“ಶ್ರೀರಾಮನ ಸಮದೃಷ್ಟಿ”(‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ).
ಶ್ರೀರಾಮನು ವನಕ್ಕೆ ಹೋಗುವನೆಂದು ತಿಳಿದ ನಂತರ 'ಆರ್ತ ಮಹಾನ್ ಜಜ್ಞೇ'. ಅರಮನೆಯ ಅಂತಃಪುರದಲ್ಲಿ ದೊಡ್ಡ ಹಾಹಾಕಾರವಾಯಿತು. ಆ ದುಃಖದಲ್ಲಿ...
ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ – 2)
ಕಳೆದುಹೋಗುವ ಭಾವನೆಗಳು:
ಮನುಷ್ಯನು ಭಾವನಾ ಜೀವಿ, ಭಾವನೆಗಳು ಇಲ್ಲದಿದ್ದರೆ ಮನುಷ್ಯರಾಗಿರಲು ಸಾಧ್ಯವಿಲ್ಲ. ದುಃಖಬಂದಾಗ ಅಳುತ್ತಾ, ಸಂತೋಷ ಬಂದಾಗ ನಗುತ್ತಾ, ಬೇರೆಯವರ ಕಷ್ಟಗಳಿಗೆ ಸ್ಪಂದಿಸುವಂತಹ...
ಚರ್ಮದಂಗಡಿ (ಕವನ)
ಕಣ್ಕೊಸರದ ಕೆಸರಿನಡಿಯಲಿ
ನಿಷ್ಕೃಷ್ಟ ನೈದಿಲೆಗಳೆದುರು
ಬಸ್ ಸ್ಟ್ಯಾಂಡ್ ನ ನವೀನತೆಗೆ ಮೆರುಗು ನೀಡುತ್ತಾ
ಬರುವ ನಾಳೆಗಳಿಗೆ ಶುಭ ಹಾರೈಸಿ
ಬಿಸಿಲ ಬೇಗೆಗೂ ಬೆವರದೆ
ಆ ಕೊಬ್ಬಿದ ನೇಸರನ ಮೈಬೆವರು ಕೀಳುತ್ತಾ
ಮಾಂಸದಂಧೆಗೂ ಒಲಿಯದೆ
ಕೈಕೊಟ್ಟ ಕಟುಕನ ಹುರುಳು ನೋಡುತಾ
ಸದಾ ಕನಸುಗಳ ಕಂತು ಕಟ್ಟಿ
ನೊಂದು...
“ಸ್ಥಿತಪ್ರಜ್ಞ ಶ್ರೀರಾಮ” (‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಶ್ರೀರಾಮನ ಆದರ್ಶಭೂತವಾದ ಅಂತರಸ್ಥಿತಿಯು ಈ ಮಾತುಗಳಿಂದ ವ್ಯಕ್ತವಾಗುತ್ತಿದೆ.
ಶ್ರೀರಾಮ - ' ಮಾತೇ, ಕೈಕೇಯಿ, ಪಿತ್ರಾಜ್ಞೆಯನ್ನು ಮೀರಿ ಇರಲು ವೈಭವದ ಹುಚ್ಚಿನವನಲ್ಲ. ಐಹಿಕ ಸುಖದ...
ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು: ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಭಾಗ – 1
ಮುಂದುವರಿದ ಭಾಗ:
ಆ ವೇಳೆಯಲ್ಲಿ ತನ್ನ ಒಳ ಮನಸ್ಸು, ಹೋಗುತ್ತಿರುವ ವೇಗದಲ್ಲಿಯೇ ಹೋಗೋಣ ಎಂದು ಹೇಳಬಹುದು ಆದರೆ ಹೊರ ಮನಸ್ಸು ವೇಗವಾಗಿ ಹೋಗೋಣ ಎಂದು ಪ್ರೇರೇಪಿಸಿ...
ಶ್ರೀರಾಮನು ಪಿತೃವಾಕ್ಯಪರಿಪಾಲಕ, ಮಾತೃಭಕ್ತ (‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಆದರ್ಶ ಪುರುಷರು ಆಯಾ ಪ್ರಸಂಗಗಳಲ್ಲಿ ತಾನಾಗಿ ಆಡಿದ ನುಡಿ, ನಡೆದ ನಡೆ ಇತರರಿಗೆ ತಾರಕ ನೌಕೆಯಂತೆ ಪರಿಣಮಿಸುವದು.
ಶ್ರೀರಾಮನು ಮಾತೆ ಕೈಕೇಯಿಗೆ...
‘ಶ್ರೀರಾಮನು ಧರ್ಮಾವತಾರ’ (‘ಶ್ರೀಧರಾಮೃತ ವಚನಮಾಲೆ’).
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಶ್ರೀ ವಾಲ್ಮೀಕಿಯವರು ವಿವರವಾಗಿ ವರ್ಣಿಸಿ ಕೇಳಿದ ಪ್ರಶ್ನೆಗಳ ತಾತ್ಪರ್ಯ 'ಪರಮಾದರ್ಶ ವ್ಯಕ್ತಿತ್ವ ಈ ಜಗತ್ತಿನಲ್ಲಿ, ಈ ಕಾಲದಲ್ಲಿ ಎಲ್ಲಿ ನೋಡಸಿಗಬಹುದು?'
ಈ ಪ್ರಶ್ನೆಗೆ...
ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು.
ಮುಂದುವರಿದ ಭಾಗ:
ಮನುಷ್ಯ ಸಹೃದಯನಾಗಿದ್ದಲ್ಲಿ, ಅನಿರೀಕ್ಷಿತವಾದ ತನ್ನ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾದಲ್ಲಿ ತಕ್ಷಣ ತನ್ನ ತಪ್ಪಿನ ಅರಿವಾಗಿ ಕೂಡಲೇ ನೊಂದವರ ಬಳಿ ಹೋಗಿ ಕ್ಷಮೆ ಯಾಚಿಸಿ ಅವರಿಗೆ...
“ಧರ್ಮಮೂರ್ತಿ ಶ್ರೀರಾಮ” : ‘ಶ್ರೀಧರಾಮೃತ ವಚನಮಾಲೆ’.
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ)
ಹಿಂದು ಸಂಸ್ಕೃತಿಯ ಆದರ್ಶ ವ್ಯಕ್ತಿಯು ಶ್ರೀರಾಮನು.
'ರಾಮೋ ವಿಗ್ರಹವಾನ್ ಧರ್ಮಃ' - ಧರ್ಮದ ಮೂರ್ತಿಯೇ...
ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು: ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಭಾಗ – 1
ಮುಂದುವರಿದ ಭಾಗ:
ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ ಎಂದರೆ ತಾನು ಮಾಡಿದ ತಪ್ಪಿನಿಂದ ತನಗೆ ಅಥವಾ ತನ್ನ ಮಕ್ಕಳಿಗೆ ನಷ್ಟವಾದರೆ ಮಾತ್ರ ಈ ರೀತಿ ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತಾನೆ....