ

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) 'ಬರೇ ಬದುಕುವುದಷ್ಟೇ ಜೀವನವೇ ಅಥವಾ ಇನ್ನೂ ಹೆಚ್ಚಿನ ಯಾವುದೋ ಉದೇ್ದಶ ಇದರಲ್ಲಿ ಇದೆಯೇ?' ಇದೊಂದು ವಿಮರ್ಶಿಸಬೇಕಾದ...

ಎಲ್ಲವನ್ನು ಮಾಡುವದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ.

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಒಮ್ಮೆ ನಮ್ಮ ಸುತ್ತಲಿನ ಪ್ರಪಂಚದ ಕಡೆಗೆ ವಿಮರ್ಶಕ ದೃಷ್ಟಿಯನ್ನು ಬೀರಬೇಕು. ಆಗ ನಮಗೆ ಕಂಡುಬರುವದೇನು?...

ನಿಮ್ಮ ತಾಪ ಶಮನವಾಗಲಿ! ಎಲ್ಲರೂ ಸುಖಿಗಳಾಗಲಿ!

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಸಕಲ ಪ್ರಾಣಿಗಳಲ್ಲಿಯೂ ಪರಮಾತ್ಮನು 'ನಾನು' ಎಂಬ ರೂಪದಲ್ಲಿ ಇರುವನಲ್ಲವೇ? ನಿವೃತ್ತಿ ಮಾರ್ಗದಿಂದಲೇ ಆಗಲಿ, ಪ್ರವೃತ್ತಿಮಾರ್ಗದಿಂದಲೇ ಆಗಲಿ, ಈ...

‘ನೀನು’ ಯಾರು ತಿಳಿದುಕೊ

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ನಿನ್ನಲ್ಲಿರುವ ಆತ್ಮನೇ ನನ್ನಲ್ಲೂ ಇದ್ದಾನೆ; ಎಲ್ಲರಲ್ಲಿಯೂ ಇದ್ದಾನೆ. ಆದರೆ 'ನೀನು, ನಾನು, ಅವನು' ಎಂಬುದು...

ಏಕೋಹಂ ಬಹುಸ್ಯಾಮ್

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) 'ಸೋsಹಮಸ್ಮೀತ್ಯಗ್ರೇ ವ್ಯಾಹರತ್ತತೋsಹಂ ನಾಮಾ ಭವತ್|' ಮೊದಲು 'ನಾನು' ಎಂಬ 'ಅರಿವು' ಉಂಟಾಯಿತು....