ಮತಎಣಿಕೆಯಲ್ಲಿ ಸೋತರೂ ಜನರ ಮನಸ್ಸಿನಲ್ಲಿ ಗೆದ್ದ ಸೂರಜ ನಾಯ್ಕ ಸೋನಿ
ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಅದೃಷ್ಟ ಭಲದಮೇಲೆ ಕೊನೆಯ ಕ್ಷಣದಲ್ಲಿ ದಿನಕರ ಶೆಟ್ಟಿ 673 ಮತಗಳ ಮುನ್ನಡೆ ಪಡೆದು ಆಯ್ಕೆಯಾಗಿದ್ದಾರೆ. ಕೊನೆಯ ಕ್ಷಣದ ವರೆಗೂ ತೀವ್ರ ಪೈಪೋಟಿ ನೀಡಿ ಮುನ್ನಡೆ ಕಾಯ್ದುಕೊಂಡು...
ಪಾದಯಾತ್ರೆ ಮೂಲಕ ಮತ ಯಾಚಿಸಿದ ಸೂರಜ್ ನಾಯ್ಕ ಸೋನಿ.
ಕುಮಟಾ : ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಜೆ.ಡಿ.ಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಕುಮಟಾ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಜನರ ಮತ ಯಾಚಿಸಿದರು.
ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಾ ಹೋರಾಟದ ಮೂಲಕ ರಾಜಕೀಯ...
ಜನರ ಆಶೀರ್ವಾದದಿಂದ ಅತೀ ಹೆಚ್ಚು ಅಂತರದ ಗೆಲುವು ನನ್ನದಾಗುವ ವಿಶ್ವಾಸವಿದೆ : ದಿನಕರ ಶೆಟ್ಟಿ
ಕುಮಟಾ : ಹಿಂದಿನ ವರ್ಷ 32 ಸಾವಿರ ಅಂತರದಲ್ಲಿ ಜಯಗಳಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಅದಕ್ಕೂ ಹೆಚ್ಚಿನ ಮತಗಳೊಂದಿಗೆ ಆಯ್ಕೆಯಾಗುವುದಾಗಿ ದಿನಕರ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಹಿರಂಗ ಪ್ರಚಾರದ ಕೊನೆಯ ದಿನವಾದ...
ದೇಶಹಿತ ಕಾಯುವ ಪಕ್ಷಕ್ಕೆ ರಾಮಚಂದ್ರಾಪುರ ಮಠದ ಶಿಷ್ಯವರ್ಗ ಬೆಂಬಲ
ಗೋಕರ್ಣ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದೇಶಹಿತ, ರಾಜ್ಯಹಿತ, ಸಮಾಜಹಿತ, ಸಂಸ್ಕøತಿ ಮತ್ತು ಗೋವಿನ ಹಿತ ಕಾಯುವ ಪಕ್ಷವನ್ನು ಶ್ರೀರಾಮಚಂದ್ರಾಪುರ ಮಠದ ಶಿಷ್ಯವರ್ಗ ಬೆಂಬಲಿಸಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ...
JEE(MAIN)-2023 ಪರೀಕ್ಷೆಯಲ್ಲಿ ಸರಸ್ವತಿ ಪಿ.ಯು ವಿದ್ಯಾರ್ಥಿಗಳ ಉತ್ತಮ ಸಾಧನೆ.
ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರಕರ್ಸ ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು JEE...
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಪರ ಸುಬ್ರಾಯ ವಾಳ್ಕೆ ಪ್ರಚಾರ : ಕಾರ್ಯಕರ್ತರ ಮನೆ ಮನೆಗೆ ಭೇಟಿ.
ಕುಮಟಾ : ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ, ಸುಬ್ರಾಯ ವಾಳ್ಕೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಪರವಾಗಿ ತಾಲೂಕಿನ ಮೂಲೆ ಮೂಲೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ...
ಅಂಕೋಲಾದಲ್ಲಿ ಮೋದಿ ಮೋಡಿ..!
ಅಂಕೋಲಾ : 40 ವರ್ಷಗಳ ನಂತರ ದೇಶದ ಪ್ರಧಾನಿಯೋರ್ವರು ಜಿಲ್ಲೆಗೆ ಆಗಮಿಸಿದ್ದು, ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಜಿಲ್ಲೆಯ ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ...
ವಾರವೆರಡಾಗುತ್ತ ಬಂದರೂ ಕೊಂಕಣಿಗರ ಮನದಲ್ಲಿ ಕರಗದ ಗಾಂಟಿ !
ಕಾವ್ಯೇಶು ನಾಟಕಂ ರಮ್ಯಂ ಎಂಬ ಮಾತಿನಂತೆ ಎಲ್ಲಾ ಕಲಾಪ್ರಕಾರಗಳಲ್ಲಿ ನಾಟಕವು ಅತ್ಯಂತ ಸುಂದರವಾದದ್ದು.ಆದರೆ ಆಧುನಿಕ ಯುಗದಲ್ಲಿ ದೃಶ್ಯ ಮಾಧ್ತಮದ ಅಬ್ಬರದ ಮುಂದೆ ಮನೆಯಲ್ಲಿಯೇ ಕುಳಿತು ಟಿವಿಯನ್ಬೋ ಮೊಬೈಲ್ ನ್ನೋ ನೋಡುತ್ತ ಅದರಲ್ಲಿಯೇ ತಮಗೆ...
ವರದಾ ಸಹೋದ್ಯೋಗಿ ಗೆಳೆಯರೊಂದಿಗೆ ಸೇರಿ ಹಳೆ ನೆನಪು, ಹೊಸ ಕನಸು ಕಾರ್ಯಕ್ರಮ.
1984 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿನ ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನಲ್ಲಿ ಒಂದಾದ ವರದಾ ಗ್ರಾಮೀಣ ಬ್ಯಾಂಕು ಕುಮಟಾದಲ್ಲಿ ಪ್ರಧಾನ ಕಛೇರಿ ಹೊಂದಿ ಇಡೀ ಜಿಲ್ಲೆಯ ಗ್ರಾಮೀಣ...
ಕುಮಾರಸ್ವಾಮಿ ರಾಜಿನಾಮೆ : ಕಾಗೇರಿಗೆ ರಾಜಿನಾಮೆ ಪತ್ರ ಸಲ್ಲಿಕೆ.
ಶಿರಸಿ : ಬಿಜೆಪಿಯ 2ನೇ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡುತ್ತಿದ್ದಂತೆ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಬಿಜೆಪಿಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಗೆ ರಾಜೀನಾಮೆ...