ಅಪೇಕ್ಷೆ ಅನೇಕ; ಮೂಲವೊಂದೇ! ಅದೇ, ಅನಂತ-ಅಖಂಡ ಸುಖದ ಅಜ್ಞಾತ ಸೆಳೆತ!(‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಈ ಲೋಕದ ಜೀವನ ಜೀವಿಯ ಇಷ್ಟ ಸಿದಿ್ಧಗೆ ಒಂದು ಸಾಧನ. ಜೀವಿಗಳ ಅಪೇಕ್ಷೆ ಅನೇಕ; ಆದರೆ ಅವೆಲ್ಲದರ ಕೇಂದ್ರ ಒಂದೇ! ಅದೇ ಅನಂತ...
ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ – 2).
ಮುಂದುವರಿದ ಭಾಗ:
ಒಬ್ಬೊಬ್ಬರ ಭಕ್ತಿ ಒಂದೊಂದು ರೀತಿ ಇರುತ್ತದೆ. ಯಾವ ರೀತಿಯಲ್ಲಿ ಸಮಾಧಾನವಾಗುವುದೋ ಅದೇರೀತಿ ದೇವರನ್ನು ಧ್ಯಾನಿಸಿ ಪೂಜಿಸಿ ಪ್ರಾರ್ಥಿಸಬಹುದು. ಇದನ್ನು ಯಾರೂ ಪ್ರಶ್ನಿಸಲಾರರು. ಹಲವಾರು ಕಾರಣಗಳಿಂದ ಮನುಷ್ಯನಿಗೆ ದೇವರ ಮೇಲೆ ಭಕ್ತಿಯ...
ಇರುವೆಯಿಂದ ಇಂದ್ರನವರೆಗೆ ಎಲ್ಲರಿಗೂ ಬೇಕಾದದ್ದು ಆನಂದ!( ‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಸರ್ವರ ಅಂತಃಕರಣದಲ್ಲಿ ಯಾವಾಗಲೂ ಒಂದಲ್ಲ ಒಂದು ಅಭಿಲಾಶೆ ಚಿಮ್ಮುತ್ತಲೇ ಇರುತ್ತದೆ. ಇದನು್ನ ಸೂಕ್ಷವಾಗಿ ಪರೀಕ್ಷಿಸಿ, ಪ್ರಥಕ್ಕರಿಸಿದಾಗ ಜೀವನದ ಮಹದುದೇ್ದಶ ಯಾವುದೆಂಬುದನ್ನು ನಿರ್ಣಯಿಸಬಹುದು. ಈಗ,...
ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ – 2).
ಮುಂದುವರಿದ ಭಾಗ:
ಹೆತ್ತವರು, ಒಡಹುಟ್ಟಿದವರು, ಸಂಬಂಧಿಕರು, ಸ್ನೇಹಿತರುಗಳ ಮೇಲಿನ ಭಾವನೆಗಳು ಒಂದು ರೀತಿಯಾದರೆ ದೇವರಲ್ಲಿ ಭಕ್ತಿಯ ಭಾವನೆ ಬರಲು ಮುಖ್ಯ ಕಾರಣ ಹೆತ್ತವರು. ಮಕ್ಕಳಿಗೆ ಹುಟ್ಟಿದಂದಿನಿಂದ ದೇವರು,...
“ಜೀವನಕ್ಕೆ ಮಹದುದ್ದೇಶವಿದೆ”( ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
'ಬರೇ ಬದುಕುವದಷ್ಟೇ ಜೀವನವೇ ಅಥವಾ ಇನ್ನೂ ಹೆಚ್ಚಿನ ಯಾವುದೋ ಉದ್ದೇಶ ಇದರಲ್ಲಿ ಇದೆಯೇ?' ಇದೊಂದು ವಿಮರ್ಶಿಸಬೇಕಾದ ವಿಷಯವೇ!
ಇನ್ನು, ಧಾರ್ಮಿಕರೂ, ಅವತಾರಪುರುಷರೂ ಸಹ...
ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ – 2).
ಮುಂದುವರಿದ ಭಾಗ:
ಯುವಕರು ಹಾಗೂ ಗಂಡಸರ ಜೀವನದಲ್ಲಿ ಗಂಡಸರೇ ಸ್ನೇಹಿತರಾಗಿ ಬರಬಹುದು ಯಾವುದಾದರೂ ಕಾರಣಕ್ಕೆ ಮನಸ್ತಾಪ ಬಂದು ಸ್ನೇಹವೆಂಬ ಭಾವನೆ ಕಳೆದು ಹೋಗಬಹುದು. ಅಥವಾ ಕೆಲವರು ಸಾಯುವವರೆಗೂ...
ಎಲ್ಲವನ್ನು ಮಾಡುವದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ……… ( ‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಒಮ್ಮೆ ನಮ್ಮ ಸುತ್ತಲಿನ ಪ್ರಪಂಚದ ಕಡೆಗೆ ವಿಮರ್ಶಕ ದೃಷ್ಟಿಯನ್ನು ಬೀರಬೇಕು. ಆಗ ನಮಗೆ ಕಂಡುಬರುವದೇನು?
ಎತೆ್ತತ್ತಲೂ ಬಗೆಹರಿಯದ ಗೊಂದಲವೇ ಗೊಂದಲ! ಅನಂತ ಜೀವಿಜಾಲವೆಲ್ಲ ನಿರಂತರ...
ನಿಮ್ಮ ತಾಪ ಶಮನವಾಗಲಿ! ಎಲ್ಲರೂ ಸುಖಿಗಳಾಗಲಿ!( ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಸಕಲ ಪ್ರಾಣಿಗಳಲ್ಲಿಯೂ ಪರಮಾತ್ಮನು 'ನಾನು' ಎಂಬ ರೂಪದಲ್ಲಿ ಇರುವನಲ್ಲವೇ?
ನಿವೃತ್ತಿ ಮಾರ್ಗದಿಂದಲೇ ಆಗಲಿ, ಪ್ರವೃತ್ತಿಮಾರ್ಗದಿಂದಲೇ ಆಗಲಿ, ಈ ಸತ್ಯವನ್ನರಿತೇ ಪ್ರಪಂಚದ ವ್ಯಾಪಾರಗಳನ್ನು ಸಾಗಿಸಬೇಕು.
ಭಿನ್ನ-ಭಿನ್ನ...
ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ – 2).
ಮುಂದುವರಿದ ಭಾಗ:
ಮನುಷ್ಯ ತನ್ನ ಪಾಡಿಗೆ ತಾನು ಅವನ ನಂಬಿಕೆಯ ಮೇಲೆ ಸ್ನೇಹ ಮಾಡಿಕೊಂಡು ಅನ್ಯೋನ್ಯವಾಗಿದ್ದು ಪರಸ್ಪರ ಸಹಾಯ ಮಾಡುತ್ತ ಅಥವಾ ಪಡೆಯುತ್ತಾ ಇದ್ದರೆ ಇದನ್ನು ಕಂಡು ಆಗದವರು ಏನಾದರೂ ಮಾಡಿ ಇವರ...
‘ನೀನು’ ಯಾರು ತಿಳಿದುಕೊ (‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ನಿನ್ನಲ್ಲಿರುವ ಆತ್ಮನೇ ನನ್ನಲ್ಲೂ ಇದ್ದಾನೆ; ಎಲ್ಲರಲ್ಲಿಯೂ ಇದ್ದಾನೆ. ಆದರೆ 'ನೀನು, ನಾನು, ಅವನು' ಎಂಬುದು ಮಾತ್ರ ಆತ್ಮನೂ ಅಲ್ಲ; ಪರಮಾತ್ಮನೂ ಅಲ್ಲ!...