ಸದ್ಗುರು ವಾಣಿ: ಲೋಕ ಮತ್ತು ಲೋಕಾಂತರ ಪ್ರಾಪ್ತಿ

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಮಾನವರಲ್ಲಿ ಕೆಲವರು ವಿರಕ್ತರಾಗಿರುತ್ತಾರೆ. ಕೆಲವರು ವಿಷಯಿಗಳಾಗಿರುತ್ತಾರೆ. ಕೆಲವರು ನೀತಿವಂತರಾದರೆ ಕೆಲವರು ಅನೀತಿವಂತರಾಗಿರುತ್ತಾರೆ. ಅವರವರ ವಾಸನಾ, ಕರ್ಮ, ಸಂಸ್ಕಾರ ಇವುಗಳ ವೈಚಿತ್ರ್ಯದಿಂದ,...

‘ಶ್ರೀಧರಾಮೃತ ವಚನಮಾಲೆ’ಯಿಂದ ಆಯ್ದ ಶ್ರೀರಾಮನಿಂದ ನಾಸ್ತಿಕವಾದದ ಖಂಡನೆ.

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಜಾಬಾಲಿಗಳೇ, ನಿಮ್ಮೆಲ್ಲಾ ವಾದಗಳಿಗೆ ಉತ್ತರ ಕೊಡುವ ಈ ಪ್ರಯತ್ನ ಎಲ್ಲವನ್ನೂ ತಿಳಿದ ನಿಮಗಾಗಿ ಅಲ್ಲ. ಹೇಗಾದರೂ...

ಜಾಬಾಲಿಯವರ ನಾಸ್ತಿಕವಾದದ ಮಂಡನೆ! ಶ್ರೀಧರರ ಮಾತುಗಳಿವು.

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಒಬ್ಬನೇಹುಟ್ಟಿ ಒಬ್ಬನೇ ಸಾಯುವದೆಂದಾದಮೇಲೆ ಯಾರಿಂದ ಏನು ಆಗತಕ್ಕದ್ದಿದೆ? ತಾಯಿ, ತಂದೆ, ಬಂಧು-ಬಳಗ, ಗುರು, ದೇವರು ಎಂದು ದಾಕ್ಷಿಣ್ಯ ಇಟ್ಟುಕೊಂಡಾದರೂ ಏನು...

ಭರತನ ಪ್ರಶ್ನೆಗೆ, ಜಾಬಾಲಿಗಳ ವಾದಕ್ಕೆ ಶ್ರೀರಾಮನ ಸಮಾಧಾನ

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಭರತನು ಶ್ರೀರಾಮನನ್ನು ಕರೆದೊಯ್ಯಲು ಪರಿಪರಿಯಾಗಿ ಯತ್ನಿಸಿ ಕೊನೆಗೆ ಈ ರೀತಿಯಾಗಿ ಪ್ರಶ್ನಿಸುತ್ತಾನೆ. ಇದೊಂದು ಚತುರ ಪ್ರಶ್ನೆ. ತಮ್ಮ-ತಮ್ಮ ಧರ್ಮದಂತೆ ತಪ್ಪದೇ...

ದಿವ್ಯತೇಜರು (ಶಿಕ್ಷಕರ ದಿನಾಚರಣೆಯ ವಿಶೇಷ ಕವನ)

0
ಉರಿದು ಬೆಳಕ ನೀಡುವ ದೀಪದಂತೆ ತೇದು ತೇದು ಕಂಪಸೂಸುವ ಚಂದನದಂತೆ ನಿಸ್ವಾರ್ಥದ ತರು ಶಿಷ್ಯರೆಂಬ ಬೆಳೆವ ಮೊಳಕೆಗೆ ನೀರುಣಿಸುತ ಬಾಳ ಪಥಕೆ ದಾರಿತೋರ್ವ ನೀತಿಯ ಕುರುಹು ಪರರ ಬಾಳ್ವೆಯ ಹಸನು ಮಾಡ್ವ ನಿಜಮಾಂತ್ರಿಕರು ಕರಿಯ ಕಲ್ಲ ಶಿಲೆಯಾಗಿಸುವ ಶಿಲ್ಪಿಗರು ವರ್ಣ ವರ್ಗ ಭೇದ ಮರೆತು ಜ್ಞಾನ ಗಂಗೆಯಂತೆ ಬದುಕ ಪೊರೆವ ದಿವ್ಯತೇಜರು. ✍ರೇಷ್ಮಾ ಉಮೇಶ...

ಭರತನ ಆಗಮನ ರಾಮನ ಸಾಂತ್ವಾನ! (‘ಶ್ರೀಧರಾಮೃತ ವಚನಮಾಲೆ’ಯಿಂದ)

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಭರತನೆಂದರೆ ಭ್ರಾತೃಪ್ರೇಮದ ಆದರ್ಶಮೂರ್ತಿಯೇ ಸರಿ. ಆತನು ಸಸೈನ್ಯನಾಗಿ ಬರುವದನ್ನು ಕಂಡು ತಪ್ಪುಭಾವನೆಯಿಂದ ಲಕ್ಷ್ಮಣನು ಸಿಟ್ಟಿಗೆದ್ದನು. ಯುದ್ಧಸನ್ನಾಹ ಮಾಡುತ್ತಿದ್ದ ಲಕ್ಷ್ಮಣನನ್ನು ಕಂಡು...

ಕಳೆದು ಹೋದ ಎಳೆಯ ದಿನಗಳು (ಭಾಗ ೨೬)

0
ನಮಸ್ಕಾರ ನನ್ನವರೇ..ಮನದ ಮೂಲೆಯಲ್ಲಡಗಿದ.‌.ಮರೆಯಲಾಗದ ಮರೆತ ನೆನಪುಗಳನ್ನು ಮೆಲುಕುಹಾಕಿ ಮನ ಕಲುಕಿಸಿ..ಆನಂದಪಡೋಣ..ಬನ್ನಿ.. ಆಗಿನ ಚಳಿಗಾಲ..ಅದರ ಮಜವೇ ಬೇರೆ.ಮೊದಲೇ ಮಳೆಗಾಲದಲ್ಲಿ ಥಂಡಿಜ್ವರ ತಿಂದು..ತಿಂದು..ಸೋತುಹೋಗುತ್ತಿದ್ದೆವು..ನಮ್ಮಲ್ಲಿ ಏನಾದರೂ..ಹೈಗುಂದ ಡಾಕ್ಟರ ಮದ್ದು..ಚಳಿಗಾಲದಲ್ಲಿ ನಮಗೆ ಹಾಸುಹೊದೆಯಲು ಅಷ್ಟೊಂದು ರಗ್ಗು ಚಾದರ ಇರಲಿಲ್ಲ.ಹೊಗೆಕಂಪಿನ ಕಂಬಳಿ..ಚಾದರ..ಅದೂ...

ಶ್ರೀರಾಮನ ಧರ್ಮದೃಷ್ಟಿಯ ಬಗ್ಗೆ ಶ್ರೀಧರರ ನುಡಿಗಳು.

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಕೌಸಲ್ಯೆ ಪ್ರಲಾಪ ಮಾಡುತ್ತ, 'ನನ್ನ ಮಾತಿನ ಮೇಲೆ ನೀನಿರು' ಎಂದು ಶ್ರೀರಾಮನಿಗೆ ಹೇಳುತ್ತಿರುವಾಗ ಶ್ರೀರಾಮನು ಧರ್ಮದೃಷ್ಟಿಯಿಂದ ತಾಯಿಯನ್ನು ಸಂತೈಸಿದನು. ನಾಸ್ತಿ ಶಕ್ತಿಃ...

ಶ್ರೀರಾಮನ ಸಮದೃಷ್ಟಿಯ ಬಗ್ಗೆ ಶ್ರೀಧರ ಸ್ವಾಮಿಗಳು ಹೇಳಿದ್ದ ಮಾತುಗಳು.

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಶ್ರೀರಾಮನು ವನಕ್ಕೆ ಹೋಗುವನೆಂದು ತಿಳಿದ ನಂತರ 'ಆರ್ತ ಮಹಾನ್ ಜಜ್ಞೇ'. ಅರಮನೆಯ ಅಂತಃಪುರದಲ್ಲಿ ದೊಡ್ಡ ಹಾಹಾಕಾರವಾಯಿತು. ಆ ದುಃಖದಲ್ಲಿ ರಾಮನ...

ಶ್ರೀಧರಾಮೃತ ವಚನಮಾಲೆಯಲ್ಲಿ ಸ್ಥಿತಪ್ರಜ್ಞ ಶ್ರೀರಾಮನ ಬಗ್ಗೆ ಗುರುಗಳು ಹೇಳಿದ ಮಾತಿದು.

0
(ಪ್ರಭಾ ಭಟ್ಟ, ಪುಣೆ - ‘ಶ್ರೀಧರಾಮೃತ ವಚನಮಾಲೆ’ಯಿಂದ) ಶ್ರೀರಾಮನ ಆದರ್ಶಭೂತವಾದ ಅಂತರಸ್ಥಿತಿಯು ಈ ಮಾತುಗಳಿಂದ ವ್ಯಕ್ತವಾಗುತ್ತಿದೆ. ಶ್ರೀರಾಮ - ' ಮಾತೇ, ಕೈಕೇಯಿ, ಪಿತ್ರಾಜ್ಞೆಯನ್ನು ಮೀರಿ ಇರಲು ವೈಭವದ ಹುಚ್ಚಿನವನಲ್ಲ....